ಆಸ್ಟ್ರೇಲಿಯಾದಲ್ಲಿ ಒಳ್ಳೇ ಹುದ್ದೆಯಲ್ಲಿದ್ದ ಇವರು ಮೋದಿಯನ್ನು ಗೆಲ್ಲಿಸಲು ಕೆಲಸಕ್ಕೇ ರಾಜೀನಾಮೆ ನೀಡಿ ಬಂದರು

ಮಂಗಳೂರು: ಸುರತ್ಕಲ್​ನ ನಿವಾಸಿ ಸುಧೀಂದ್ರ ಹೆಬ್ಬಾರ್​ ಎಂಬುವರು ಮೋದಿಯವರಿಗೆ ಮತಹಾಕಲು ಆಸ್ಟ್ರೇಲಿಯಾದಿಂದ ಬಂದಿದ್ದಾರೆ. ಅದರಲ್ಲೇನು ವಿಶೇಷ ಎನ್ನಬೇಡಿ, ಇವರು ಬಂದಿದ್ದು ಕೆಲಸಕ್ಕೆ ರಾಜೀನಾಮೆ ನೀಡಿ. ರಜೆ ಕೊಡದ ಕಂಪನಿಯನ್ನೇ ಬಿಟ್ಟು ಬಂದಿದ್ದಾರೆ. ಸುಧೀಂದ್ರ ಹೆಬ್ಬಾರ್​…

View More ಆಸ್ಟ್ರೇಲಿಯಾದಲ್ಲಿ ಒಳ್ಳೇ ಹುದ್ದೆಯಲ್ಲಿದ್ದ ಇವರು ಮೋದಿಯನ್ನು ಗೆಲ್ಲಿಸಲು ಕೆಲಸಕ್ಕೇ ರಾಜೀನಾಮೆ ನೀಡಿ ಬಂದರು

ಟೊರೊಂಟೋದಲ್ಲಿ ‘ಪುಸ್ತಕ ಸಂಭ್ರಮ-ಕವಿ ಕೂಟ’: ಪುಸ್ತಕಕ್ಕೆ ಪ್ರದೇಶ, ಜಾತಿ, ವಯಸ್ಸು ಭೇದವಿಲ್ಲವೆಂದ ಡಾ. ಸಂಗಮೇಶ ಸವದತ್ತಿಮಠ

ಟೊರೊಂಟೊ: ಪುಸ್ತಕ ಎಷ್ಟೇ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ. ಯಾವ ಪುಸ್ತಕ ಯಾವ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಹೇಳಲು ಆಗಲ್ಲ. ಪುಸ್ತಕಕ್ಕೆ ಪ್ರದೇಶ, ಜಾತಿ, ಧರ್ಮ, ವಯಸ್ಸು, ಕಾಲ, ಲಿಂಗ, ಎಂಬ ಭೇದ ಇಲ್ಲ.…

View More ಟೊರೊಂಟೋದಲ್ಲಿ ‘ಪುಸ್ತಕ ಸಂಭ್ರಮ-ಕವಿ ಕೂಟ’: ಪುಸ್ತಕಕ್ಕೆ ಪ್ರದೇಶ, ಜಾತಿ, ವಯಸ್ಸು ಭೇದವಿಲ್ಲವೆಂದ ಡಾ. ಸಂಗಮೇಶ ಸವದತ್ತಿಮಠ

ಜರ್ಮನಿಯ ಮ್ಯೂನಿಚ್​ನಲ್ಲಿ ಕರ್ನಾಟಕ ಮೂಲದ ದಂಪತಿಗೆ ಚೂರಿ ಇರಿತ, ಪತಿ ಸಾವು

ನವದೆಹಲಿ: ಜರ್ಮನಿಯ ಮ್ಯೂನಿಚ್​ನಲ್ಲಿ ವಲಸಿಗನೊಬ್ಬ ಕರ್ನಾಟಕ ಮೂಲದ ದಂಪತಿಗೆ ಚೂರಿಯಿಂದ ಇರಿದಿದ್ದು, ಪತಿ ಮೃತಪಟ್ಟಿದ್ದಾರೆ. ಪತ್ನಿ ಗಾಯಗೊಂಡಿದ್ದು, ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​, ಭಾರತೀಯ…

View More ಜರ್ಮನಿಯ ಮ್ಯೂನಿಚ್​ನಲ್ಲಿ ಕರ್ನಾಟಕ ಮೂಲದ ದಂಪತಿಗೆ ಚೂರಿ ಇರಿತ, ಪತಿ ಸಾವು

ಅಮೆರಿಕದ ಸಿನ್ಸಿನಾಟಿಯಲ್ಲಿ ಆ.30 ರಿಂದ ನಾವಿಕ ಸಮ್ಮೇಳನ, 3 ಸಾವಿರ ಕನ್ನಡಿಗರ ನಿರೀಕ್ಷೆ

ಬೆಂಗಳೂರು: ಅಮೆರಿಕದ ಓಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಆಗಸ್ಟ್ 30 ರಿಂದ 3ದಿನ 5ನೇ ವಿಶ್ವ ಕನ್ನಡ ಸಮ್ಮೇಳನವನ್ನು ನಾವಿಕ ಸಂಸ್ಥೆ ಹಮ್ಮಿಕೊಂಡಿದೆ. ಕನ್ನಡದ ಸೊಗಡನ್ನು ಈ ಉತ್ಸವದಲ್ಲಿ ಬಿಂಬಿಸಲಾಗುವುದು. ಕನ್ನಡದ ನಾಟಕಗಳು, ಕವಿಗೋಷ್ಠಿಗಳು,…

View More ಅಮೆರಿಕದ ಸಿನ್ಸಿನಾಟಿಯಲ್ಲಿ ಆ.30 ರಿಂದ ನಾವಿಕ ಸಮ್ಮೇಳನ, 3 ಸಾವಿರ ಕನ್ನಡಿಗರ ನಿರೀಕ್ಷೆ

ಕತಾರ್​-ಭಾರತ ಸಾಂಸ್ಕೃತಿಕ ವರ್ಷದ ಸಂಭ್ರಮದಲ್ಲಿ ಎ.ಆರ್​.ರೆಹಮಾನ್​ ಸಂಗೀತ ಹಬ್ಬ

ಕತಾರ್​: ದೋಹಾದ ಖಲೀಫ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾ.22ರಂದು ಸಂಗೀತ ಮಾಂತ್ರಿಕ, ಪದ್ಮಭೂಷಣ ಪುರಸ್ಕೃತ ಎ.ಆರ್​.ರೆಹಮಾನ್ ​ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕತಾರ್​-ಭಾರತ ಸಾಂಸ್ಕೃತಿಕ ವರ್ಷ-2019ರ ಅಂಗವಾಗಿ ಈ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕತಾರ್​ನ…

View More ಕತಾರ್​-ಭಾರತ ಸಾಂಸ್ಕೃತಿಕ ವರ್ಷದ ಸಂಭ್ರಮದಲ್ಲಿ ಎ.ಆರ್​.ರೆಹಮಾನ್​ ಸಂಗೀತ ಹಬ್ಬ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕತಾರ್​ನಲ್ಲಿ ಶ್ರದ್ಧಾಂಜಲಿ ಸಮರ್ಪಣೆ

ದೋಹಾ (ಕತಾರ್): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ನ 40 ಯೋಧರಿಗೆ ಕತಾರ್​ನ ದೋಹಾದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಂಧದ ಗುಡಿ ಕನ್ನಡಿಗರ ಬಳಗದ ಸುಬ್ರಹ್ಮಣ್ಯ ಹೆಬ್ಬಾಗಿಲು ನೇತೃತ್ವದಲ್ಲಿ…

View More ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕತಾರ್​ನಲ್ಲಿ ಶ್ರದ್ಧಾಂಜಲಿ ಸಮರ್ಪಣೆ

ಮರಳುಗಾಡಿನಲ್ಲಿ ಧ್ವನಿ ರಂಗಸಿರಿ ಉತ್ಸವ: ಮೃಚ್ಛಕಟಿಕ ನಾಟಕ ಪ್ರದರ್ಶನ

ಸಿ.ಕೆ. ಗುಂಡಣ್ಣ ನವರಿಗೆ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಣೆ ದುಬೈ: ಎತ್ತಣ ಮಾಮರ ಎತ್ತಣ ಕೋಗಿಲೆ, ಮರುಭೂಮಿ ನಾಡಿನಲ್ಲಿ ಮಣ್ಣಿನಬಂಡಿ ಎಳೆದ ಧ್ವನಿ ಕಲಾವಿದರು, ಚಿನ್ನದ ನಗರಿ ದುಬೈಯಲ್ಲಿ ನನಗೆ ಮಣ್ಣಿನ ಬಂಡಿ…

View More ಮರಳುಗಾಡಿನಲ್ಲಿ ಧ್ವನಿ ರಂಗಸಿರಿ ಉತ್ಸವ: ಮೃಚ್ಛಕಟಿಕ ನಾಟಕ ಪ್ರದರ್ಶನ

ಮಿಸೆಸ್ ಯೂನಿವರ್ಸಲ್‌ಗೆ ಉಡುಪಿ ಮಹಿಳೆ

ಉಡುಪಿ: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಯೂನಿವರ್ಸಲ್ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿರುವ ಉಡುಪಿಯ ಮಹಿಳೆ ಮಿಸೆಸ್ ಯೂನಿವರ್ಸಲ್‌ಗೆ ಪ್ರವೇಶ ಪಡೆದಿದ್ದಾರೆ. ಉಡುಪಿ ತೆಂಕಪೇಟೆಯ ಅರುಣ್ ಶೆಣೈ-ಅರ್ಚನಾ ಶೆಣೈ ದಂಪತಿ ಪುತ್ರಿ ಡಾ.ಪದ್ಮಾ…

View More ಮಿಸೆಸ್ ಯೂನಿವರ್ಸಲ್‌ಗೆ ಉಡುಪಿ ಮಹಿಳೆ

ದುಬೈನಲ್ಲಿ ಧ್ವನಿ ಪ್ರತಿಷ್ಠಾನದ ವಾರ್ಷಿಕೋತ್ಸವ; ಧ್ವನಿ ಶ್ರೀರಂಗ ರಂಗ ಪ್ರಶಸ್ತಿ ಪ್ರದಾನ

ದುಬೈ: ಧ್ವನಿ ಪ್ರತಿಷ್ಠಾನದ 33ನೇ ವಾರ್ಷಿಕೋತ್ಸವ ಹಾಗೂ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ಫೆ.8ರಂದು ದುಬೈನ ಎಮಿರೇಟ್ಸ್​ ​ ಥಿಯೇಟರ್​ ಸಭಾಗೃಹದಲ್ಲಿ ನೆರವೇರಿತು. ಧ್ವನಿ ಶ್ರೀರಂಗ ಪ್ರಶಸ್ತಿಯನ್ನು ದಶಕಗಳಿಂದ ನೀಡಲಾಗುತ್ತಿದ್ದು…

View More ದುಬೈನಲ್ಲಿ ಧ್ವನಿ ಪ್ರತಿಷ್ಠಾನದ ವಾರ್ಷಿಕೋತ್ಸವ; ಧ್ವನಿ ಶ್ರೀರಂಗ ರಂಗ ಪ್ರಶಸ್ತಿ ಪ್ರದಾನ

ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಮೆರಿಕದಲ್ಲಿ ಭರ್ಜರಿ ಸಿದ್ಧತೆ

ಲಾಸ್​ ಏಂಜಲೀಸ್​/ಸಿನ್ಸಿನಾಟಿ: ನಾವಿಕ 5ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದು ಈ ಬಾರಿ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ, ಕನ್ನಡತನವನ್ನು ಗಟ್ಟಿಗೊಳಿಸುವ…

View More ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಮೆರಿಕದಲ್ಲಿ ಭರ್ಜರಿ ಸಿದ್ಧತೆ