ಏ ನನ್ನ ಹೆಂಡ್ತಿದ sixth sense ಭಾರಿ ಅದ…?

ಅಲ್ಲಲೇ ಅಕಿದ sixth sense ಹೇಳ್ತು ಅಂತ ಅಕಿನ್ನ ಲಗ್ನಾ ಮಾಡ್ಕೊಂಡಿ ನಿಂಗ ಕಾಮನ ಸೆನ್ಸರ ಬ್ಯಾಡಾ? ಈಗ ಅನುಭವಸಲಿಕತ್ತೋರ ಯಾರ ಮಗನ?’ ಅಂದರ ‘ಏ..ಏನ ಮಾಡಬೇಕ ಅಣ್ಣಾ ಕಟಗೊಂಡೇನಿ, enjoy ಮಾಡಬೇಕು ಅಂದಾ.…

View More ಏ ನನ್ನ ಹೆಂಡ್ತಿದ sixth sense ಭಾರಿ ಅದ…?

ಪಾಟೀಲರ ಪೈಕಿ ಯಾರ ಬರ್ಕೆಳ್ಳಾಕತ್ತೀರಿ…?!

ಇದ ಒಂದ ಹದಿನೈದ ವರ್ಷದ ಹಿಂದಿನ ಮಾತ. ನಮ್ಮ ದೋಸ್ತ ಶಿವನಗೌಡ ಪಾಟೀಲ ಅನ್ನೋವಂದ ಲಗ್ನ ಇತ್ತ. ಹಂಗ ಅವಂಗ ಒಬ್ಬೊಂವ ತಮ್ಮ ಬ್ಯಾರೆ ಇದ್ದಾ. ಅದರಾಗ ಇವರ ಗೌಡಕಿ ಮನೆತನದವರು. ಹಿಂಗಾಗಿ ಅಣ್ಣಾ-ತಮ್ಮ…

View More ಪಾಟೀಲರ ಪೈಕಿ ಯಾರ ಬರ್ಕೆಳ್ಳಾಕತ್ತೀರಿ…?!

ಪ್ಲೀಸ್…. ನಂದೂ ಒಂದ ಫೇಸ್​ಬುಕ್ ಅಕೌಂಟ ಮಾಡ್ರಿ

ಒಂದ ನಾಲ್ಕೈದ ವರ್ಷ ಆತ ನನ್ನ ಹೆಂಡ್ತಿ ‘ರ್ರೀ.. ನಂದು ಒಂದ ಫೇಸಬುಕ್ ಅಕೌಂಟ ಓಪನ್ ಮಾಡಿಕೊಡ್ರಿ’ ಅಂತ ಗಂಟಬಿದ್ದಾಳ. ಅಲ್ಲಾ ಹಂಗ ಅಕಿ ವರ್ಷದಾಗ ಹತ್ತ ಸರತೆ ಅಂತಾಳ ಖರೆ. ಆದರ ನಾ…

View More ಪ್ಲೀಸ್…. ನಂದೂ ಒಂದ ಫೇಸ್​ಬುಕ್ ಅಕೌಂಟ ಮಾಡ್ರಿ

ನೀ ಅಕಿಗೆ ಅಕ್ಕಾನರ ಅನ್ನ.. ಇಲ್ಲಾ ನನಗ ಅಣ್ಣಾನರ ಅನ್ನ…

ನಾ ಹೇಳ್ತೇನಿ ಇದ ನನ್ನ ವಯಸ್ಸಿನ ಗಂಡ ಹುಡುಗರಿಗೆ ಅದರಾಗೂ ಗಂಡಂದರಿಗೆ ಇರೋ ಯುನಿವರ್ಸಲ ಪ್ರಾಬ್ಲೇಮ್ ಈಗ ನಾವು ಒಂದ ಹದಿನೈದ-ಇಪ್ಪತ್ತ ವರ್ಷದಿಂದ ಸಂಸಾರ ನಡಸಿಗೊತ ಹೊಂಟಿರ್ತೆವಿ. ಇತ್ತಲಾಗ ನಮಗ ಒಂದ-ಎರಡ ಮಕ್ಕಳಾಗಿ ಅವು…

View More ನೀ ಅಕಿಗೆ ಅಕ್ಕಾನರ ಅನ್ನ.. ಇಲ್ಲಾ ನನಗ ಅಣ್ಣಾನರ ಅನ್ನ…

ಗಂಡಸರು ಈ ಪರಿ ಸೇಡು ತೀರಿಸಿಕೊಳ್ಳುವುದೇ?!

ಹಂಗ ಎಲ್ಲಾ ಬಿಟ್ಟ ಆ ಗ್ರಾಮ ಪಂಚಾಯತಿಯವರಿಗೆ ಹಿಂತಾ ನೊಬೆಲ್ ನೈಟಿ ಮ್ಯಾಲೆ ಯಾಕ ಕಣ್ಣ ಬಿದ್ದ ಹಿಂತಾ ಡಿಸಿಜನ್ ತೊಗಂಡರು ಅಂತ ಅಂದರ, ಅವರಿಗೆ ಈ ಹೆಣ್ಣಮಕ್ಕಳನ್ನ ಹಗಲಿಲ್ಲಾ ರಾತ್ರಿಲ್ಲ ನೈಟಿ ಮ್ಯಾಲೆ…

View More ಗಂಡಸರು ಈ ಪರಿ ಸೇಡು ತೀರಿಸಿಕೊಳ್ಳುವುದೇ?!

ರೀ….. ನ್ಯೂ ಇಯರ ರೆಜುಲೇಶನ್ಸ ಏನ್ಮಾಡ್ಲೀ?

ನನ್ನ ಹೆಂಡ್ತಿ ವರ್ಷಾ ಸುಳ್ಳ ಒಂದಿಲ್ಲಾ ಒಂದ ರೆಜುಲೇಶನ್ ಅಂತ ಮಾಡ್ತಾಳ, ಮುಂದ ಯುಗಾದಿ ಬರೋದರಾಗ ಅವು ಹಳ್ಳಾ ಹಿಡದಿರ್ತಾವ. ನಾ ‘ಕ್ಯಾ ಹುವಾ ತೇರಾ ವಾದಾ’ ಅಂದರ, ‘ನಮ್ಮ ಹಿಂದೂ ಸಂಸ್ಕೃತಿ ಪ್ರಕಾರ…

View More ರೀ….. ನ್ಯೂ ಇಯರ ರೆಜುಲೇಶನ್ಸ ಏನ್ಮಾಡ್ಲೀ?

ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ ಬರ್ರಿ…

ಮುಕ್ತಿಧಾಮಕ್ಕ ಬಂದಾಗ ಹನ್ನೊಂದುವರಿ ಆಗಲಿಕ್ಕೆ ಬಂದಿತ್ತ. ಮ್ಯಾನೇಜರ ಬ್ಯಾರೆ ಡ್ಯೂಟಿ ಮುಗಿಸಿ ಮನಿಗೆ ಹೋಗಿದ್ದಾ, ಇದ್ದ ಒಬ್ಬ ಸೆಕ್ಯೂರಿಟಿ ಗೇಟ ಹಾಕಲಿಕ್ಕತ್ತಿದ್ದಾ, ನಮ್ಮನ್ನ ನೋಡಿದವನ. ‘ಏ, ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ…

View More ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ ಬರ್ರಿ…

ಈ 18 ವರ್ಷಗಳ ಅಷ್ಟಾದಶ ಪರ್ವಗಳು…!

| ಪ್ರಶಾಂತ ಆಡೂರ ದೇವರು ಮತ್ತು ಅಸುರರ ನಡುವೆ ಏನ ಯುದ್ಧ ನಡದಿತ್ತಲಾ ಅದ ಅಗದಿ ಕರೆಕ್ಟ 18 ವರ್ಷ ನಡದಿತ್ತಂತ. ಅಂದರ ಈಗ ನನ್ನ ಸಂಸಾರದ ಯುದ್ಧ ನಡದನೂ ಕರೆಕ್ಟ 18 ವರ್ಷಾತ.…

View More ಈ 18 ವರ್ಷಗಳ ಅಷ್ಟಾದಶ ಪರ್ವಗಳು…!

ಮಾತ ಮಾತಿಗೊಂದ ಕನ್ನಡದ ಗಾದೆಮಾತ…

ಹಂಗ ನನ್ನ ಹೆಂಡ್ತಿಗೆ ಗಾದೆ ಮಾತ ಭಾಳ ಬರ್ತಾವರಿಪಾ. ಅದರಾಗ ಅಕಿ ಲಗ್ನಾದ ಹೊಸ್ದಾಗಿ ಅಂತು ಮಾತ ಮಾತಿಗೆ ಗಾದೆಮಾತ ಹೇಳ್ತಿದ್ಲು. ಒಂದ್ಸಲಾ ನಾಲ್ಕ ಮಂದಿ ಸೇರಿದಾಗ ‘ಆಡ ಮುಟ್ಟಲಾರದ ತೊಪ್ಪಲ ಇಲ್ಲಾ ನನ್ನ…

View More ಮಾತ ಮಾತಿಗೊಂದ ಕನ್ನಡದ ಗಾದೆಮಾತ…

ರ್ರೀ… ನೋಡ್ರಿ ಮತ್ತ ನಾನೂ #metoo ಅಂತ ಟ್ವೀಟ್ ಮಾಡ್ತೇನಿ

ಈ ‘ಹೆಂಡ್ತಿ’ ಅನ್ನೊ Subject ಅದಲಾ ಇದ Eternal ‘ಶಾಶ್ವತ’. ಮ್ಯಾಲೆ Immortal ‘ಅಮರ’ ಬ್ಯಾರೆ. ಹಿಂಗಾಗಿ ಈ ಹೆಂಡ್ತಿ ಅನ್ನೋಕಿ ಮ್ಯಾಲೆ ಏನ ಬರದರು ಅದು Eternal article ಆಗ್ತದ. ಹಂಗ ಅಕಸ್ಮಾತ…

View More ರ್ರೀ… ನೋಡ್ರಿ ಮತ್ತ ನಾನೂ #metoo ಅಂತ ಟ್ವೀಟ್ ಮಾಡ್ತೇನಿ