Thursday, 22nd November 2018  

Vijayavani

ಶುಗರ್ ಫ್ಯಾಕ್ಟರಿ ಮಾಲೀಕರ ಪ್ರತ್ಯೇಕ ಸಭೆ-ಸಭೆ ಬಳಿಕ ಸಿಎಂ ಗೃಹ ಕಚೇರಿಗೆ ಸಕ್ಕರೆ ಧಣಿಗಳ ಆಗಮನ        ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಡೌಟ್-ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಬ್ಯುಸಿ-ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರು        ದಿಢೀರ್ ಪಾತಾಳ ಕಂಡ ಈರುಳ್ಳಿ ಬೆಲೆ-ರೈತರ ಸಂಕಷ್ಟದ ಬಗ್ಗೆ ಪಿಎಂಗೆ ಟ್ವೀಟ್​ ಮಾಡಿದ ಬೆಳೆಗಾರ        ‘ಬಡವರ ಬಂಧು’ ಯೋಜನೆಗೆ ಸಿಎಂ ಚಾಲನೆ-ಆಯ್ದ ಫಲಾನುಭವಿಗಳಿಗೆ ಸ್ಥಳದಲ್ಲೇ ಸಾಲ ವಿತರಣೆ        ಹಾಸನದಲ್ಲಿ ಮಿತಿಮೀರಿದ ಕಾಡಾನೆ ಹಾವಳಿ-ಸಿಎಂ ಎಚ್ಡಿಕೆಗೆ ಮನವಿ ಮಾಡಿದ ಸಕಲೇಶಪುರದ ಬಾಲಕಿ ವಿಸ್ಮಯ        10 ಕಿಮೀ ಉದ್ದ ಕೆಂಪು-ಬಿಳಿ ರೈಲ್ವೆ ಟ್ರ್ಯಾಕ್-ದೇಶದಲ್ಲೇ ಮಾದರಿ ಧಾರವಾಡದ ಮುಗದ ರೈಲ್ವೆ ನಿಲ್ದಾಣ-ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್​​​       
Breaking News
ವಿಶ್ವಸಂಸ್ಥೆ ಪರಿಸರ ಮಂಡಳಿ ಮುಖ್ಯಸ್ಥನ ಹುದ್ದೆಗೆ ವಿಮಾನಯಾನವೇ ಮುಳುವಾಯಿತೆ?!

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಪರಿಸರ ಮಂಡಳಿ ಮುಖ್ಯಸ್ಥ ಎರಿಕ್​ ಸೋಲಿಮ್ ಅವರು ವ್ಯಾಪಕ ಟೀಕೆಗೆ ಗುರಿಯಾಗಿ​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ....

ಹಸಿವಿನಿಂದ ತತ್ತರಿಸಿರುವ ಯೆಮೆನ್​ಗೆ ಸೌದಿ ಅರೇಬಿಯಾ, ಯುಎಇಯಿಂದ 500 ಮಿಲಿಯನ್​ ಡಾಲರ್​ ನೆರವು

ಸೌದಿ: ಯೆಮೆನ್ ​ ಹುತಿ ಬಂಡಾಯಕೋರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸೌದಿ ಅರೇಬಿಯಾ, ಯುಎಇ ಮಿಲಿಟರಿ ಒಕ್ಕೂಟ, ಹಸಿವಿನಿಂದ ತತ್ತರಿಸಿರುವ...

ಟ್ರಂಪ್ ಆದೇಶಕ್ಕೆ ಕೋರ್ಟ್ ತಡೆ

ನ್ಯೂಯಾರ್ಕ್: ಮೆಕ್ಸಿಕೋ ಗಡಿ ಮೂಲಕ ಅಮೆರಿಕಕ್ಕೆ ಬರುವ ಅಕ್ರಮ ವಲಸಿಗರಿಗೆ ಆಶ್ರಯ ನೀಡದಿರಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊರಡಿಸಿದ್ದ ಆದೇಶವನ್ನು ಅಮೆರಿಕ ಕೋರ್ಟ್ ಅಸಿಂಧು ಎಂದಿದೆ. ಕಾಂಗ್ರೆಸ್​ನಲ್ಲಿ ಮಾತ್ರ ಕಾನೂನು ಬದಲಿಸಬಹುದು. ಆದರೆ...

ಷಿಕಾಗೊ ಶೂಟ್​ ಔಟ್​: ಮೂವರ ಸ್ಥಿತಿ ಗಂಭೀರ, ಆರೋಪಿ ಸಾವು

ಷಿಕಾಗೊ: ಆಸ್ಪತ್ರೆಯೊಂದಕ್ಕೆ ಬಂದ ಅಪರಿಚಿತ ವ್ಯಕ್ತಿ ನಡೆಸಿದ ಗುಂಡಿನ ದಾಳಿಗೆ ಪೊಲೀಸ್​ ಅಧಿಕಾರಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಮರ್ಸಿ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದ ಹಾಗೆ ಬಂದ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ನಂತರ...

ಚೀನಾಗೆ ಮಾಲ್ದೀವ್ಸ್ ಮೊದಲ ಗುದ್ದು

ಮಾಲೆ: ಮಾಲ್ದೀವ್ಸ್​ನಲ್ಲಿ ನೂತನ ಸರ್ಕಾರ ಅಧಿಕಾರ ವಹಿಸಿಕೊಂಡ ಎರಡು ದಿನಗಳಲ್ಲೇ ಚೀನಾಗೆ ಮೊದಲ ಗುದ್ದು ನೀಡಿದೆ. ಚೀನಾ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್​ಟಿಎ)ವನ್ನು ರದ್ದು ಮಾಡಲು ಮುಂದಾಗಿದೆ. ಜಾಗತಿಕವಾಗಿ ಬಲಾಢ್ಯ ಆರ್ಥಿಕತೆ ಹೊಂದಿರುವ...

ನಿಸಾನ್ ಅಧ್ಯಕ್ಷ ಕಾರ್ಲೆಸ್ ಸೆರೆ

ಟೋಕಿಯೋ: ತಮ್ಮಆದಾಯದ ಬಗ್ಗೆ ತಪು್ಪ ಮಾಹಿತಿ ನೀಡಿದ್ದಲ್ಲದೆ, ದುರ್ನಡತೆ ತೋರಿದ ಆರೋಪದಲ್ಲಿ ಕಾರು ತಯಾರಿಕೆ ಸಂಸ್ಥೆ ನಿಸಾನ್ ಅಧ್ಯಕ್ಷ ಕಾರ್ಲೆಸ್ ಘೋಷ್ನ ಅವರನ್ನು ಜಪಾನ್ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಪರಿಣಾಮ ಅವರನ್ನು ಅಧ್ಯಕ್ಷ ಹುದ್ದೆಯಿಂದ...

Back To Top