ರಿಚ್ಚಿ ಟೈಟಲ್‌ ವಿವಾದ: ನಟ, ನಿರ್ಮಾಪಕ ರಕ್ಷಿತ್‌ ಶೆಟ್ಟಿಗೆ ಲೀಗಲ್ ನೋಟಿಸ್‌

ಬೆಂಗಳೂರು: ರಿಚ್ಚಿ ಟೈಟಲ್ ವಿವಾದದ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ರಿಚ್ಚಿ ಟೈಟಲ್‌ನಲ್ಲಿ ಸಿನಿಮಾ ಮಾಡುವುದಾಗಿ ರಕ್ಷಿತ್‌ ಶೆಟ್ಟಿ ಹೇಳಿದ್ದರು. ಆದರೆ, 2015ರಲ್ಲೇ ನಿರ್ದೇಶಕ ಹೇಮಂತ್‌ ಮತ್ತು…

View More ರಿಚ್ಚಿ ಟೈಟಲ್‌ ವಿವಾದ: ನಟ, ನಿರ್ಮಾಪಕ ರಕ್ಷಿತ್‌ ಶೆಟ್ಟಿಗೆ ಲೀಗಲ್ ನೋಟಿಸ್‌

ದೆಹಲಿಯ ತೀವ್ರ ಚಳಿಯಿಂದ ಪಾರಾಗಲು ನಿರಾಶ್ರಿತರಿಗೆ ರಾತ್ರಿ ಆಶ್ರಯ ಮನೆಗಳೇ ಬೆಚ್ಚನೆಯ ತಾಣ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ ಕುಸಿದಿದ್ದು, ತೀವ್ರ ಚಳಿಯಿಂದ ರಕ್ಷಿಸಿಕೊಳ್ಳಲು ನಿರಾಶ್ರಿತರು ರಾತ್ರಿ ಆಶ್ರಯಗಳನ್ನು ಅವಲಂಬಿಸುತ್ತಿದ್ದಾರೆ. ರೇನ್‌ ಬಸಾರಸ್‌(ಮಳೆ ಆಧರಿತ) ತಾಣಗಳೆಂದೇ ಪ್ರಸಿದ್ಧಿಯಾಗಿರುವ ರಾತ್ರಿ ಆಶ್ರಯ ಮನೆಗಳನ್ನು ಸರ್ಕಾರವು ಚಳಿಗಾಲದಲ್ಲಿ ನಿರಾಶ್ರಿತರು ರಾತ್ರಿಗಳನ್ನು ಕಳೆಯಲೆಂದೇ…

View More ದೆಹಲಿಯ ತೀವ್ರ ಚಳಿಯಿಂದ ಪಾರಾಗಲು ನಿರಾಶ್ರಿತರಿಗೆ ರಾತ್ರಿ ಆಶ್ರಯ ಮನೆಗಳೇ ಬೆಚ್ಚನೆಯ ತಾಣ!

VIDEO| ಥರ್ಡ್​ ಅಂಪೈರ್ ಔಟ್​ ಎಂದರೂ ಬ್ಯಾಟ್​ ಮಾಡುವಂತೆ ವಾಪಸು ಕರೆದ ಎದುರಾಳಿ ನಾಯಕ

ಮೆಲ್ಬೋರ್ನ್​: ಕ್ರಿಕೆಟ್​ನಲ್ಲಿ ಎದುರಾಳಿ ಬ್ಯಾಟ್ಸ್​ಮನ್​ ರನೌಟ್​ ಆಗಿಲ್ಲದಿದ್ದರೂ ಅಂಪೈರ್​ ನೀಡುವ ತಪ್ಪು ನಿರ್ಣಯದ ಬಗ್ಗೆ ಎದುರಾಳಿ ತಂಡದವರಿಗೆ ಗೊತ್ತಿದ್ದರೂ ಅದರ ಲಾಭ ಪಡೆಯುತ್ತಾರೆ. ಆದರೆ, ಈ ಒಂದು ಘಟನೆ ಅದಕ್ಕೆ ತದ್ವಿರುದ್ಧವಾಗಿದ್ದು, ಕ್ರೀಡಾಸ್ಫೂರ್ತಿಗೆ ಉತ್ತಮ…

View More VIDEO| ಥರ್ಡ್​ ಅಂಪೈರ್ ಔಟ್​ ಎಂದರೂ ಬ್ಯಾಟ್​ ಮಾಡುವಂತೆ ವಾಪಸು ಕರೆದ ಎದುರಾಳಿ ನಾಯಕ

ತಮಿಳು ನಟ, ನಿರ್ಮಾಪಕ ವಿಶಾಲ್‌ ಬಂಧನ?

ಚೆನ್ನೈ: ಖ್ಯಾತ ತಮಿಳು ನಟ ಮತ್ತು ನಿರ್ಮಾಪಕ ವಿಶಾಲ್‌ನನ್ನು ಚೆನ್ನೈ ಪೊಲೀಸರು ಟೆನೆಂಪೆಂಟ್‌ನಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಚಲನಚಿತ್ರ ನಿರ್ಮಾಪಕರ ಮಂಡಳಿಯ ಅಧ್ಯಕ್ಷರಾಗಿರುವ ವಿಶಾಲ್‌ ಅವರು ನಿನ್ನೆಯಷ್ಟೇ ಮತ್ತೊಂದು ಬಣದ ನಿರ್ಮಾಪಕರು…

View More ತಮಿಳು ನಟ, ನಿರ್ಮಾಪಕ ವಿಶಾಲ್‌ ಬಂಧನ?

ಕೆ.ಜಿ.ಎಫ್‌. ಬ್ಲ್ಯಾಕ್‌ ಟಿಕೆಟ್ ನೀಡದ ಥಿಯೇಟರ್ ಸಿಬ್ಬಂದಿ ಕೈಬೆರಳು ಕಟ್‌ ಮಾಡಿದ ಕಿರಾತಕ

ಬೆಂಗಳೂರು: ಕನ್ನಡ ಚಿತ್ರರಂಗ ಮಾತ್ರವಲ್ಲದೆ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ನಟ ಯಶ್‌ ಅಭಿನಯದ ಕೆ.ಜಿ.ಎಫ್‌. ಸಿನಿಮಾದ ಹವಾದಿಂದಾಗಿ ಇದೀಗ ನೆತ್ತರು ಚೆಲ್ಲಿದೆ. ಜಸ್ಟ್ ಒಂದೇ ಒಂದು ಸೆಕೆಂಡ್‌ನಲ್ಲಿ ಬಡಜೀವ ಬುದುಕುಳಿದಿದ್ದು, ಬ್ಲ್ಯಾಕ್‌ ಟಿಕೆಟ್…

View More ಕೆ.ಜಿ.ಎಫ್‌. ಬ್ಲ್ಯಾಕ್‌ ಟಿಕೆಟ್ ನೀಡದ ಥಿಯೇಟರ್ ಸಿಬ್ಬಂದಿ ಕೈಬೆರಳು ಕಟ್‌ ಮಾಡಿದ ಕಿರಾತಕ

ಬಹುನಿರೀಕ್ಷಿತ ಕೆ.ಜಿ.ಎಫ್​. ಚಿತ್ರದ ಮೊದಲ ವಿಮರ್ಶೆ ಬಹಿರಂಗ!

ಬೆಂಗಳೂರು: ಕೆ.ಜಿ.ಎಫ್​. ಸ್ಯಾಂಡಲ್​ವುಡ್​​ನ ಬಹುನಿರೀಕ್ಷಿತ ಹಾಗೂ ಪ್ರಪಂಚದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ. ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇರುವಾಗಲೇ ಚಿತ್ರದ ವಿಮರ್ಶೆ ಹೊರಬಿದ್ದಿದೆ. ಆಶ್ಚರ್ಯವಾದರೂ ಇದು ಸತ್ಯ. ನಾಳೆ ಬಿಡುಗಡೆಯಾಗಲಿರುವ ಚಿತ್ರದ ವಿಮರ್ಶೆ…

View More ಬಹುನಿರೀಕ್ಷಿತ ಕೆ.ಜಿ.ಎಫ್​. ಚಿತ್ರದ ಮೊದಲ ವಿಮರ್ಶೆ ಬಹಿರಂಗ!

ಐಆರ್‌ಸಿಟಿಸಿ ಹಗರಣ: ಆರ್‌ಜೆಡಿ ನಾಯಕ ಲಾಲು ಪ್ರಸಾದ್​ಗೆ ಮಧ್ಯಂತರ ಜಾಮೀನು

ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಟೂರಿಸಂ ಕಾರ್ಪೊರೇಷನ್‌(IRCTC)ನ ಎರಡು ಹೋಟೆಲ್‌ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.…

View More ಐಆರ್‌ಸಿಟಿಸಿ ಹಗರಣ: ಆರ್‌ಜೆಡಿ ನಾಯಕ ಲಾಲು ಪ್ರಸಾದ್​ಗೆ ಮಧ್ಯಂತರ ಜಾಮೀನು

ಕಚೇರಿ ಮುಂದೆ ನಿಂತಿದ್ದ ತಹಸೀಲ್ದಾರ್ ಸರ್ಕಾರಿ ವಾಹನ ಕದ್ದೊಯ್ದ ಕಳ್ಳರು

ಬೆಳಗಾವಿ: ಕಚೇರಿ ಮುಂದೆ ನಿಲ್ಲಿಸಿದ್ದ ತಹಸೀಲ್ದಾರ್ ಅವರ ಸರ್ಕಾರಿ ವಾಹನವನ್ನೇ ಕಳ್ಳತನ ಮಾಡಿರುವ ಘಟನೆ ಕುಂದಾನಗರಿಯ ಸವದತ್ತಿಯಲ್ಲಿ ಗುರುವಾರ ನಡೆದಿದೆ. ತಹಸೀಲ್ದಾರ್ ಬನಗೌಡ ಕೋಟೂರ್ ಉಪಯೋಗಿಸುತ್ತಿದ್ದ ಸರ್ಕಾರಿ ಕಾರಿನ ಜತೆಗೆ ಒಂದು ಬೈಕ್​ ಅನ್ನು…

View More ಕಚೇರಿ ಮುಂದೆ ನಿಂತಿದ್ದ ತಹಸೀಲ್ದಾರ್ ಸರ್ಕಾರಿ ವಾಹನ ಕದ್ದೊಯ್ದ ಕಳ್ಳರು

ಆಂಬುಲೆನ್ಸ್​ನಲ್ಲಿ ದುಬಾರಿ ಕಚ್ಚಾ ಹರಳು ಕಲ್ಲು ಸಾಗಿಸುತ್ತಿದ್ದವರು ಪೊಲೀಸ್​​ ಬಲೆಗೆ!

ಮಡಿಕೇರಿ: ಆಂಬುಲೆನ್ಸ್​ನಲ್ಲಿ ಬೆಲೆಬಾಳುವ ಕಚ್ಚಾ ಹರಳು ಕಲ್ಲುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಕೊಡಗು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಂಗಳವಾರ ತಡರಾತ್ರಿ ಹರಳುಕಲ್ಲು ಸಾಗಿಸುತ್ತಿದ್ದ ಆಂಬುಲೆನ್ಸ್ ಅನ್ನು ಸುಂಟಿಕೊಪ್ಪ ಬಳಿ ಪೊಲೀಸರು ತಡೆಯಲು ಮುಂದಾಗಿದ್ದಾರೆ. ಈ…

View More ಆಂಬುಲೆನ್ಸ್​ನಲ್ಲಿ ದುಬಾರಿ ಕಚ್ಚಾ ಹರಳು ಕಲ್ಲು ಸಾಗಿಸುತ್ತಿದ್ದವರು ಪೊಲೀಸ್​​ ಬಲೆಗೆ!

ಮೇಕೆದಾಟು ಯೋಜನೆಗೆ ಒತ್ತಾಯಿಸಿ ಸಂಸತ್‌ ಎದುರು ರಾಜ್ಯದ ಸಂಸದರಿಂದ ಪ್ರತಿಭಟನೆಗೆ ನಿರ್ಧಾರ

ನವದೆಹಲಿ: ಮೇಕೆದಾಟು ವಿಚಾರವಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ದೆಹಲಿ ನಿವಾಸದಲ್ಲಿ ನಡೆದ ರಾಜ್ಯದ ಸರ್ವಪಕ್ಷ ಸಂಸದರ ಸಭೆಯು ಮುಕ್ತಾಯವಾಗಿದ್ದು, ಡಿ. 27ರಂದು ರಾಜ್ಯದ ಸಂಸದರಿಂದಲೂ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಮೇಕೆದಾಟು ಯೋಜನೆ…

View More ಮೇಕೆದಾಟು ಯೋಜನೆಗೆ ಒತ್ತಾಯಿಸಿ ಸಂಸತ್‌ ಎದುರು ರಾಜ್ಯದ ಸಂಸದರಿಂದ ಪ್ರತಿಭಟನೆಗೆ ನಿರ್ಧಾರ