Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News
ಗಿಳಿಗೇನು ಆಪತ್ತು

ಅಗ್ನಿ ಅವಘಡಗಳ ಮುನ್ಸೂಚನೆ ನೀಡುವಂಥ ‘ಖಞಟkಛಿ ಚ್ಝಚ್ಟಞ’ ಸಾಧನಗಳ ಕುರಿತು ನಿಮಗೆ ಗೊತ್ತಿರಬಹುದು. ಇವು ಮನೆ/ಕಚೇರಿಯಲ್ಲಿ ಅಸಹಜ ರೀತಿಯಲ್ಲಿ ಹೊಗೆಯ...

ಸಲಿಂಗಿಯೊಂದಿಗೆ ಸಂತಸದಿಂದ ಜೀವನ ಕಳೆಯಲು ಪತ್ನಿಯ ಜೀವವನ್ನೇ ತೆಗೆದ ಪತಿರಾಯ

ಲಂಡನ್: ಕಳೆದ ಮೇ ತಿಂಗಳಲ್ಲಿ ನಾರ್ತ್​ ಇಂಗ್ಲೆಂಡ್​ ನಿವಾಸವೊಂದರಲ್ಲಿ 34 ವರ್ಷದ ಭಾರತೀಯ ಮೂಲದ ಫಾರ್ಮಾಸಿಸ್ಟ್​ ಜಿಸ್ಸಿಕಾ ಪಟೇಲ್​ ಮೃತದೇಹ...

ಮೃತ ಮಹಿಳೆಯ ಗರ್ಭಕೋಶ ಕಸಿ ಮಾಡಿದ ಮಹಿಳೆಗೆ ಹೆಣ್ಣುಮಗು ಜನನ: ವಿಶ್ವದಲ್ಲೇ ಮೊದಲ ಪ್ರಕರಣವಿದು

ಬ್ರೆಜಿಲ್​: ಮೃತಪಟ್ಟ ಮಹಿಳೆಯ ಗರ್ಭಕೋಶ ಕಸಿ ಮಾಡಲಾಗಿದ್ದ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ. ಈ ಹಿಂದೆ ಯುಎಸ್​, ಜೆಕ್​ ಗಣರಾಜ್ಯ ಹಾಗೂ ಟರ್ಕಿ ದೇಶಗಳಲ್ಲಿ ಮೃತರ ಗರ್ಭಕೋಶವನ್ನು...

ಕಾಶ್ಮೀರ ಸಮಸ್ಯೆಗೆ ಅಟಲ್ ಪರಿಹಾರ?

ಇಸ್ಲಾಮಾಬಾದ್: ಬಿಜೆಪಿ ಸರ್ಕಾರವು 2004ರಲ್ಲಿ ಮರು ಆಯ್ಕೆಯಾಗಿದ್ದರೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮಗೆ ಹೇಳಿದ್ದರು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸ್ಮರಿಸಿದ್ದಾರೆ. ಲೋಕಸಭೆ...

7ರ ಪೋರನ ಯೂಟ್ಯೂಬ್ ಆದಾಯ 155 ಕೋಟಿ ರೂ.!

ನವದೆಹಲಿ: ಏಳು ವರ್ಷದ ಪೋರ ಯೂಟ್ಯೂಬ್​ನಲ್ಲಿ ವಾರ್ಷಿಕ ಬರೋಬ್ಬರಿ 155 ಕೋಟಿ ರೂ. ಸಂಪಾದಿಸಿದ್ದು, ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ ಯೂಟ್ಯೂಬ್ ಸ್ಟಾರ್ಸ್ ಪಟ್ಟಿಯಲ್ಲಿ ನಂ.1 ಸ್ಥಾನ ಗಳಿಸಿದ್ದಾನೆ. ಅಮೆರಿಕ ನಿವಾಸಿ ರ್ಯಾನ್ ಎನ್ನುವ 7...

ಕೆಚಪ್ ಸಾಕಾಗದ್ದಕ್ಕೆ ಕಿರಿಕ್!

ಒಂದು ‘ಫುಲ್​ವಿುೕಲ್ಸ್’ ಕೂಪನ್ ತಗೊಂಡು ಖಾನಾವಳಿ ಸಪ್ಲೈಯರ್​ಗೆ ಏಮಾರಿಸಿ ನಾಲ್ಕು ಜನ ಗಡದ್ದಾಗಿ ಊಟ ಮಾಡಿ, ಕೊನೆಗೆ ಅನ್ನ ಸಾಕಾಗಲಿಲ್ಲವೆಂದು ಖಾನಾವಳಿ ಮಾಲೀಕನಿಗೇ ರೋಪು ಹಾಕುವ ಸಂಗಡಿಗರ ದೃಶ್ಯಾವಳಿಯನ್ನು ‘ಬೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ...

Back To Top