ಸೀಕ್ರೆಟ್ ಸ್ಟಾರ್ ಬೆನ್ನಲ್ಲೇ ಗೋಲ್​ಮಾಲ್​!

ಬಾಲಿವುಡ್​ನಲ್ಲಿ ಎರಡು ಬಿಗ್ ಬ್ಯಾನರ್ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿ ಭಾರಿ ಪೈಪೋಟಿ ಸೃಷ್ಟಿಯಾಗುವುದು ಹೊಸದೇನಲ್ಲ. ಮುಂದಿನ ವಾರವೂ ಅಂಥದ್ದೇ ಒಂದು ಸ್ಪರ್ಧೆ ನಡೆಯುವುದು ಖಚಿತ. ಏಕೆಂದರೆ ಬಹುನಿರೀಕ್ಷಿತ ‘ಸೀಕ್ರೆಟ್ ಸೂಪರ್​ಸ್ಟಾರ್’ ಹಾಗೂ…

View More ಸೀಕ್ರೆಟ್ ಸ್ಟಾರ್ ಬೆನ್ನಲ್ಲೇ ಗೋಲ್​ಮಾಲ್​!

ಈ ವಾರದ ಸಿನಿಮಾ

ಸಿತಾರಾ ಸಂಗೀತ ಸಂಭ್ರಮ ಇದು ಸಂಗೀತಗಾರ್ತಿಯೊಬ್ಬಳ ಕಥೆ ಇರುವ ಚಿತ್ರ. ಆ ಪಾತ್ರದಲ್ಲಿ ನೇಹಾ ಪಾಟೀಲ್ ಅಭಿನಯಿಸಿದ್ದಾರೆ. ಜತೆಗೆ ಹರೀಶ್​ರಾಜ್, ನೀತು, ವಿಜಯ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಗೀತಪ್ರಧಾನವಾಗಿರುವ ಈ ಸಿನಿಮಾಗೆ…

View More ಈ ವಾರದ ಸಿನಿಮಾ

ಮಳೆಯಲಿ ಮಿಂದ ಮಿಲ್ಕೀ ಬ್ಯೂಟಿ

ಅಭಿನಯಕ್ಕೂ ಸೈ, ಗ್ಲಾಮರ್​ಗೂ ಜೈ ಎನ್ನುವಂತಹ ನಟಿ ತಮನ್ನಾ ಭಾಟಿಯಾ. ಅದೇ ಕಾರಣಕ್ಕಾಗಿ ಇಂದಿಗೂ ಅವರಿಗೆ ದೊಡ್ಡ ಸಿನಿಮಾ ಆಫರ್​ಗಳು ಹರಿದುಬರುತ್ತಿವೆ. ಸದ್ಯ ಹಿಂದಿಯ ‘ಕ್ವೀನ್’ ಚಿತ್ರದ ತೆಲುಗು ರಿಮೇಕ್​ನಲ್ಲಿ ಅವರು ನಟಿಸುತ್ತಿದ್ದಾರೆ. ಆ…

View More ಮಳೆಯಲಿ ಮಿಂದ ಮಿಲ್ಕೀ ಬ್ಯೂಟಿ

ಸಂಜನಾ ಅರ್ಥಪೂರ್ಣ ಬರ್ತ್​ಡೇ ಸಂಭ್ರಮ

ಮಕ್ಕಳೊಂದಿಗೆ ಬೆರೆಯುವುದೇ ಒಂದು ಸೌಭಾಗ್ಯ. ಆ ಸೌಭಾಗ್ಯ ಮಂಗಳವಾರ (ಅ.10) ನಟಿ ಸಂಜನಾ ಗಲ್ರಾನಿ ಅವರಿಗೆ ಒಲಿದಿತ್ತು. ಅನಾಥ ಮಕ್ಕಳೊಟ್ಟಿಗೆ ತಾವೂ ಮಕ್ಕಳಾಗಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಅವರು. ಇಂಥದ್ದೊಂದು ಖುಷಿಗೆ ಕಾರಣವಾಗಿದ್ದು…

View More ಸಂಜನಾ ಅರ್ಥಪೂರ್ಣ ಬರ್ತ್​ಡೇ ಸಂಭ್ರಮ

ನಿರ್ಮಾಪಕಿಯಾದ ತ್ರಿಷಾ

ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟರು ನಟನೆ ಜತೆಜತೆಗೆ ಚಿತ್ರ ನಿರ್ವಣದಲ್ಲೂ ಕೈಹಾಕುತ್ತಿದ್ದಾರೆ. ಬಾಲಿವುಡ್​ನಲ್ಲಿ ಕಣ್ಣಾಡಿಸಿದರೆ ಅನುಷ್ಕಾ ಶರ್ವ, ಶಿಲ್ಪಾ ಶೆಟ್ಟಿ, ಸನ್ನಿ ಲಿಯೋನ್, ಜಾನ್ ಅಬ್ರಹಂ ಹೀಗೆ ಸಾಲು ಸಾಲು ನಟ-ನಟಿಯರು ಕಾಣಸಿಗುತ್ತಾರೆ. ಉತ್ತರದಲ್ಲಿ…

View More ನಿರ್ಮಾಪಕಿಯಾದ ತ್ರಿಷಾ

ಕಮರ್ಷಿಯಲ್ ಹರಿಶ್ಚಂದ್ರ!

ಶೀರ್ಷಿಕೆ ಮೂಲಕವೇ ಸೌಂಡು ಮಾಡುತ್ತಿರುವ ಶರಣ್ ಅಭಿನಯದ ‘ಸತ್ಯಹರಿಶ್ಚಂದ್ರ’ ಸಿನಿಮಾ ಅ.20ಕ್ಕೆ ಬಿಡುಗಡೆ ಆಗಲಿದೆ. ಈ ಹಿಂದೆ ಒಂದು ಟ್ರೇಲರನ್ನು ಹರಿಬಿಟ್ಟಿದ್ದ ತಂಡ, ಇತ್ತೀಚೆಗೆ 2ನೇ ಟ್ರೇಲರ್ ಬಿಡುಗಡೆಗಾಗಿ ಮಾಧ್ಯಮಗಳ ಎದುರು ಬಂದಿತ್ತು. ‘ನಮ್ಮ…

View More ಕಮರ್ಷಿಯಲ್ ಹರಿಶ್ಚಂದ್ರ!

ಕೋಪದ ಕಿಡಿ ಆರಿಸುವ ಪಲ್ಲವಿ

| ಅವಿನಾಶ್ ಜಿ. ರಾಮ್ ಬೆಂಗಳೂರು ಗ್ಲಾಮರ್ ನಂಬಿಕೊಂಡು ಚಂದನವನಕ್ಕೆ ಬರುವ ನಾಯಕಿರು ಒಂದೆಡೆಯಾದರೆ, ಗ್ಲಾಮರ್ ಜತೆಗೆ ನಟನೆಯನ್ನೇ ಜೀವಾಳವಾಗಿಸಿಕೊಂಡು ಬರುವವರು ಇನ್ನೊಂದೆಡೆ. ಈ ವಾರ (ಅ. 6) ತೆರೆಕಾಣುತ್ತಿರುವ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳಾದ…

View More ಕೋಪದ ಕಿಡಿ ಆರಿಸುವ ಪಲ್ಲವಿ

ಕಬೀರ್‌ ಕಪಿಲ್‌ ಮತ್ತು 83!

| ಹರ್ಷವರ್ಧನ್ ಬ್ಯಾಡನೂರ, ಮುಂಬೈ ‘ಏಕ್ ಥಾ ಟೈಗರ್‘, ‘ಬಜರಂಗಿ ಭಾಯಿಜಾನ್‘ನಂತಹ ಸೂಪರ್​ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಕಬೀರ್ ಖಾನ್, 1983ರ ಕ್ರಿಕೆಟ್ ವಿಶ್ವಕಪ್​ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ ಯಶೋಗಾಥೆಯನ್ನು ತೆರೆಯ ಮೇಲೆ ತರಲು…

View More ಕಬೀರ್‌ ಕಪಿಲ್‌ ಮತ್ತು 83!

ಜಿಂಕೆಯಾದ ಹುಲಿರಾಯನ ಹುಡುಗಿ

ಮಲೆನಾಡಿನ ಹುಡುಗಿ ದಿವ್ಯಾ ಉರುಡುಗ ಅವರಿಗೆ ‘ಹುಲಿರಾಯ’ ಮೊದಲ ಚಿತ್ರ. ಇಂದು ತೆರೆಕಾಣುತ್ತಿರುವ ಈ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಳ್ಳುವ ಜತೆಗೆ ಖಂಡಿತ ‘ಹುಲಿರಾಯ’ ಜನರಿಗೆ ಇಷ್ಟವಾಗಲಿದೆ ಎಂಬ ಭರವಸೆಯನ್ನೂ ಹೊಂದಿದ್ದಾರೆ. ನಿಜಜೀವನದಲ್ಲಿ…

View More ಜಿಂಕೆಯಾದ ಹುಲಿರಾಯನ ಹುಡುಗಿ

ಮಹಾದೇವಪ್ಪನವರ ಬೆನ್ನುಬಿಡದ ಶನಿಮಹಾತ್ಮ!

| ಗಣೇಶ್ ಕಾಸರಗೋಡು ಮಡಿಕೇರಿಯಿಂದ ಜೇಮ್ಸ್​ವಾಜ್ ಅನ್ನುವವರು ಫೋನ್ ಮಾಡಿ; ‘ಪೋಷಕ ನಟ ಶನಿಯ ಮಹಾದೇವಪ್ಪನವರು ಇನ್ನೂ ಬದುಕಿದ್ದಾರಾ? ಅವರ ಬಗ್ಗೆ ಏನಾದರೂ ಮಾಹಿತಿ ನೀಡಲು ಸಾಧ್ಯವೇ? – ಎಂದು ಪ್ರಶ್ನಿಸಿದ್ದರು. ಆಶ್ಚರ್ಯವಾಗಿತ್ತು! ಕನ್ನಡದ…

View More ಮಹಾದೇವಪ್ಪನವರ ಬೆನ್ನುಬಿಡದ ಶನಿಮಹಾತ್ಮ!