ಹೈ ಪ್ರೊಫೈಲ್​ ಮರ್ಯಾದಾ ಹತ್ಯೆ: ಪ್ರೇಮ ವಿವಾಹವಾದ ಯುವಕನ ಬರ್ಬರ ಕೊಲೆ

ತುಮಕೂರು: ಶಾಸಕ ಗೋಪಾಲಯ್ಯ ಅವರ ಸೋದರನ ಮಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಾರಿ ಟ್ವಿಸ್ಟ್​ ಸಿಕ್ಕಿದ್ದು, ಆಕೆಯನ್ನು ವಿವಾಹವಾಗಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತುಮಕೂರಿನ ಕೊರಟಗೆರೆಯಲ್ಲಿ ಮನು ಎಂಬಾತನನ್ನು ಬರ್ಬರ ಹತ್ಯೆ ಮಾಡಲಾಗಿದ್ದು ಶಾಸಕರ…

View More ಹೈ ಪ್ರೊಫೈಲ್​ ಮರ್ಯಾದಾ ಹತ್ಯೆ: ಪ್ರೇಮ ವಿವಾಹವಾದ ಯುವಕನ ಬರ್ಬರ ಕೊಲೆ

ದಿ ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್: ಖೇರ್​, ಖನ್ನಾ ವಿರುದ್ಧ ಎಫ್​ಐಆರ್​ಗೆ ಕೋರ್ಟ್​ ಆದೇಶ

ಮುಜಫರ್​ಪುರ್​ (ಬಿಹಾರ): ಮಾಜಿ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​ ಅವರ ಕುರಿತು ನಿರ್ಮಿಸಲಾಗಿರುವ ‘ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಚಿತ್ರದ ಅಭಿನಯಿಸಿರುವ ಅನುಪಮ್​ ಖೇರ್​, ಅಕ್ಷಯ್​ ಖನ್ನಾ ಮತ್ತು ಚಿತ್ರದ ಭಾಗವಾಗಿರುವ 15 ಜನರ…

View More ದಿ ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್: ಖೇರ್​, ಖನ್ನಾ ವಿರುದ್ಧ ಎಫ್​ಐಆರ್​ಗೆ ಕೋರ್ಟ್​ ಆದೇಶ

ಅಯೋಧ್ಯೆ ಪ್ರಕರಣ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ

ನವದೆಹಲಿ: ಭಾರಿ ಚರ್ಚೆಗೆ ಗ್ರಾಸವಾಗಿರುವ ವಿವಾದಿತ ರಾಮಜನ್ಮಭೂಮಿ ಭೂ ಹಂಚಿಕೆ ಪ್ರಕರಣವನ್ನು ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ಜ.10 ರಿಂದ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಈ ಪೀಠದಲ್ಲಿ ಜಸ್ಟಿಸ್​ ಎಸ್​ಎ…

View More ಅಯೋಧ್ಯೆ ಪ್ರಕರಣ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ

ಕೆಸಿ ವ್ಯಾಲಿ ಯೋಜನೆಗೆ ಮಧ್ಯಂತರ ತಡೆಯಿಂದ 2 ಜಿಲ್ಲೆಗಳಿಗೆ ಕತ್ತಲು ಕವಿದಂತಾಗಿದೆ: ಕೆ ಎಚ್‌ ಮುನಿಯಪ್ಪ

ನವದೆಹಲಿ: ಕೆ.ಸಿ. ವ್ಯಾಲಿ, ಎನ್.​ಎಚ್. ವ್ಯಾಲಿಯಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಒದಗಿಸುವ ಯೋಜನೆಗೆ ನಿನ್ನೆ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಕತ್ತಲು ಮೂಡಿಸಿದಂತಾಗಿದೆ ಎಂದು ಸಂಸದ ಕೆ ಎಚ್‌ ಮುನಿಯಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ…

View More ಕೆಸಿ ವ್ಯಾಲಿ ಯೋಜನೆಗೆ ಮಧ್ಯಂತರ ತಡೆಯಿಂದ 2 ಜಿಲ್ಲೆಗಳಿಗೆ ಕತ್ತಲು ಕವಿದಂತಾಗಿದೆ: ಕೆ ಎಚ್‌ ಮುನಿಯಪ್ಪ

ಲೋಕಸಭೆಯಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಅಂಗೀಕಾರ

ನವದೆಹಲಿ: ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನಗಳಿಂದ ವಲಸೆ ಬಂದು ನೆಲೆಸಿರುವ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ವಿವಾದಿತ ಪೌರತ್ವ (ತಿದ್ದುಪಡಿ) ಮಸೂದೆ 2019 ಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ…

View More ಲೋಕಸಭೆಯಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಅಂಗೀಕಾರ

ಮಹಾಘಟಬಂಧನಕ್ಕೆ ಕೈ ಜೋಡಿಸಬೇಕೋ, ಬೇಡವೋ ಎಂಬ ಕುರಿತು ಬಿಜೆಡಿ ನಿಲುವೇನು?

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳ ಮಹಾಘಟಬಂಧನ್‌ಗೆ ಸೇರಿಕೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಇನ್ನಷ್ಟು ಸಮಯ ಬೇಕು ಎಂದು ಬಿಜೆಪಿ ನಾಯಕ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌ ತಿಳಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ…

View More ಮಹಾಘಟಬಂಧನಕ್ಕೆ ಕೈ ಜೋಡಿಸಬೇಕೋ, ಬೇಡವೋ ಎಂಬ ಕುರಿತು ಬಿಜೆಡಿ ನಿಲುವೇನು?

ನ್ಯೂಕ್ಲಿಯರ್‌ ಉಳ್ಳ ಭಾರತ-ಪಾಕ್​ ನಡುವೆ ಸಮರ ಏರ್ಪಟ್ಟರೆ ಆತ್ಮಹತ್ಯೆ ಮಾಡಿಕೊಂಡಂತೆ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

ಇಸ್ಲಾಮಾಬಾದ್​: ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳಲು ನಾವು ಎಷ್ಟೇ ಪ್ರಯತ್ನಿಸುತ್ತಿದ್ದರೂ ಭಾರತದವರಿಗೆ ಇದು ಇಷ್ಟವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಮತ್ತೊಮ್ಮೆ ಆರೋಪಿಸಿದ್ದಾರೆ. ಶಾಂತಿಯುತ ಮಾತುಕತೆಗೆ…

View More ನ್ಯೂಕ್ಲಿಯರ್‌ ಉಳ್ಳ ಭಾರತ-ಪಾಕ್​ ನಡುವೆ ಸಮರ ಏರ್ಪಟ್ಟರೆ ಆತ್ಮಹತ್ಯೆ ಮಾಡಿಕೊಂಡಂತೆ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

ಟೆಸ್ಟ್​ ರ‍್ಯಾಂಕಿಂಗ್​: ಫಾರೂಕ್​ ಇಂಜಿನಿಯರ್​ ದಾಖಲೆ ಸರಿಗಟ್ಟಿದ ರಿಷಭ್​ ಪಂತ್​

ದುಬೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ನಿರ್ವಹಣೆ ತೋರಿದ ಟೀಂ ಇಂಡಿಯಾದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಇಂದು ಬಿಡುಗಡೆಯಾದ ಟೆಸ್ಟ್​ ರ‍್ಯಾಂಕಿಂಗ್​​ನಲ್ಲಿ ಟಾಪ್​ 20ರೊಳಗೆ ಸ್ಥಾನ ಪಡೆಯುವ ಮೂಲಕ ಮಾಜಿ ಕ್ರಿಕೆಟಿಗ ಫಾರೂಕ್​…

View More ಟೆಸ್ಟ್​ ರ‍್ಯಾಂಕಿಂಗ್​: ಫಾರೂಕ್​ ಇಂಜಿನಿಯರ್​ ದಾಖಲೆ ಸರಿಗಟ್ಟಿದ ರಿಷಭ್​ ಪಂತ್​

ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ: ಕೆ ಸಿ ವೇಣುಗೋಪಾಲ್‌

ಬೆಂಗಳೂರು: ಸೀಟು ಹಂಚಿಕೆ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಿದೆ. ರಾಜ್ಯದಲ್ಲಿ ‌ಹೆಚ್ಚಿನ ಸೀಟು ಗೆಲ್ಲುವ ಗುರಿಯಿದ್ದು ಯಶಸ್ವಿಯಾಗುತ್ತೇವೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳ ಸಭೆ ಬಳಿಕ ಜಂಟಿ…

View More ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ: ಕೆ ಸಿ ವೇಣುಗೋಪಾಲ್‌

ಸಲೈನ್​ ಹಚ್ಚಲು ಲಂಚ ಪಡೆದು ರಾಜೀನಾಮೆ ನೀಡಿದ ಆರೋಗ್ಯಾಧಿಕಾರಿ !

ಬೆಳಗಾವಿ: ಸಲೈನ್​ ಹಚ್ಚಲು ದುಡ್ಡು ಪಡೆದ ಆರೋಗ್ಯಾಧಿಕಾರಿ ಸಾರ್ವಜನಿಕರ ಕೈಯಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದು ಶಿಸ್ತುಕ್ರಮದಿಂದ ಪಾರಾಗಲು ಸ್ವತಃ ರಾಜೀನಾಮೆ ನೀಡಿದ್ದಾರೆ. ಹುಕ್ಕೇರಿ ತಾಲೂಕು ಯಮಕನಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಜಾನನ ಅಂತಕ್ಕನವರ್​…

View More ಸಲೈನ್​ ಹಚ್ಚಲು ಲಂಚ ಪಡೆದು ರಾಜೀನಾಮೆ ನೀಡಿದ ಆರೋಗ್ಯಾಧಿಕಾರಿ !