ಕತಾರ್​-ಭಾರತ ಸಾಂಸ್ಕೃತಿಕ ವರ್ಷದ ಸಂಭ್ರಮದಲ್ಲಿ ಎ.ಆರ್​.ರೆಹಮಾನ್​ ಸಂಗೀತ ಹಬ್ಬ

ಕತಾರ್​: ದೋಹಾದ ಖಲೀಫ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಾ.22ರಂದು ಸಂಗೀತ ಮಾಂತ್ರಿಕ, ಪದ್ಮಭೂಷಣ ಪುರಸ್ಕೃತ ಎ.ಆರ್​.ರೆಹಮಾನ್ ​ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕತಾರ್​-ಭಾರತ ಸಾಂಸ್ಕೃತಿಕ ವರ್ಷ-2019ರ ಅಂಗವಾಗಿ ಈ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕತಾರ್​ನ…

View More ಕತಾರ್​-ಭಾರತ ಸಾಂಸ್ಕೃತಿಕ ವರ್ಷದ ಸಂಭ್ರಮದಲ್ಲಿ ಎ.ಆರ್​.ರೆಹಮಾನ್​ ಸಂಗೀತ ಹಬ್ಬ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕತಾರ್​ನಲ್ಲಿ ಶ್ರದ್ಧಾಂಜಲಿ ಸಮರ್ಪಣೆ

ದೋಹಾ (ಕತಾರ್): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ನ 40 ಯೋಧರಿಗೆ ಕತಾರ್​ನ ದೋಹಾದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಂಧದ ಗುಡಿ ಕನ್ನಡಿಗರ ಬಳಗದ ಸುಬ್ರಹ್ಮಣ್ಯ ಹೆಬ್ಬಾಗಿಲು ನೇತೃತ್ವದಲ್ಲಿ…

View More ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕತಾರ್​ನಲ್ಲಿ ಶ್ರದ್ಧಾಂಜಲಿ ಸಮರ್ಪಣೆ

ಮರಳುಗಾಡಿನಲ್ಲಿ ಧ್ವನಿ ರಂಗಸಿರಿ ಉತ್ಸವ: ಮೃಚ್ಛಕಟಿಕ ನಾಟಕ ಪ್ರದರ್ಶನ

ಸಿ.ಕೆ. ಗುಂಡಣ್ಣ ನವರಿಗೆ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಣೆ ದುಬೈ: ಎತ್ತಣ ಮಾಮರ ಎತ್ತಣ ಕೋಗಿಲೆ, ಮರುಭೂಮಿ ನಾಡಿನಲ್ಲಿ ಮಣ್ಣಿನಬಂಡಿ ಎಳೆದ ಧ್ವನಿ ಕಲಾವಿದರು, ಚಿನ್ನದ ನಗರಿ ದುಬೈಯಲ್ಲಿ ನನಗೆ ಮಣ್ಣಿನ ಬಂಡಿ…

View More ಮರಳುಗಾಡಿನಲ್ಲಿ ಧ್ವನಿ ರಂಗಸಿರಿ ಉತ್ಸವ: ಮೃಚ್ಛಕಟಿಕ ನಾಟಕ ಪ್ರದರ್ಶನ

ಮಿಸೆಸ್ ಯೂನಿವರ್ಸಲ್‌ಗೆ ಉಡುಪಿ ಮಹಿಳೆ

ಉಡುಪಿ: ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಯೂನಿವರ್ಸಲ್ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿರುವ ಉಡುಪಿಯ ಮಹಿಳೆ ಮಿಸೆಸ್ ಯೂನಿವರ್ಸಲ್‌ಗೆ ಪ್ರವೇಶ ಪಡೆದಿದ್ದಾರೆ. ಉಡುಪಿ ತೆಂಕಪೇಟೆಯ ಅರುಣ್ ಶೆಣೈ-ಅರ್ಚನಾ ಶೆಣೈ ದಂಪತಿ ಪುತ್ರಿ ಡಾ.ಪದ್ಮಾ…

View More ಮಿಸೆಸ್ ಯೂನಿವರ್ಸಲ್‌ಗೆ ಉಡುಪಿ ಮಹಿಳೆ

ದುಬೈನಲ್ಲಿ ಧ್ವನಿ ಪ್ರತಿಷ್ಠಾನದ ವಾರ್ಷಿಕೋತ್ಸವ; ಧ್ವನಿ ಶ್ರೀರಂಗ ರಂಗ ಪ್ರಶಸ್ತಿ ಪ್ರದಾನ

ದುಬೈ: ಧ್ವನಿ ಪ್ರತಿಷ್ಠಾನದ 33ನೇ ವಾರ್ಷಿಕೋತ್ಸವ ಹಾಗೂ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ಫೆ.8ರಂದು ದುಬೈನ ಎಮಿರೇಟ್ಸ್​ ​ ಥಿಯೇಟರ್​ ಸಭಾಗೃಹದಲ್ಲಿ ನೆರವೇರಿತು. ಧ್ವನಿ ಶ್ರೀರಂಗ ಪ್ರಶಸ್ತಿಯನ್ನು ದಶಕಗಳಿಂದ ನೀಡಲಾಗುತ್ತಿದ್ದು…

View More ದುಬೈನಲ್ಲಿ ಧ್ವನಿ ಪ್ರತಿಷ್ಠಾನದ ವಾರ್ಷಿಕೋತ್ಸವ; ಧ್ವನಿ ಶ್ರೀರಂಗ ರಂಗ ಪ್ರಶಸ್ತಿ ಪ್ರದಾನ

ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಮೆರಿಕದಲ್ಲಿ ಭರ್ಜರಿ ಸಿದ್ಧತೆ

ಲಾಸ್​ ಏಂಜಲೀಸ್​/ಸಿನ್ಸಿನಾಟಿ: ನಾವಿಕ 5ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದು ಈ ಬಾರಿ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ, ಕನ್ನಡತನವನ್ನು ಗಟ್ಟಿಗೊಳಿಸುವ…

View More ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಅಮೆರಿಕದಲ್ಲಿ ಭರ್ಜರಿ ಸಿದ್ಧತೆ

ಮರಾಠಿ ಪೋರ್ಗಿ ಸ್ವೀಡನ್​ ಪ್ರಧಾನಿ ಕಾರ್ಯಾಲಯದ ಸಲಹೆಗಾರ್ತಿ

ಮುಂಬೈ: ಆಕೆಯ ಪೂರ್ವಿಕರು ಮಹಾರಾಷ್ಟ್ರದಲ್ಲಿ ಸಹಕಾರಿ ಚಳವಳಿ ರೂಪಿಸಿ, ಯಶಸ್ವಿಗೊಳಿಸಿದವರು. ಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ಸಕ್ಕರೆ ಕಾರ್ಖಾನೆ ಸ್ಥಾಪಿಸಿದವರು. ಶಾಲಾ-ಕಾಲೇಜುಗಳನ್ನು ಆರಂಭಿಸಿ ಶೈಕ್ಷಣಿಕ ಏಳಿಗೆಗೆ ಶ್ರಮಿಸಿದವರು. ಇಂಥ ಮನೆತನಕ್ಕೆ ಸೇರಿದ ಈ ಮಹಿಳೆ…

View More ಮರಾಠಿ ಪೋರ್ಗಿ ಸ್ವೀಡನ್​ ಪ್ರಧಾನಿ ಕಾರ್ಯಾಲಯದ ಸಲಹೆಗಾರ್ತಿ

ಹ್ಯಾಪಿ ಇಎಂಐ ನವೋದ್ಯಮಕ್ಕೆ ಜಾಗತಿಕ ಮನ್ನಣೆ

ನ್ಯೂಯಾರ್ಕ್: ಡಿಜಿಟಲ್ ಕ್ರೆಡಿಟ್​ಕಾರ್ಡ್ ಮೂಲಕ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ ಒದಗಿಸುವ ಬೆಂಗಳೂರು ಮೂಲದ ಹ್ಯಾಪಿ ಇಎಂಐ ನವೋದ್ಯಮ (ಸ್ಟಾರ್ಟ್ ಅಪ್)ಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ನ್ಯೂಯಾರ್ಕ್​ನ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ನವೆಂಬರ್ 27ರಂದು…

View More ಹ್ಯಾಪಿ ಇಎಂಐ ನವೋದ್ಯಮಕ್ಕೆ ಜಾಗತಿಕ ಮನ್ನಣೆ

ಅತಿವೃಷ್ಟಿ ಪೀಡಿತ ಕೊಡಗಿಗೆ ಕತಾರ್​ ಭಾರತೀಯರಿಂದ 15 ಲಕ್ಷ ರೂ. ದೇಣಿಗೆ

ಬೆಂಗಳೂರು: ಪ್ರವಾಹ ಪೀಡಿತ ಕೇರಳ ಮತ್ತು ಅತಿವೃಷ್ಟಿ ಪೀಡಿತ ಕೊಡಗಿಗೆ ಕತಾರ್​ ದೇಶದಲ್ಲಿರುವ ಭಾರತೀಯರು ಸಹಾಯಹಸ್ತ ಚಾಚಿದ್ದಾರೆ. ಭಾರತೀಯ ಧೂತಾವಾಸದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಮುದಾಯದ ಸೇವಾ ಸಂಸ್ಥೆಯಡಿಯಲ್ಲಿ (ಇಂಡಿಯನ್ ಕಮ್ಯೂನಿಟಿ ಬೇನೆವೋಲೆಂಟ್ ಫೋರಮ್-ICBF) ಕೊಡಗಿನ…

View More ಅತಿವೃಷ್ಟಿ ಪೀಡಿತ ಕೊಡಗಿಗೆ ಕತಾರ್​ ಭಾರತೀಯರಿಂದ 15 ಲಕ್ಷ ರೂ. ದೇಣಿಗೆ

ವಿಶ್ವ ಸಮ್ಮೇಳನ ಯಶಸ್ವಿಗೆ ಮನೆಯಲ್ಲಿ ತುಳು ಮಾತನಾಡಿ ಎಂದು ಆಶೀರ್ವದಿಸಿದ ಪುತ್ತಿಗೆ ಶ್ರೀ

«ವಿಶ್ವ ತುಳು ಸಮ್ಮೇಳನ ಸಮಾರೋಪದಲ್ಲಿ ಸುಗುಣೇಂದ್ರ ಸ್ವಾಮೀಜಿ ಆಶಯ» |ಅನ್ಸಾರ್ ಇನೋಳಿ ದುಬೈ ತುಳುವರು ಇರುವಲ್ಲಿ ಊರಿನ ಕೀರ್ತಿ ಹೆಚ್ಚುತ್ತಲೇ ಇರುತ್ತದೆ. ವಿದೇಶದಲ್ಲಿ ನಡೆದ ಸಮ್ಮೇಳನ ಸಾರ್ಥಕ ಆಗಬೇಕಾದರೆ ಮನೆಯಲ್ಲಿ ತುಳು ಭಾಷೆ ಮಾತನಾಡುವ…

View More ವಿಶ್ವ ಸಮ್ಮೇಳನ ಯಶಸ್ವಿಗೆ ಮನೆಯಲ್ಲಿ ತುಳು ಮಾತನಾಡಿ ಎಂದು ಆಶೀರ್ವದಿಸಿದ ಪುತ್ತಿಗೆ ಶ್ರೀ