Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News
ಕ್ಯಾಂಪಸ್ ಸೆಲ್ಪಿ

ಪಂಚೆ ಫ್ರೆಂಡ್ಸ್ ಎಲ್ಲರೂ ಪ್ಯಾಂಟ್ ಶರ್ಟ್​ನಲ್ಲಿದ್ದಾಗ, ಮೂವರು ಮಾತ್ರ ಕ್ಲಾಸ್​ಗೆ ಪಂಚೆಯಲ್ಲಿ ಬಂದರೆ? ಒಂದು ರೀತಿ ಆನಂದ, ಆತಂಕ ಎರಡೂ...

ಪರಿಷೆ ವರಸೆ

ರವೀಂದ್ರ ಕಲಾಕ್ಷೇತ್ರದಲ್ಲಿ ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಆಯೋಜಿಸಿದ್ದ ಪರಿಷೆ- ವರಸೆ ಕಾರ್ಯಕ್ರಮದಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯಗಳ ಕಲಾಪ್ರಕಾರಗಳು...

ಕ್ಯಾಂಪಸ್ ಸೆಲ್ಪಿ

ಯಾರು ಚೆಂದ ನಮ್ಮೊಳಗೆ? ಒಂದೇ ಕಲರ್ ಡ್ರೆಸ್, ಎರಡು ಬೆಂಚ್, ಆರು ಸುಂದರಿಯರು… ‘ಯಾರು ಹಿತವರು ನಮ್ಮೊಳಗೆ’ ಎಂದು ಕೇಳುತ್ತಿರುವಂಥ ಫೋಟೋ ತೆಗೆದು ಕಳುಹಿಸಿರುವವರು ಶೇಷಾದ್ರಿಪುರಂ ಇನ್​ಸ್ಟಿಟ್ಯೂಟ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್​ವೆುಂಟ್ ಕಾಲೇಜಿನ...

ಮಾಟದ ಉಡುಗೆಯ ಫ್ಯಾಷನ್ ಶೋ

ಕಲಾ, ವಾಣಿಜ್ಯ ವಿಜ್ಞಾನ ಕಾಲೇಜುಗಳಲ್ಲನ ವಾರ್ಷಿಕೋತ್ಸವಗಳಲ್ಲಿ ಫ್ಯಾಷನ್ ಶೋ ಆಯೋಜನೆ ಸಾಮಾನ್ಯವಾಗಿಬಿಟ್ಟಿದೆ. ಅಂದಮೇಲೆ, ಫ್ಯಾಷನ್ ಟೆಕ್ನಾಲಜಿ ವಿದ್ಯಾರ್ಥಿಗಳನ್ನು ಕೇಳಬೇಕೆ? ಬೇರೆಯದಕ್ಕಿಂತ ಭಿನ್ನ, ಬೇರೆಯವರಿಗಿಂತ ವಿಭಿನ್ನ, ಜಾಸ್ತಿ ಸ್ಟೈಲ್, ಹೆಚ್ಚು ಶೋ ಅಲ್ಲಿರುತ್ತೆ ಎನ್ನುವುದರಲ್ಲಿ ಅನುಮಾನವೇ...

ರಂಗೀನ್ ಲೋಕದ ಬೆಡಗಿಯರು

ಸಿನಿಮಾ ನಿರ್ವಪಕ ಶಂಕರ್​ಗೌಡ ಸ್ನೇಹಿತರಾದ ವಿನೋದ್ ಗೌಡ ಮತ್ತು ಶಂಕರ್ ರೆಡ್ಡಿ ಜತೆಗೂಡಿ ‘ಎಸ್ ಕಂಪನಿ’ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಇವೆಂಟ್ ಮ್ಯಾನೇಜ್​ವೆುಂಟ್ ಮತ್ತು ಫ್ಯಾಷನ್ ಲೋಕದಲ್ಲಿ ಯುವಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶ ಹೊಂದಿರುವ...

ಕ್ಯಾಂಪಸ್ ಸೆಲ್ಪಿ

ಡಾನ್ ಲುಕ್! ಡಾನ್ ಕೊ ಪಕಡ್​ನಾ ಮುಷ್ಕಿಲ್ ಹಿ ನಹೀ… ‘ಡಾನ್’ ಸಿನಿಮಾದ ಈ ಫೇಮಸ್ ಡೈಲಾಗ್ ಮನಸ್ಸಿ ನಲ್ಲಿಟ್ಟುಕೊಂಡೇ ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಕೆ.ಎಸ್. ಲಾವಣ್ಯಾ ಈ ಚಿತ್ರ ಕ್ಲಿಕ್ಕಿಸಿದಂತಿದೆ....

Back To Top