ಮನೋಹರ್​ ಪರಿಕ್ಕರ್​ರನ್ನು ಬಿಜೆಪಿ ಸೂಪರ್​ಮ್ಯಾನ್​ನಂತೆ ಬಿಂಬಿಸುತ್ತಿದೆ: ಕಾಂಗ್ರೆಸ್​

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರನ್ನು ಬಿಜೆಪಿ ‘ಸೂಪರ್​ಮ್ಯಾನ್​, ಹೀ-ಮ್ಯಾನ್​’ರಂತೆ ಬಿಂಬಿಸುತ್ತಿದೆ. ಅವರಿಂದ ಫೋಟೋಗೆ ಪೋಸ್​ ಕೊಡಿಸಿ ಅದನ್ನು ಪ್ರಚಾರಕ್ಕಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ. ಮನೋಹರ್​ ಪರಿಕ್ಕರ್​ ಅವರು ಮೂಗಿಗೆ…

View More ಮನೋಹರ್​ ಪರಿಕ್ಕರ್​ರನ್ನು ಬಿಜೆಪಿ ಸೂಪರ್​ಮ್ಯಾನ್​ನಂತೆ ಬಿಂಬಿಸುತ್ತಿದೆ: ಕಾಂಗ್ರೆಸ್​

ಮಣ್ಣು ಕುಸಿತ: ಒಬ್ಬ ಕಾರ್ಮಿಕ ಸಾವು, ಇನ್ನೂ ಇಬ್ಬರು ಸಿಲುಕಿರುವ ಶಂಕೆ

ಬೆಂಗಳೂರು: ರಾಜಕಾಲುವೆ ಕಾಮಗಾರಿ ವೇಳೆ ಉಂಟಾದ ಮಣ್ಣು ಕುಸಿತಕ್ಕೆ ಒಬ್ಬ ಕಾರ್ಮಿಕ ಬಲಿಯಾಗಿದ್ದು, ಇನ್ನೂ ಇಬ್ಬರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾಜರಾಜೇಶ್ವರಿನಗರದಲ್ಲಿ ಬುಧವಾರ ಸಂಜೆ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ರಾಜಕಾಲುವೆ ಕಾಮಗಾರಿ ವೇಳೆ…

View More ಮಣ್ಣು ಕುಸಿತ: ಒಬ್ಬ ಕಾರ್ಮಿಕ ಸಾವು, ಇನ್ನೂ ಇಬ್ಬರು ಸಿಲುಕಿರುವ ಶಂಕೆ

ಪಾಕಿಸ್ತಾನದಲ್ಲಿ ಹೆಚ್ಚುತ್ತಿದೆ ಕತ್ತೆಗಳ ಸಂತತಿ, ಜಾಗತಿಕವಾಗಿ 3ನೇ ಸ್ಥಾನ

ಲಾಹೋರ್​: ನಮ್ಮ ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಕತ್ತೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಕತ್ತೆಗಳ ಸಂಖ್ಯೆ ಹೆಚ್ಚಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಮೂಲಕ ಪಾಕಿಸ್ತಾನದ ಮುಡಿಗೆ ಮತ್ತೊಂದು ಗರಿ…

View More ಪಾಕಿಸ್ತಾನದಲ್ಲಿ ಹೆಚ್ಚುತ್ತಿದೆ ಕತ್ತೆಗಳ ಸಂತತಿ, ಜಾಗತಿಕವಾಗಿ 3ನೇ ಸ್ಥಾನ

ಇಸ್ರೋ ಸಂವಹನ ಉಪಗ್ರಹ ‘ ಇಂಡಿಯನ್ ಆ್ಯಂಗ್ರಿ ಬರ್ಡ್​’ ಯಶಸ್ವಿ ಉಡಾವಣೆ

ಶ್ರೀಹರಿಕೋಟ: ಭಾರತೀಯ ವಾಯು ಪಡೆಗೆ ಸುಗಮ ಸಂವಹನ ಸೌಲಭ್ಯ ಕಲ್ಪಿಸಿಕೊಡುವ ಜಿಸ್ಯಾಟ್​-7ಎ ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ಇಸ್ರೋ ಸಾಧನೆಯಲ್ಲಿ ಮತ್ತೊಂದು ಗರಿ ಮೂಡಿದೆ. ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ 4.10ಕ್ಕೆ…

View More ಇಸ್ರೋ ಸಂವಹನ ಉಪಗ್ರಹ ‘ ಇಂಡಿಯನ್ ಆ್ಯಂಗ್ರಿ ಬರ್ಡ್​’ ಯಶಸ್ವಿ ಉಡಾವಣೆ

ಕಾಂಗ್ರೆಸ್​ ಸುಳ್ಳಿನ ಪಕ್ಷ, ರಾಹುಲ್​ ಸುಳ್ಳಿನ ಸರದಾರ: ಅಶ್ವತ್ಥ​ ನಾರಾಯಣ

ರಾಮನಗರ: ರಫೇಲ್ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸುಳ್ಳಿನ ಪಕ್ಷ, ರಾಹುಲ್​ ಸುಳ್ಳಿನ ಸರದಾರ ಎಂದು ಮಾಜಿ ವಿಧಾನಪರಿಷತ್​ ಸದಸ್ಯ ಅಶ್ವತ್ಥ್​ ನಾರಾಯಣ ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್​ನಿಂದ…

View More ಕಾಂಗ್ರೆಸ್​ ಸುಳ್ಳಿನ ಪಕ್ಷ, ರಾಹುಲ್​ ಸುಳ್ಳಿನ ಸರದಾರ: ಅಶ್ವತ್ಥ​ ನಾರಾಯಣ

ಉತ್ತರ ಭಾರತದ ಮೊದಲ ಹವಾನಿಯಂತ್ರಿತ ರೈಲು ಸಂಚಾರ 2019ರಲ್ಲಿ ಪ್ರಾರಂಭ

ನವದೆಹಲಿ: ಉತ್ತರ ಭಾರತದಲ್ಲೇ ಮೊದಲ ಬಾರಿಗೆ ಎಸಿ ವ್ಯವಸ್ಥೆಯನ್ನೊಳಗೊಂಡ ಸ್ಥಳೀಯ ರೈಲು ಮುಂದಿನ ವರ್ಷದಿಂದ ದೆಹಲಿಯಲ್ಲಿ ಸಂಚಾರ ಪ್ರಾರಂಭಿಸಲಿದೆ. ದೆಹಲಿಯಿಂದ ಕಡಿಮೆ ದೂರವಿರುವ ಪ್ರದೇಶಗಳಿಗೆ ಸಂಚಾರ ಮಾಡುವ ವಿದ್ಯುತ್​ ಬಹುಘಟಕ ಚಾಲಿತ ಮೆಮು (MEMU-mainline…

View More ಉತ್ತರ ಭಾರತದ ಮೊದಲ ಹವಾನಿಯಂತ್ರಿತ ರೈಲು ಸಂಚಾರ 2019ರಲ್ಲಿ ಪ್ರಾರಂಭ

ಹಿಮ್ಸ್​ ಆಸ್ಪತ್ರೆ ವೈದ್ಯರ ಎಡವಟ್ಟು: ಇಬ್ಬರು ಮಹಿಳೆಯರು ಕೋಮಾ ಸ್ಥಿತಿಗೆ

ಹಾಸನ: ನಗರದ ಹಿಮ್ಸ್​ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಇಬ್ಬರು ಮಹಿಳೆಯರು ಕೋಮಾ ಸ್ಥಿತಿಗೆ ತಲುಪಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕೆ.ಆರ್​.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿಯ ಮಹದೇವಮ್ಮ…

View More ಹಿಮ್ಸ್​ ಆಸ್ಪತ್ರೆ ವೈದ್ಯರ ಎಡವಟ್ಟು: ಇಬ್ಬರು ಮಹಿಳೆಯರು ಕೋಮಾ ಸ್ಥಿತಿಗೆ

ಮಠಕ್ಕೆ ಮರಳಿದ ಸಿದ್ಧಗಂಗಾ ಶ್ರೀ; ಭಕ್ತರು, ಶಿಷ್ಯರಲ್ಲಿ ಮನೆ ಮಾಡಿದ ಸಂಭ್ರಮ

ತುಮಕೂರು: ಸಿದ್ಧಗಂಗೆಯ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಚೆನ್ನೈನ ರೇಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದ ಶ್ರೀಗಳು ವಿಶೇಷ ಆಂಬುಲೆನ್ಸ್​ನಲ್ಲಿ ಇಂದು ಮಠಕ್ಕೆ ಮರಳಿದ್ದಾರೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ…

View More ಮಠಕ್ಕೆ ಮರಳಿದ ಸಿದ್ಧಗಂಗಾ ಶ್ರೀ; ಭಕ್ತರು, ಶಿಷ್ಯರಲ್ಲಿ ಮನೆ ಮಾಡಿದ ಸಂಭ್ರಮ

ಸುಳವಾಡಿ ದುರಂತ: ಅಡುಗೆ ಭಟ್ಟ ಪುಟ್ಟಸ್ವಾಮಿ ಪೊಲೀಸರ ವಶಕ್ಕೆ

ಮೈಸೂರು: ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ವಿಷಮಿಶ್ರಿತ ಪ್ರಸಾದ ಸೇವಿಸಿ 15 ಭಕ್ತರು ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಅಡುಗೆ ಭಟ್ಟ ಪುಟ್ಟಸ್ವಾಮಿಯನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ. ವಿಷಮಿಶ್ರಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ…

View More ಸುಳವಾಡಿ ದುರಂತ: ಅಡುಗೆ ಭಟ್ಟ ಪುಟ್ಟಸ್ವಾಮಿ ಪೊಲೀಸರ ವಶಕ್ಕೆ

ಹಂಪಿ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಂದಿರ ನಿರ್ಮಾಣವಾಗಲಿ: ಶ್ರೀಶೈಲ ಜಗದ್ಗುರು ಒತ್ತಾಯ

ಬೆಳಗಾವಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವಂತೆ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಂದಿರ ನಿರ್ಮಾಣ ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ದರಾಮ ಸ್ವಾಮೀಜಿ ಹೇಳಿದರು. ತೋರಣಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ರಾಮಾಯಣದಲ್ಲಿ ರಾಮನಷ್ಟೇ…

View More ಹಂಪಿ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಂದಿರ ನಿರ್ಮಾಣವಾಗಲಿ: ಶ್ರೀಶೈಲ ಜಗದ್ಗುರು ಒತ್ತಾಯ