ನಂಜನಗೂಡಿನಲ್ಲಿ ಬೆಟ್ಟಿಂಗ್ ಭರಾಟೆ

ನಂಜನಗೂಡು: ರಾಜ್ಯದ ಗಮನ ಸೆಳೆದಿರುವ ಹಾಗೂ ಬಿಜೆಪಿ-ಕಾಂಗ್ರೆಸ್​ಗೆ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಮುಗಿದಿದ್ದು, ಎರಡೂ ಪಕ್ಷದ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ತೀವ್ರಗೊಂಡಿದೆ. ವಿ.ಶ್ರೀನಿವಾಸಪ್ರಸಾದ್ ಹೆಚ್ಚಿನ ಅಂತರದಿಂದ ಜಯಶಾಲಿ ಆಗಲಿದ್ದಾರೆ…

View More ನಂಜನಗೂಡಿನಲ್ಲಿ ಬೆಟ್ಟಿಂಗ್ ಭರಾಟೆ

ಮತಯಂತ್ರ ಸೇರಿದ ಕೈ-ಕಮಲ ಪ್ರತಿಷ್ಠೆ

ಮೈಸೂರು/ಚಾ.ನಗರ: ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆ ಕಣವಾಗಿರುವ ನಂಜನಗೂಡು ಕ್ಷೇತ್ರದಲ್ಲಿ ಶೇ.77 ಹಾಗೂ ಗುಂಡ್ಲುಪೇಟೆಯಲ್ಲಿ ಶೇ.87.10 ಮತದಾನವಾಗಿದ್ದು ದಾಖಲೆ ಸೃಷ್ಟಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಡುವಿನ ರಾಜಕೀಯ ಪ್ರತಿಷ್ಠೆಗೆ…

View More ಮತಯಂತ್ರ ಸೇರಿದ ಕೈ-ಕಮಲ ಪ್ರತಿಷ್ಠೆ

ಸಂಸದರ ಪಿಎಯಿಂದ ಹಣ ಹಂಚಿಕೆ?

ನಂಜನಗೂಡು: ಸಂಸದ ಆರ್.ಧ್ರುವನಾರಾಯಣ ಅವರ ಆಪ್ತ ಸಹಾಯಕ ನಾಗೇಶ್ ಹಣ ಹಂಚುತ್ತಿದ್ದ ಆರೋಪ ಎದುರಿಸುತ್ತಿದ್ದು, ಕಾಂಗ್ರೆಸ್ ಚುನಾವಣಾ ಅಕ್ರಮಗಳಿಗೆ ಸ್ವತಃ ಸಂಸದರೇ ‘ನೇತೃತ್ವ’ ವಹಿಸಿದ್ದರೇ ಎನ್ನುವ ಅನುಮಾನ ಮೂಡಿಸಿದೆ. ನಾಗೇಶ್ ಅವರು ಶನಿವಾರ ರಾತ್ರಿ…

View More ಸಂಸದರ ಪಿಎಯಿಂದ ಹಣ ಹಂಚಿಕೆ?

ನಾಳೆ ಶಿವರಾಮೇಗೌಡ, ಸುರೇಶ್​ಗೌಡ ಜೆಡಿಎಸ್​ಗೆ

ಜೆಡಿಎಸ್ ವರಿಷ್ಠರ ವಿರುದ್ಧ ಬಂಡಾಯ ಸಾರಿರುವ ನಾಗಮಂಗಲ ಶಾಸಕ ಎನ್. ಚಲುವರಾಯಸ್ವಾಮಿ ವಿರುದ್ಧ ಮುಂದಿನ ಚುನಾವಣೆಗೆ ಮಾಜಿ ಶಾಸಕರಾದ ಎಲ್.ಆರ್. ಶಿವರಾಮೇಗೌಡ ಅಥವಾ ಸುರೇಶ್​ಗೌಡ ಅವರಲ್ಲಿ ಒಬ್ಬರನ್ನು ಕಣಕ್ಕೆ ಇಳಿಸುವುದು ನಿಶ್ಚಿತ. ಚಲುವರಾಯಸ್ವಾಮಿ ಯಾವಾಗ…

View More ನಾಳೆ ಶಿವರಾಮೇಗೌಡ, ಸುರೇಶ್​ಗೌಡ ಜೆಡಿಎಸ್​ಗೆ

ಪ್ರತಿಷ್ಠೆ ಪರೀಕ್ಷೆಗೆ ಕ್ಷಣಗಣನೆ

ಮೈಸೂರು/ಗುಂಡ್ಲುಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು(ಏ.9) ಮತದಾನ ನಡೆಯಲಿದ್ದು, ಅಖಾಡದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಲಿದೆ. ಮುಕ್ತ, ನಿಷ್ಪಕ್ಷಪಾತ,…

View More ಪ್ರತಿಷ್ಠೆ ಪರೀಕ್ಷೆಗೆ ಕ್ಷಣಗಣನೆ

ಪ್ರಚಾರ ಸಮರದ ನಂತರ ದುಬಾರಿ ಬೆಲೆಗೆ ಮತ ಬಿಕರಿ

ಮಂಜುನಾಥ ಟಿ.ಭೋವಿ, ಮೈಸೂರು ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಪ್ರತಿಷ್ಠೆಯ ಸಮರವಾಗಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬೆನ್ನಲ್ಲೇ ಎರಡೂ ಕ್ಷೇತ್ರಗಳಲ್ಲಿ ಹಣದ ಹೊಳೆ…

View More ಪ್ರಚಾರ ಸಮರದ ನಂತರ ದುಬಾರಿ ಬೆಲೆಗೆ ಮತ ಬಿಕರಿ

ಅಕ್ರಮಗಳ ಪತ್ತೆದಾರಿ ದಳ ರಚಿಸಿದ ಬಿಜೆಪಿ

ನಂಜನಗೂಡು/ಚಾಮರಾಜನಗರ: ಉಪಚುನಾವಣೆ ಯಲ್ಲಿ ಮತದಾರರ ಓಲೈಕೆ ಮಾಡಲು ಹಣ ಹಂಚುವವರ ಮೇಲೆ ಕಣ್ಗಾವಲು ಇಡಲು ಬಿಜೆಪಿ ಪತ್ತೆದಾರಿ ದಳ ರಚಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಸಚಿವರು, ಶಾಸಕರ ದಂಡು ಕ್ಷೇತ್ರದಲ್ಲಿ ಮೊಕ್ಕಾಂ…

View More ಅಕ್ರಮಗಳ ಪತ್ತೆದಾರಿ ದಳ ರಚಿಸಿದ ಬಿಜೆಪಿ

ಮುಗಿದ ಅಬ್ಬರ, ಇಂದು ಮನೆ ಮನೆ ಪ್ರಚಾರ

ನಂಜನಗೂಡು/ಚಾಮರಾಜನಗರ: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಭಾನುವಾರ ಮತದಾನ ನಡೆಯಲಿದ್ದು, 15 ದಿನಗಳಿಂದ ಇದ್ದ ಅಬ್ಬರದ ಪ್ರಚಾರ, ರ್ಯಾಲಿ, ಸಮಾವೇಶ, ರೋಡ್ ಶೋಗಳು ಅಂತ್ಯಗೊಂಡಿವೆ.…

View More ಮುಗಿದ ಅಬ್ಬರ, ಇಂದು ಮನೆ ಮನೆ ಪ್ರಚಾರ

ಒಡಕಿನ ತಂತ್ರಕ್ಕೆ ಜನಬೆಂಬಲ ಸಿಗದು

ಸಿ.ಕೆ.ಮಹೇಂದ್ರ ಮೈಸೂರು ಸಮುದಾಯಗಳ ನಡುವೆ ಒಡಕು ಮೂಡಿಸಿ ರಾಜಕೀಯ ಮಾಡುವ ತಂತ್ರಕ್ಕೆ ಜನ ಬೆಲೆ ಕೊಡುತ್ತಿಲ್ಲ. ಜಾತಿ ಭೇದ ಮರೆತು ಬಿಜೆಪಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ…

View More ಒಡಕಿನ ತಂತ್ರಕ್ಕೆ ಜನಬೆಂಬಲ ಸಿಗದು

ಅನುಕಂಪದ ಗೆಲುವು ಯಾರಿಗೆ?

ಪ್ರಸಾದ್ ಲಕ್ಕೂರು ಚಾಮರಾಜನಗರ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಗೆ ಪ್ರತಿಷ್ಠೆಯಾಗಿದೆ. ಜಾತಿವಾರು ಲೆಕ್ಕಾಚಾರ, ಎಚ್.ಎಸ್.ಮಹದೇವಪ್ರಸಾದ್ ಅಭಿವೃದ್ಧಿ ಕೆಲಸ, ಅನುಕಂಪದ ವಿಚಾರವೇ ಗೆಲುವಿನ ಪ್ರಮುಖ ಅಸ್ತ್ರ. ಎಚ್.ಎಸ್.…

View More ಅನುಕಂಪದ ಗೆಲುವು ಯಾರಿಗೆ?