ಚೈತ್ರಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್​ಸೂರ್ಯ

ಬೆಂಗಳೂರು: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ವಿಜಯ್​ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಜತೆ ಇಂದು ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಜಯ್​ಸೂರ್ಯ ಅಗ್ನಿಸಾಕ್ಷಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿ…

View More ಚೈತ್ರಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್​ಸೂರ್ಯ

ಧರ್ಮಸ್ಥಳ ಮಹಾಮಸ್ತಕಾಭಿಷೇಕದಲ್ಲಿ ವೇದಿಕೆ ಚಪ್ಪರ ಕುಸಿದು ಮೂವರಿಗೆ ಗಾಯ

ಮಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದಲ್ಲಿ ಪಂಚಮಹಾವೈಭವ ವೇದಿಕೆಯ ಚಪ್ಪರ ಕುಸಿದ ಪರಿಣಾಮ ಮೂವರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂಚಮಹಾವೈಭವದ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅದರ ವೇದಿಕೆಗೆ ಹಾಕಿದ್ದ ಚಪ್ಪರ ಕುಸಿದಿದೆ. ಭಾರ ಹೆಚ್ಚಾಗಿದ್ದೇ…

View More ಧರ್ಮಸ್ಥಳ ಮಹಾಮಸ್ತಕಾಭಿಷೇಕದಲ್ಲಿ ವೇದಿಕೆ ಚಪ್ಪರ ಕುಸಿದು ಮೂವರಿಗೆ ಗಾಯ

VIDEO|ಮೈಜುಮ್ಮೆನ್ನುವಂತಿದೆ ಬೆಳಗಾವಿ ಕಮಾಂಡೋ ತರಬೇತಿ ಶಾಲೆಯ ಯೋಧರ ಸಮರಾಭ್ಯಾಸ

ನವದೆಹಲಿ: ಕಮಾಂಡೋಗಳಿಗಾಗಿ ವಿನ್ಯಾಸಗೊಳಿಸಿರುವ ಕಠಿಣ ತರಬೇತಿ ಕಾರ್ಯಕ್ರಮದ ಒಂದು ಸಣ್ಣ ವಿಡಿಯೋ ಝಲಕ್​ ಅನ್ನು ಭಾರತೀಯ ಸೇನೆ ಮಾಡಿದ್ದು, ಯೋಧರ ಕಠಿಣ ಸಮರಾಭ್ಯಾಸ ಮೈ ಜುಮ್ಮೆನ್ನಿಸುವಂತಿದೆ. ರಕ್ಷಣಾ ಸಚಿವಾಲಯದ ಸಾರ್ವಜನಿಕ ಮಾಹಿತಿ ಹೆಚ್ಚುವರಿ ನಿರ್ದೇಶನಾಲಯ…

View More VIDEO|ಮೈಜುಮ್ಮೆನ್ನುವಂತಿದೆ ಬೆಳಗಾವಿ ಕಮಾಂಡೋ ತರಬೇತಿ ಶಾಲೆಯ ಯೋಧರ ಸಮರಾಭ್ಯಾಸ

ಲ್ಯುಕೇಮಿಯಾದಿಂದ ಬಳಲುತ್ತಿರುವ ಅಗಸ್ತಾ ವೆಸ್ಟ್​ಲ್ಯಾಂಡ್​ ಹಗರಣ ಆರೋಪಿ ರಾಜೀವ್​ ಸಕ್ಸೇನಾಗೆ ಮಧ್ಯಂತರ ಜಾಮೀನು

ನವದೆಹಲಿ: ಅಗಸ್ತಾ ವೆಸ್ಟ್​ಲ್ಯಾಂಡ್​ ವಿವಿಐಪಿ ಹೆಲಿಕಾಪ್ಟರ್​ ಹಗರಣದ ಆರೋಪಿ, ಉದ್ಯಮಿ ರಾಜೀವ್​ ಸಕ್ಸೇನಾ ಅವರಿಗೆ ದೆಹಲಿ ವಿಶೇಷ ನ್ಯಾಯಾಲಯ ಫೆ.22ರ ವರೆಗೆ ಮಧ್ಯಂತರ ಜಾಮೀನು ನೀಡಿ ಆದೇಶ ನೀಡಿದೆ. ಸಕ್ಸೇನಾ ಅವರು ನಗರ ಬಿಟ್ಟು…

View More ಲ್ಯುಕೇಮಿಯಾದಿಂದ ಬಳಲುತ್ತಿರುವ ಅಗಸ್ತಾ ವೆಸ್ಟ್​ಲ್ಯಾಂಡ್​ ಹಗರಣ ಆರೋಪಿ ರಾಜೀವ್​ ಸಕ್ಸೇನಾಗೆ ಮಧ್ಯಂತರ ಜಾಮೀನು

ವಿಧಾನಸಭೆಯಲ್ಲಿ ಧನ ವಿನಿಯೋಗ ವಿಧೇಯಕ ಅಂಗೀಕಾರ

ಬೆಂಗಳೂರು: ಬಿಜೆಪಿ ಗಲಾಟೆ ಮಧ್ಯೆಯೇ ವಿಧಾನಸಭೆಯಲ್ಲಿ ಧನ ವಿನಿಯೋಗ ವಿಧೇಯಕ ಅಂಗೀಕಾರ ಆಗಿದ್ದು, ವಿಧಾನಸಭೆ ಕಲಾಪವನ್ನು ಮಧ್ಯಾಹ್ನ ಮೂರು ಗಂಟೆಗೆ  ಮುಂದೂಡಲಾಗಿದೆ. ಗುರುವಾರ ನಡೆದ ಬಜೆಟ್​ ಅಧಿವೇಶನದಲ್ಲಿ ಧ್ವನಿ ಮತದ ಮೂಲಕ ವಿಧೇಯಕವನ್ನು ವಿಧಾನಸಭೆಯಲ್ಲಿ…

View More ವಿಧಾನಸಭೆಯಲ್ಲಿ ಧನ ವಿನಿಯೋಗ ವಿಧೇಯಕ ಅಂಗೀಕಾರ

ನನ್ನ ಪ್ರೀತಿ ನಮ್ಮನ್ನು ಕಾಪಾಡುತ್ತದೆ: ಪತಿ ಅಂಬರೀಷ್​ ನೆನಪಲ್ಲಿ ಭಾವುಕ ಟ್ವೀಟ್​ ಮಾಡಿದ ನಟಿ ಸುಮಲತಾ

ಬೆಂಗಳೂರು: ‘ಪ್ರೀತಿ ಜೀವನದ ಕೊನೇವರೆಗೂ ಜತೆಯಾಗಿರುತ್ತದೆ. ಅದರ ಅಗತ್ಯವೂ ಇದೆ’ ಪ್ರೇಮಿಗಳ ದಿನಾಚರಣೆಯಂದು ನಟಿ ಸುಮಲತಾ ಅಂಬರೀಷ್​ ಹೀಗೆಂದು ಟ್ವೀಟ್​ ಮಾಡಿದ್ದಾರೆ. ಪತಿ ಅಂಬರೀಷ್​ ಅವರನ್ನು ನೆನಪಿಸಿಕೊಂಡಿರುವ ಅವರು, ನನ್ನ ಪ್ರೀತಿ ಅಲ್ಲಿಂದಲೇ ಪ್ರತಿಯೊಂದನ್ನೂ…

View More ನನ್ನ ಪ್ರೀತಿ ನಮ್ಮನ್ನು ಕಾಪಾಡುತ್ತದೆ: ಪತಿ ಅಂಬರೀಷ್​ ನೆನಪಲ್ಲಿ ಭಾವುಕ ಟ್ವೀಟ್​ ಮಾಡಿದ ನಟಿ ಸುಮಲತಾ

ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದ ಐಎಎಸ್​ ಜೋಡಿ

ದಾವಣಗೆರೆ: ಪ್ರೇಮಿಗಳ ದಿನದಂದೇ ಐಎಎಸ್ ಅಧಿಕಾರಿಗಳಿಬ್ಬರು ಸಪ್ತಪದಿ ತುಳಿದ ವಿಶೇಷ ಕ್ಷಣಕ್ಕೆ ಬೆಣ್ಣೆಯ ನಗರಿ ದಾವಣಗೆರೆ ಸಾಕ್ಷಿಯಾಗಿದೆ. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸಿ. ಅಶ್ವಥಿ ವೈವಾಹಿಕ ಜೀವನಕ್ಕೆ…

View More ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದ ಐಎಎಸ್​ ಜೋಡಿ

VIDEO| ಛಾನ್ಸೇ ಇಲ್ಲ ನಾನ್ ಹೀರೋನೇ ಎಂದು ‘ಅಮರ್​’ ಟೀಸರ್​ ಮೂಲಕ ಎಂಟ್ರಿ ಕೊಟ್ಟ ಜ್ಯೂನಿಯರ್​ ಅಂಬಿ

ಬೆಂಗಳೂರು: ದಿವಂಗತ ನಟ ರೆಬಲ್​ಸ್ಟಾರ್ ಅಂಬರೀಶ್ ಅವರ ಪುತ್ರ ಜೂನಿಯರ್ ರೆಬಲ್​ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಅಮರ್’ ಚಿತ್ರದ ಟೀಸರ್ ಗುರುವಾರ ಬಿಡುಗಡೆ ಆಗಿದೆ. ಪ್ರೇಮಿಗಳ ದಿನದಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ನಾಯಕ ನಟನಾಗಿ…

View More VIDEO| ಛಾನ್ಸೇ ಇಲ್ಲ ನಾನ್ ಹೀರೋನೇ ಎಂದು ‘ಅಮರ್​’ ಟೀಸರ್​ ಮೂಲಕ ಎಂಟ್ರಿ ಕೊಟ್ಟ ಜ್ಯೂನಿಯರ್​ ಅಂಬಿ

ದುಬೈನಲ್ಲಿ ಧ್ವನಿ ಪ್ರತಿಷ್ಠಾನದ ವಾರ್ಷಿಕೋತ್ಸವ; ಧ್ವನಿ ಶ್ರೀರಂಗ ರಂಗ ಪ್ರಶಸ್ತಿ ಪ್ರದಾನ

ದುಬೈ: ಧ್ವನಿ ಪ್ರತಿಷ್ಠಾನದ 33ನೇ ವಾರ್ಷಿಕೋತ್ಸವ ಹಾಗೂ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ಫೆ.8ರಂದು ದುಬೈನ ಎಮಿರೇಟ್ಸ್​ ​ ಥಿಯೇಟರ್​ ಸಭಾಗೃಹದಲ್ಲಿ ನೆರವೇರಿತು. ಧ್ವನಿ ಶ್ರೀರಂಗ ಪ್ರಶಸ್ತಿಯನ್ನು ದಶಕಗಳಿಂದ ನೀಡಲಾಗುತ್ತಿದ್ದು…

View More ದುಬೈನಲ್ಲಿ ಧ್ವನಿ ಪ್ರತಿಷ್ಠಾನದ ವಾರ್ಷಿಕೋತ್ಸವ; ಧ್ವನಿ ಶ್ರೀರಂಗ ರಂಗ ಪ್ರಶಸ್ತಿ ಪ್ರದಾನ

ಸಾಲ ಮರುಪಾವತಿಸುತ್ತೇನೆಂದರೂ ಹಣ ಪಡೆಯಲು ಬ್ಯಾಂಕ್​ಗಳಿಗೆ ಪ್ರಧಾನಿ ಮೋದಿ ಸೂಚಿಸುತ್ತಿಲ್ಲವೇಕೆ: ವಿಜಯ ಮಲ್ಯ

ನವದೆಹಲಿ: ಬ್ಯಾಂಕ್​ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸುತ್ತೇನೆಂದರೂ ಪ್ರಧಾನಿ ನರೇಂದ್ರ ಮೋದಿ ಅವರು ಹಣ ಪಡೆದುಕೊಳ್ಳುವಂತೆ ಬ್ಯಾಂಕ್​ಗಳಿಗೆ ಯಾಕೆ ಸೂಚಿಸುತ್ತಿಲ್ಲ ಎಂದು ಸಾಲ ತೀರಿಸಲಾಗದೇ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ಉದ್ಯಮಿ ವಿಜಯ ಮಲ್ಯ ಗುರುವಾರ ಟ್ವೀಟ್​…

View More ಸಾಲ ಮರುಪಾವತಿಸುತ್ತೇನೆಂದರೂ ಹಣ ಪಡೆಯಲು ಬ್ಯಾಂಕ್​ಗಳಿಗೆ ಪ್ರಧಾನಿ ಮೋದಿ ಸೂಚಿಸುತ್ತಿಲ್ಲವೇಕೆ: ವಿಜಯ ಮಲ್ಯ