ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಮತ್ತಿಗೋಡು ಕಿಲಾಡಿಗಳು ಸಜ್ಜು

ಚನ್ನಗಿರಿ: ತಾಲೂಕಿನ ಕುಕ್ಕವಾಡ ಉಬ್ರಾಣಿ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಎಂಟು ತಿಂಗಳಿಂದ ಬೆಳೆನಾಶದ ಜತೆಗೆ ಗ್ರಾಮಸ್ಥರನ್ನು ಭೀತಿ ಹುಟ್ಟಿಸಿರುವ ಕಾಡಾನೆ ಸೆರೆಗೆ ಇಲಾಖೆ ಮುಹೂರ್ತ ನಿಗದಿ ಮಾಡಿದ್ದು, ಮೈಸೂರಿನ ನಾಗರಹೊಳೆ ಮತ್ತಿಗೋಡು ಆನೆಕ್ಯಾಂಪ್‌ನ ಐದು…

View More ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಮತ್ತಿಗೋಡು ಕಿಲಾಡಿಗಳು ಸಜ್ಜು

ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ವೆಚ್ಚ 3,643 ಕೋಟಿ!

ಮುಂಬೈ: ಮಹಾರಾಷ್ಟ್ರದ ಕರಾವಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಿವಾಜಿಯ ಎತ್ತರದ ಪ್ರತಿಮೆಗೆ ಬರೋಬ್ಬರಿ 3643.78 ಕೋಟಿ ರೂಪಾಯಿಗಳು ಖರ್ಚಾಗುತ್ತಿವೆ. ಕಳೆದ ನವೆಂಬರ್​ 1ರಂದು ನಡೆದಿದ್ದ ಮಹಾರಾಷ್ಟ್ರದ ಸಚಿವ ಸಂಪುಟ ಸಭೆಯಲ್ಲಿ ಪ್ರತಿಮೆ ನಿರ್ಮಾಣಕ್ಕಾಗಿ 3700.84 ಕೋಟಿ…

View More ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ವೆಚ್ಚ 3,643 ಕೋಟಿ!

ಸೆಲ್ಫಿ ತೆಗೆಯಲು ಹೋದಾಗ ಉಳ್ಳಾಲ ಬೀಚ್​ನಲ್ಲಿ ನೀರು ಪಾಲಾದ ಮಗು

ಉಳ್ಳಾಲ: ಸಮುದ್ರದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ನಾಲ್ಕು ವರ್ಷದ ಮಗುವೊಂದು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ. ಉಳ್ಳಾಲ ಸೋಮೇಶ್ವರ ಬೀಚ್​ನಲ್ಲಿ ಸೋಮವಾರ ಘಟನೆ ನಡೆದಿದ್ದು, ಮೈತ್ರಿ ಕೇದ್ಕಾರ್ ಎಂಬ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.…

View More ಸೆಲ್ಫಿ ತೆಗೆಯಲು ಹೋದಾಗ ಉಳ್ಳಾಲ ಬೀಚ್​ನಲ್ಲಿ ನೀರು ಪಾಲಾದ ಮಗು

ಸಂಪುಟ ವಿಸ್ತರಣೆಗೆ ಸೂಕ್ತ ಲಗ್ನ ಕೊಡಿ ಎಂದು ಮಾಧ್ಯಮದವರನ್ನು ಕೇಳಿದ ಸಚಿವ ರೇವಣ್ಣ

ಬೆಂಗಳೂರು: ಪಂಚಾಂಗ ನೋಡಿ ಹೊಸ ವರ್ಷ ಆದ್ಮೇಲೆ ಜೆಡಿಎಸ್​ ಸಂಪುಟ ವಿಸ್ತರಣೆ ಮಾಡೋಣ. ಇಲ್ಲ ಅಂದ್ರೆ ಮಾಧ್ಯಮದವರೇ ಒಂದು ಲಗ್ನ‌ ಕೊಡಿ ಮಾಡೋಣ ಎಂದು ಲೋಕೋಪಯೋಗಿ ಸಚಿವ ಎಚ್​.ಡಿ.ರೇವಣ್ಣ ತಿಳಿಸಿದ್ದಾರೆ. ಜೆಡಿಎಸ್ ಸಚಿವ ಸ್ಥಾನ…

View More ಸಂಪುಟ ವಿಸ್ತರಣೆಗೆ ಸೂಕ್ತ ಲಗ್ನ ಕೊಡಿ ಎಂದು ಮಾಧ್ಯಮದವರನ್ನು ಕೇಳಿದ ಸಚಿವ ರೇವಣ್ಣ

ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ತೆಂಡುಲ್ಕರ್​ ದಾಖಲೆ ಸರಿಗಟ್ಟುತ್ತಾರಾ ಕೊಹ್ಲಿ?

ಮೆಲ್ಬೋರ್ನ್​: ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಗೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರ ದಾಖಲೆಯೊಂದನ್ನು ಸರಿಗಟ್ಟುವ ಅವಕಾಶವಿದೆ. ವಿರಾಟ್​ ಕೊಹ್ಲಿ ಪ್ರಸ್ತುತ ಕ್ಯಾಲೆಂಡರ್​…

View More ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ತೆಂಡುಲ್ಕರ್​ ದಾಖಲೆ ಸರಿಗಟ್ಟುತ್ತಾರಾ ಕೊಹ್ಲಿ?

ಫೇಸ್​ಬುಕ್​ ಲೈವ್​ ಮಾಡಿ ಮೆಕ್ಯಾನಿಕ್​ ಆತ್ಮಹತ್ಯೆ

ಬೆಂಗಳೂರು: ಫೇಸ್ ಬುಕ್’ನಲ್ಲಿ ಲೈವ್ ಮಾಡಿ ಮೆಕ್ಯಾನಿಕ್​ವೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಂಧ್ರಪ್ರದೇಶ ಮೂಲದ ಅಸಿಬ್ ಖಾನ್(27) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಘಟನೆ ನಡೆದಿದ್ದು, ಎಂಟುವರ್ಷಗಳ ಹಿಂದೆ ಆಂಧ್ರದಿಂದ ಸರ್ಜಾಪುರಕ್ಕೆ ಬಂದು…

View More ಫೇಸ್​ಬುಕ್​ ಲೈವ್​ ಮಾಡಿ ಮೆಕ್ಯಾನಿಕ್​ ಆತ್ಮಹತ್ಯೆ

ಕೆ.ಜಿ.ಎಫ್.​ ಮೂರನೇ ದಿನಕ್ಕೆ 60 ಕೋಟಿ ಗಳಿಕೆ: ತಮಿಳು ನೆಲದಲ್ಲಿ ಭರ್ಜರಿ ಓಟ

ಬೆಂಗಳೂರು: ಯಶ್​ ಅಭಿನಯದ “ಕೆ.ಜಿ.ಎಫ್​. ಚಾಪ್ಟರ್​ 1” ಚಿತ್ರ ಮೂರನೇ ದಿನಕ್ಕೆ 22.4 ಕೋಟಿ ರೂ. ಗಳಿಸಿದೆ. ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರ ಹಿಂದಿಯಲ್ಲಿ ಮೂರನೇ ದಿನ ಅಂದರೆ ಭಾನುವಾರ 4.1 ರೂ.ಗಳಿಕೆ…

View More ಕೆ.ಜಿ.ಎಫ್.​ ಮೂರನೇ ದಿನಕ್ಕೆ 60 ಕೋಟಿ ಗಳಿಕೆ: ತಮಿಳು ನೆಲದಲ್ಲಿ ಭರ್ಜರಿ ಓಟ

ರಮೇಶ್ ಜಾರಕಿಹೊಳಿ ಆವೇಶದಲ್ಲಿ ಮಾತನಾಡುತ್ತಾರೆ ಎಂದ್ರು ಡಿಕೆಶಿ

ಬೆಂಗಳೂರು: ಈಗ ಸಚಿವ ಸಂಪುಟದಲ್ಲಿ ಅವಕಾಶ ನೀಡಿದವರಿಗೆ ಎಲ್ಲರಿಗೂ ಎರಡು ವರ್ಷಕ್ಕೆ ಮಾತ್ರ ಎಂದು ಹೇಳಲಾಗಿದ್ದು, ಆ ಬಳಿಕ ಮತ್ತೆ ರೊಟೇಷನ್​ ಮಾಡುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು. ಸಚಿವ ಸಂಪುಟ ವಿಸ್ತರಣೆ ಬಳಿಕ…

View More ರಮೇಶ್ ಜಾರಕಿಹೊಳಿ ಆವೇಶದಲ್ಲಿ ಮಾತನಾಡುತ್ತಾರೆ ಎಂದ್ರು ಡಿಕೆಶಿ

ಜ.31 ರೊಳಗೆ ರೈತರ ಸಂಪೂರ್ಣ ಸಾಲ ಮನ್ನಾ: ಸಿಎಂ ಎಚ್​ಡಿಕೆ

ಕೊಪ್ಪಳ: ಸಾಲ ಮನ್ನಾ ಮಾಡಲು ನಾಲ್ಕು ವರ್ಷ ಸಮಯ ತೆಗೆದುಕೊಳ್ಳುವುದಿಲ್ಲ. 2019ರ ಜ. 31ರೊಳಗೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಸೋಮವಾರ ಬಾಗಲಕೋಟೆಗೆ ತೆರಳುವ ಮಾರ್ಗದಲ್ಲಿ…

View More ಜ.31 ರೊಳಗೆ ರೈತರ ಸಂಪೂರ್ಣ ಸಾಲ ಮನ್ನಾ: ಸಿಎಂ ಎಚ್​ಡಿಕೆ

ಸಿಎಂ ಅಶೋಕ್ ಗೆಹ್ಲೋಟ್​ ನೇತೃತ್ವದಲ್ಲಿ ರಾಜಸ್ಥಾನದ 23 ಸಚಿವರು ಪದಗ್ರಹಣ

ಜೈಪುರ: ನೂತನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ನೇತೃತ್ವದಲ್ಲಿ ರಾಜಸ್ಥಾನದ 23 ಸಚಿವರು ಸೋಮವಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ರೀತಿ, ಮಧ್ಯಪ್ರದೇಶದಲ್ಲಿ ಕಮಲ್​ ನಾಥ್​ ಮತ್ತು ಛತ್ತೀಸ್​ಗಢದಲ್ಲಿ ಭೂಪೇಶ್​ ಬಾಘೆಲ್​ ನೇತೃತ್ವದಲ್ಲಿ ಡಿ.25ರಂದು…

View More ಸಿಎಂ ಅಶೋಕ್ ಗೆಹ್ಲೋಟ್​ ನೇತೃತ್ವದಲ್ಲಿ ರಾಜಸ್ಥಾನದ 23 ಸಚಿವರು ಪದಗ್ರಹಣ