ಅಗ್ನಿ ಅನಾಹುತ: ಅಮೆರಿಕಾದಲ್ಲಿ ಭಾರತ ಮೂಲದ ಮೂವರು ಒಡಹುಟ್ಟಿದವರು ಬಲಿ

ನವದೆಹಲಿ: ತೆಲಂಗಾಣ ಮೂಲದ ಮೂವರು ಒಡಹುಟ್ಟಿದವರು ಬೆಂಕಿಗೆ ಆಹುತಿಯಾಗಿದ್ದಾರೆ. ಅಮೆರಿಕದ ಕುಟುಂಬವೊಂದರ ಜತೆ ನೆಲೆಸಿದ್ದ ಆರನ್​ ನಾಯಕ್​ (17), ಶರೋನ್​ ನಾಯಕ್​(14) ಮತ್ತು ಜಾಯ್​ ನಾಯಕ್​ (15) ಕ್ರಿಸ್​ಮಸ್​ಗೆ ಇನ್ನೆರಡು ದಿನ ಬಾಕಿ ಇರುವಾಗ…

View More ಅಗ್ನಿ ಅನಾಹುತ: ಅಮೆರಿಕಾದಲ್ಲಿ ಭಾರತ ಮೂಲದ ಮೂವರು ಒಡಹುಟ್ಟಿದವರು ಬಲಿ

ಟ್ರೇನ್​-18 ಈಗ ಅಧಿಕೃತವಾಗಿ ದೇಶದ ಅತ್ಯಂತ ವೇಗದ ರೈಲು

ನವದೆಹಲಿ: ಸ್ವದೇಶಿ ನಿರ್ಮಿತ ದೇಶದ ಮೊದಲ ಸೆಮಿ ಸ್ಪೀಡ್ ರೈಲು ಟ್ರೇನ್-18 ರೈಲು ಪರೀಕ್ಷಾರ್ಥ ಸಂಚಾರದ ವೇಳೆ 180 ಕಿ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ದೇಶದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.…

View More ಟ್ರೇನ್​-18 ಈಗ ಅಧಿಕೃತವಾಗಿ ದೇಶದ ಅತ್ಯಂತ ವೇಗದ ರೈಲು

ಲೋಕಸಭೆ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ ಬಿಜೆಪಿ ಅಭ್ಯರ್ಥಿ !

ಬೆಂಗಳೂರು: ಲೋಕಸಭಾ ಚುನಾವಣೆ ತಯಾರಿ ಭರದಿಂದ ಸಾಗಿದ್ದು ಈಗ ಕಲಬುರಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್ ರೂಪಿಸಿದೆ. ಖರ್ಗೆಗೆ ಪ್ರತಿಸ್ಪರ್ಧಿಯಾಗಿ ಕಲಬುರಗಿ ಕ್ಷೇತ್ರದಿಂದ ಚಿಂಚೋಳಿ ಕಾಂಗ್ರೆಸ್​ ಶಾಸಕ…

View More ಲೋಕಸಭೆ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ ಬಿಜೆಪಿ ಅಭ್ಯರ್ಥಿ !

ಶಾಲಾ ಪಠ್ಯದಲ್ಲಿ ಬೊಜ್ಜಿನ ಕುರಿತು ಅರಿವು ಮೂಡಿಸುವ ಪಾಠ

ಕೋಲ್ಕತ: ಶಾಲಾ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕುರಿತು ಅರಿವು ಮೂಡಿಸಲು ಆರೋಗ್ಯಯುತ ಜೀವನ ಶೈಲಿಯನ್ನು ರೂಢಿಸಿಕೊಳ್ಳುವ ಮತ್ತು ಆಹಾರದ ಮಹತ್ವದ ಕುರಿತು ಮಾಹಿತಿ ಒಳಗೊಂಡ ಪಾಠಗಳನ್ನು ಶಾಲಾ ಪಠ್ಯದಲ್ಲಿ ಸೇರಿಸಲು ಪಶ್ಚಿಮ ಬಂಗಾಳ ಶಿಕ್ಷಣ…

View More ಶಾಲಾ ಪಠ್ಯದಲ್ಲಿ ಬೊಜ್ಜಿನ ಕುರಿತು ಅರಿವು ಮೂಡಿಸುವ ಪಾಠ

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​

ನವದೆಹಲಿ: ಬಿಜೆಪಿ, ಕಾಂಗ್ರೆಸ್ಸೇತರ ಮೈತ್ರಿಕೂಟ ರಚನೆಗೆ ಪ್ರಯತ್ನಿಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರು ಬುಧವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಹಲವು ವಿಚಾರಗಳನ್ನು ಚರ್ಚಿಸಿದರು. ಕೆಸಿಆರ್​ ಹಾಗೂ ಪ್ರಧಾನಿ ಮೋದಿಯವರ ಭೇಟಿಯನ್ನು ಕೇಂದ್ರ ಸರ್ಕಾರದ…

View More ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​

ಬಾಕ್ಸಿಂಗ್​ ಡೇ ಟೆಸ್ಟ್​: ಭರ್ಜರಿ ಶತಕ ಗಳಿಸಿದ ಚೇತೇಶ್ವರ ಪೂಜಾರ

ಮೊಲ್ಬೋರ್ನ್​: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಚೇತೇಶ್ವರ ಪೂಜಾರ ಭರ್ಜರಿ ಶತಕ ಗಳಿಸಿದ್ದಾರೆ. ಮೊದಲ ದಿನ ತಾಳ್ಮೆಯ ಬ್ಯಾಟಿಂಗ್​ ಮಾಡಿದ್ದ ಪೂಜಾರ ಎರಡನೇ ದಿನವೂ ಅದೇ ಲಯದಲ್ಲಿ ಬ್ಯಾಟಿಂಗ್​…

View More ಬಾಕ್ಸಿಂಗ್​ ಡೇ ಟೆಸ್ಟ್​: ಭರ್ಜರಿ ಶತಕ ಗಳಿಸಿದ ಚೇತೇಶ್ವರ ಪೂಜಾರ

ಖಾತೆ ಹಂಚಿಕೆಗೆ ಗೃಹವಿಘ್ನ, ರಾಹುಲ್ ಗಾಂಧಿಗೆ ಮೊರೆ

ಬೆಂಗಳೂರು: ಸಂಪುಟ ವಿಸ್ತರಣೆ ಸೃಷ್ಟಿಸಿರುವ ಬಂಡಾಯದ ಬಿಸಿ ಆರಿತೆನ್ನುವಷ್ಟರಲ್ಲೇ ರಾಜ್ಯ ಕಾಂಗ್ರೆಸ್​ನಲ್ಲಿ ‘ಗೃಹ’ ಕದನದ ಕಿಡಿ ಸ್ಪೋಟಗೊಂಡಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಕೈನಲ್ಲಿರುವ ಗೃಹ, ಬೆಂಗಳೂರು ಅಭಿವೃದ್ಧಿ, ಯುವಜನ ಸೇವೆ ಮತ್ತು ಕ್ರೀಡೆ ಪೈಕಿ ಎರಡು…

View More ಖಾತೆ ಹಂಚಿಕೆಗೆ ಗೃಹವಿಘ್ನ, ರಾಹುಲ್ ಗಾಂಧಿಗೆ ಮೊರೆ

ಕೇಂದ್ರದ ಸಾಧನೆಗೆ ವೆಬ್ ಕನ್ನಡಿ

ನವದೆಹಲಿ: ಲೋಕಸಭೆ ಚುನಾವಣೆ ಗಮನದಲ್ಲಿಟ್ಟು ಕೊಂಡು ಕೇಂದ್ರ ಸರ್ಕಾರ, ಸಾಧನೆಯ ವಿವರವನ್ನು ಮತದಾರರ ಮುಂದಿಡಲು ಮುಂದಾಗಿದೆ. ಪ್ರತ್ಯೇಕ ವೆಬ್​ಸೈಟ್ ಹಾಗೂ ಆಪ್ ಆರಂಭಿಸಿ ಸರ್ಕಾರದ ಪ್ರಮುಖ ಯೋಜನೆಗಳ ಸಮಗ್ರ ಹಾಗೂ ನಿರಂತರ ಮಾಹಿತಿ ನೀಡಲು…

View More ಕೇಂದ್ರದ ಸಾಧನೆಗೆ ವೆಬ್ ಕನ್ನಡಿ

156 ತಾಲೂಕು ಬರಪೀಡಿತ

ಬೆಂಗಳೂರು: ಬರಪೀಡಿತ ತಾಲೂಕುಗಳ ಪಟ್ಟಿಗೆ ಮತ್ತೆ 56 ತಾಲೂಕು ಸೇರಿಸಲಾಗಿದ್ದು, ಮೂರು ಜಿಲ್ಲೆ ಹೊರತುಪಡಿಸಿ ಇಡೀ ರಾಜ್ಯ ಬರಪೀಡಿತವಾದಂತಾಗಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಮುಂಗಾರಿನಲ್ಲಿ ಮಳೆ ಕೊರತೆಯಿಂದ…

View More 156 ತಾಲೂಕು ಬರಪೀಡಿತ

ರನ್​ಮೆಷಿನ್​ಗೆ ಕಡೆಗೂ ದಕ್ಕಿದ ಅವಕಾಶ!

ಬೆಂಗಳೂರು: ಕಳೆದ ದೇಶೀಯ ಕ್ರಿಕೆಟ್ ಋತುವಿನಿಂದ ಆರಂಭವಾಗಿ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 13 ಶತಕ, 16 ಅರ್ಧಶತಕದೊಂದಿಗೆ 53.19ರ ಸರಾಸರಿಯಲ್ಲಿ 4043 ರನ್ ಬಾರಿಸಿರುವ ಕರ್ನಾಟಕದ ಬ್ಯಾಟ್ಸ್​ಮನ್ ಮಯಾಂಕ್ ಅಗರ್ವಾಲ್ ಸಹಜವಾಗಿಯೇ ರಾಷ್ಟ್ರೀಯ…

View More ರನ್​ಮೆಷಿನ್​ಗೆ ಕಡೆಗೂ ದಕ್ಕಿದ ಅವಕಾಶ!