ನಗರಾಭಿವೃದ್ಧಿ ಇಲಾಖೆಯಲ್ಲೂ ಮೂಗು ತೂರಿಸಿದ್ರಾ ರೇವಣ್ಣ..?

ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ಹಸ್ತಕ್ಷೇಪ ಮಾಡುತ್ತಾರೆ ಎಂಬ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆಯಲ್ಲೂ ಸಹ ಅವರು ಮೂಗು ತೂರಿಸಿದ್ದು, ನಗರಾಭಿವೃದ್ಧಿ…

View More ನಗರಾಭಿವೃದ್ಧಿ ಇಲಾಖೆಯಲ್ಲೂ ಮೂಗು ತೂರಿಸಿದ್ರಾ ರೇವಣ್ಣ..?

ಬೆಂಗಳೂರಿನ ಶಾಸಕರಿಗೆ ಸಂಪುಟದಲ್ಲಿ ಆದ್ಯತೆ ನೀಡುವಂತೆ ಒತ್ತಡ

ಬೆಂಗಳೂರು: ಶ್ರಾವಣ ಮಾಸದ ಆಗಮನಕ್ಕೆ ದಿನಗಣನೆ ಪ್ರಾರಂಭವಾಗಿರುವ ಬೆನ್ನಲ್ಲೇ ಕಾಂಗ್ರೆಸ್​ ಪಕ್ಷದಲ್ಲಿ ಮತ್ತೆ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಿದ್ದು, ಬೆಂಗಳೂರಿನ ಶಾಸಕರು ಸಂಪುಟದಲ್ಲಿ ತಮಗೆ ಆದ್ಯತೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು…

View More ಬೆಂಗಳೂರಿನ ಶಾಸಕರಿಗೆ ಸಂಪುಟದಲ್ಲಿ ಆದ್ಯತೆ ನೀಡುವಂತೆ ಒತ್ತಡ

ಲೋಕಸಭಾ ಕ್ಷೇತ್ರ ಒಳಗುಟ್ಟು ರಟ್ಟಿಗೆ ಕೈಕಮಾಂಡ್ ತಂತ್ರ!

ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ನಲ್ಲಿ ಈ ವಾರದಿಂದ ಔಪಚಾರಿಕ ಚಟುವಟಿಕೆ ಶುರುವಾಗಲಿದೆ. ಈಗಾಗಲೇ ಹಾಲಿ ಸಂಸದರು ಕ್ಷೇತ್ರ ಗಟ್ಟಿಮಾಡಿಕೊಳ್ಳಲು, ಸೋಲುವ ಭಯ ಇದ್ದವರು ಕ್ಷೇತ್ರ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ, ಹೊಸ ಆಕಾಂಕ್ಷಿಗಳು ವರಿಷ್ಠರಿಗೆ ‘ಪ್ರವರ’ ನೀಡಲು…

View More ಲೋಕಸಭಾ ಕ್ಷೇತ್ರ ಒಳಗುಟ್ಟು ರಟ್ಟಿಗೆ ಕೈಕಮಾಂಡ್ ತಂತ್ರ!

ನೆಹರು-ಇಂದಿರಾ ಹೆಸರಿಗೇ ಮತ ಬೀಳುವ ಕಾಲ ಇದಲ್ಲ

ಬೆಂಗಳೂರು: ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ಹೆಸರು ಹೇಳಿದರೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬಂದು ಕಾಂಗ್ರೆಸ್​ಗೆ ಮತ ನೀಡುವ ಪರಿಸ್ಥಿತಿ ಈಗಿಲ್ಲ. ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗೊಳಿಸುವುದೊಂದೇ ಪರಿಹಾರ ಎಂದು ಕಾಂಗ್ರೆಸ್ ನಾಯಕ…

View More ನೆಹರು-ಇಂದಿರಾ ಹೆಸರಿಗೇ ಮತ ಬೀಳುವ ಕಾಲ ಇದಲ್ಲ

ಉತ್ತರ ಯಾತ್ರೆಗೆ ಬಿಜೆಪಿ ರಣಕಹಳೆ

ಬೆಂಗಳೂರು: ಬಜೆಟ್​ನಲ್ಲಿ ಉತ್ತರ ಕರ್ನಾಟಕ ಕಡೆಗಣಿಸಲಾಗಿದೆ ಎಂಬ ದೂರು, ದುಮ್ಮಾನಗಳಿಗೆ ಧ್ವನಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ರಾಜ್ಯ ಬಿಜೆಪಿ, ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಇತ್ತೀಚಿನ ಉತ್ತರ ಕರ್ನಾಟಕ ವಿರೋಧಿ ಹೇಳಿಕೆ ಮುಂದಿಟ್ಟು…

View More ಉತ್ತರ ಯಾತ್ರೆಗೆ ಬಿಜೆಪಿ ರಣಕಹಳೆ

ಶೋಭಾ ಕ್ಷೇತ್ರದ ಮೇಲೆ ಸದಾ ಮೊಯ್ಲಿ ಕಣ್ಣು

| ಶ್ರೀಕಾಂತ ಶೇಷಾದ್ರಿ ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಘಟಾನುಘಟಿಗಳು ಸದ್ದಿಲ್ಲದೆ ಕ್ಷೇತ್ರ ಹುಡುಕಾಟ ನಡೆಸಿದ್ದರೆ, ಹಾಲಿ ಸಂಸದರು ಕ್ಷೇತ್ರ ಬದಲಾವಣೆಗೆ ಆಸಕ್ತಿ ತೋರಿಸಿದ್ದಾರೆ. ಶೋಭಾ ಕರಂದ್ಲಾಜೆ ಪ್ರತಿನಿಧಿ ಸುತ್ತಿರುವ ಚಿಕ್ಕಮಗಳೂರು- ಉಡುಪಿ ಲೋಕಸಭಾ…

View More ಶೋಭಾ ಕ್ಷೇತ್ರದ ಮೇಲೆ ಸದಾ ಮೊಯ್ಲಿ ಕಣ್ಣು

ವಿಶ್ವನಾಥ್​ಗೆ ದಳ ಸಾರಥ್ಯ

| ಶಿವಕುಮಾರ್ ಮೆಣಸಿನಕಾಯಿ ಬೆಂಗಳೂರು: ಶ್ರಾವಣದ ಮೊದಲ ಸೋಮವಾರದ ಹೊತ್ತಿಗೆ ಹಿರಿಯ ನಾಯಕ ಎಚ್. ವಿಶ್ವನಾಥ್ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡಿ, ರಾಜ್ಯದ ನಾಲ್ಕು ವಿಭಾಗಗಳಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಲು ಜೆಡಿಎಸ್ ಚಿಂತನೆ…

View More ವಿಶ್ವನಾಥ್​ಗೆ ದಳ ಸಾರಥ್ಯ

ಹಳೇ ಮೈಸೂರಿನಲ್ಲಿ ಕಾರ್ಯಾಚರಣೆ

| ರಮೇಶ ದೊಡ್ಡಪುರ ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಲು ಹೆಚ್ಚಿನ ಒತ್ತು ನೀಡುತ್ತಿರುವ ಬಿಜೆಪಿ, ವಿವಿಧ ಪಕ್ಷಗಳ ‘ಅತೃಪ್ತ’ ಮುಖಂಡರನ್ನು ಸೆಳೆಯುವುದರ ಜತೆಗೆ ಬೇರು ಮಟ್ಟದಿಂದ ಸಂಘಟನೆ ಬಲವರ್ಧನೆಗೆ ಮುಂದಾಗಿದೆ.…

View More ಹಳೇ ಮೈಸೂರಿನಲ್ಲಿ ಕಾರ್ಯಾಚರಣೆ

ಜೆಡಿಎಸ್ ಕಚೇರಿಗೆ ಸಚಿವರ ಭೇಟಿ

ಬೆಂಗಳೂರು: ಕಾಂಗ್ರೆಸ್​ನಲ್ಲಿರುವ ಸಚಿವರ ‘ಪಕ್ಷದ ಕಚೇರಿ ಭೇಟಿ’ಯನ್ನು ಜೆಡಿಎಸ್ ಸಹ ನಕಲು ಮಾಡಲು ಮುಂದಾಗಿದೆ. ಪಕ್ಷದ ಕಾರ್ಯಕರ್ತರ ಅಹವಾಲು ಕೇಳುವ ಸಲುವಾಗಿ ಸಚಿವರ ಜೆಡಿಎಸ್ ಕಚೇರಿ ಭೇಟಿಯ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಗಸ್ಟ್ 1ರಿಂದ ಪ್ರತಿದಿನ…

View More ಜೆಡಿಎಸ್ ಕಚೇರಿಗೆ ಸಚಿವರ ಭೇಟಿ

ಪ್ರತ್ಯೇಕ ರಾಜ್ಯದ ಕೂಗು ಕುರಿತು ಎಚ್ಡಿಕೆ ಜತೆ ಖರ್ಗೆ ಮಾತನಾಡಿದ್ದಾರಂತೆ

ಕಲಬುರಗಿ: ದಕ್ಷಿಣ ಕರ್ನಾಟಕದವರು ಮತ ಹಾಕಿದ್ದಾರೆ. ಉತ್ತರ ಕರ್ನಾಟಕದವರು ಮತ ಹಾಕಿಲ್ಲ ಎಂದು ನಾನು ಎಲ್ಲಿಯೂ ಮಾತನಾಡಿಲ್ಲ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ…

View More ಪ್ರತ್ಯೇಕ ರಾಜ್ಯದ ಕೂಗು ಕುರಿತು ಎಚ್ಡಿಕೆ ಜತೆ ಖರ್ಗೆ ಮಾತನಾಡಿದ್ದಾರಂತೆ