Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News
ಬೆಚ್ಚು ಬೀಳಿಸುವ ಪೊಲೀಸ್

ಕೆಲ ವರ್ಷಗಳ ಹಿಂದೆ ರಾಜಭವನದ ಎದುರು ಸೇರಿದಂತೆ ನಗರದ ವಿವಿಧೆಡೆ ನಿಂತ ಪೊಲೀಸರು ವಾಹನ ಸವಾರರನ್ನು ಗಲಿಬಿಲಿಗೊಳಿಸುತ್ತಿದ್ದರು. ಯಾವಾಗ ನೋಡಿದರೂ...

ಬಡಮಕ್ಕಳಿಗಾಗಿ ಸಂಬಳ ದಾನ ಮಾಡುವ ಪೌರಕಾರ್ವಿುಕ

ಹಣ್ಣು ಮಾರುತ್ತಲೇ ಬೆ ಮಕ್ಕಳಿಗಾಗಿ ಶಾಲೆ ಕಟ್ಟಿದ ಮಂಗಳೂರಿನ ಹರೇಕಳ ಹಾಜಬ್ಬನ ಕಥೆ ಹಲವರಿಗೆ ಸ್ಪೂರ್ತಿದಾಯಕ ಕಥೆ ಚೀನಾದಲ್ಲಿದೆ. ವಿಶ್ವದಲ್ಲಿ...

ಹಕ್ಕಿಯಂತೆ ಹಾರುತ್ತೆ ಬಿಎಂಡಬ್ಲ್ಯು ಬೈಕ್!

ಆಗಸದಲ್ಲಿ ಹಾರಾಡುವ ವಿಮಾನ ನೀರಲ್ಲಿ ತೇಲುವುದನ್ನು ಕಂಡಿದ್ದೇವೆ. ರಸ್ತೆ ಮೇಲೆ ಓಡಾಡುವ ಕಾರು ನೀರಲ್ಲಿ ಹಡಗಿನಂತೆ ಸಂಚರಿಸುವುದನ್ನು ನೋಡಿದ್ದೇವೆ. ಹಾರುವ ಬೈಕನ್ನು ಎಲ್ಲಾದರೂ ಕಂಡಿದ್ದೀರಾ? ಪ್ರಸಿದ್ಧ ವಾಹನ ತಯಾರಿಕಾ ಕಂಪನಿ ಬಿಎಂಡಬ್ಲ್ಯು ಇಂಥದ್ದೊಂದು ಬೈಕನ...

ಹಫೀಜ್ ಶಸ್ತ್ರಾಸ್ತ್ರ ಪರವಾನಗಿ ರದ್ದು

ಇಸ್ಲಾಮಾಬಾದ್: ಮುಂಬೈ ಬಾಂಬ್ ಸ್ಫೋಟ ಸಹಿತ ಹಲವು ಭಯೋತ್ಪಾದನಾ ಪ್ರಕರಣಗಳ ಪ್ರಮುಖ ಸಂಚುಕೋರ ಹಫೀಜ್ ಸಯೀದ್​ನನ್ನು ಉಗ್ರ ಎಂದು ಒಪ್ಪಿಕೊಂಡು, ಎಫ್​ಐಆರ್ ದಾಖಲಿಸಿದ್ದ ಪಾಕಿಸ್ತಾನ ಈಗ ಮತ್ತೊಂದು ಪ್ರಮುಖ ಕ್ರಮ ಕೈಗೊಂಡಿದೆ. ಹಫೀಜ್ ಹಾಗೂ...

ಹಫೀಜ್ ನಮ್ಗೂ ಅಪಾಯಕಾರಿ!, ಪಾಕಿಸ್ತಾನ

ಇಸ್ಲಾಮಾಬಾದ್: ಮುಂಬೈ ದಾಳಿಯ ಪ್ರಮುಖ ರೂವರಿ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್​ನಿಂದ ತಮ್ಮ ರಾಷ್ಟ್ರಕ್ಕು ಕಂಟಕ ಬಂದೆರಗಲಿದೆ ಎಂಬುದಾಗಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರದ...

ಅಮೆರಿಕದಲ್ಲಿ ನಡೆಯಿತು ಮುಖದ ಕಸಿ!

ಕಣ್ಣು, ಕಿಡ್ನಿ ಕಸಿ ಮಾಡುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಸಂಪೂರ್ಣ ಮುಖವನ್ನೇ ಕಸಿ ಮಾಡಿದರೆ? ಹೀಗೊಂದು ಅಪರೂಪದ ಸಾಹಸಕ್ಕೆ ಕೈ ಹಾಕಿ, ಅದನ್ನು ನೆರವೇರಿಸುವಲ್ಲಿ ಅಮೆರಿಕ ವೈದ್ಯರು ಯಶಸ್ವಿಯಾಗಿದ್ದಾರೆ. ಆಂಡ್ರೀವ್ ಸ್ಯಾಂಡ್​ನೆಸ್(32) ಎಂಬುವವರಿಗೆ...

Back To Top