ಮುಂಜಾನೆ ಮಾತು

ಇಷ್ಟಪಟ್ಟ ಕ್ಷೇತ್ರದಲ್ಲೇ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ಮಾಡುತ್ತಿರುವ ಕೆಲಸವನ್ನೇ ಪ್ರೀತಿ-ವಿಶ್ವಾಸಗಳಿಂದ ಮಾಡಿ ಗೆಲ್ಲೋಣ

View More ಮುಂಜಾನೆ ಮಾತು

ಮುಂಜಾನೆ ಮಾತು

ನಾವು ಜಾಗೃತವಾಗಿದ್ದಾಗಲೇ ನನಸಾಗಿಸಲು ಯೋಗ್ಯವಾದ ಕನಸುಗಳು ಕಾಣಿಸಿಕೊಳ್ಳುತ್ತವೆ. ಒಳ್ಳೆಯ ಕನಸುಗಳ ನಿರೀಕ್ಷೆಯಲ್ಲಿ ಎಚ್ಚರವಾಗಿರೋಣ.

View More ಮುಂಜಾನೆ ಮಾತು