ಗಲ್ಲಿಯಲ್ಲ ದಿಲ್ಲಿ ಲೀಡರ್​ ಸಂಚು ನಡೆಸಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ನನ್ನನ್ನು ಸೋಲಿಸುವುದಕ್ಕೆ ದಿಲ್ಲಿ ನಾಯಕರಿಂದಿಡಿದು ಗಲ್ಲಿ ನಾಯಕರವರೆಗೂ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಿಮ್ಮ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ. ಬಿಸಿಲ…

View More ಗಲ್ಲಿಯಲ್ಲ ದಿಲ್ಲಿ ಲೀಡರ್​ ಸಂಚು ನಡೆಸಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ

ಲೋಕಸಭೆ ಚುನಾವಣೆ ರಾಷ್ಟ್ರದ ಹಿತ ಕಾಯುವ, ಹಿಂದೂಗಳಿಗೆ ಅನ್ಯಾಯವಾಗದಂತಹ ಚುನಾವಣೆ ಆಗಲಿ…

ಹುಬ್ಬಳ್ಳಿ: ಈ ಬಾರಿಯ ಲೋಕಸಭೆ ಚುನಾವಣೆ ರಾಷ್ಟ್ರದ ಹಿತ ಕಾಪಾಡುವ ಚುನಾವಣೆಯಾಗಲಿ. ಹಿಂದೂಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಚುನಾವಣೆಗಳು ಆಗಲಿ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು.…

View More ಲೋಕಸಭೆ ಚುನಾವಣೆ ರಾಷ್ಟ್ರದ ಹಿತ ಕಾಯುವ, ಹಿಂದೂಗಳಿಗೆ ಅನ್ಯಾಯವಾಗದಂತಹ ಚುನಾವಣೆ ಆಗಲಿ…

ಎಸ್​ಎಸ್​ಎಲ್​ಸಿ ಪರೀಕ್ಷೆ ಮಾ.21ರಿಂದ: 2,847 ಕೇಂದ್ರಗಳಲ್ಲಿ 8.4 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

ಬೆಂಗಳೂರು: 2018-19ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಗಾಗಿ ರಾಜ್ಯಾಧ್ಯಂತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಒಟ್ಟು 2,847 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಒಟ್ಟು 8,41,666 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ…

View More ಎಸ್​ಎಸ್​ಎಲ್​ಸಿ ಪರೀಕ್ಷೆ ಮಾ.21ರಿಂದ: 2,847 ಕೇಂದ್ರಗಳಲ್ಲಿ 8.4 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

ಪ್ರಧಾನಿ ಮೋದಿಯ ಒಂಭತ್ತು ಅವತಾರಗಳಲ್ಲಿ ವಿವೇಕ್​ ಒಬೆರಾಯ್ ಮಿಂಚಿಂಗ್​​!

ನವದೆಹಲಿ: ಬಾಲಿವುಡ್​ ಅಂಗಳದಲ್ಲಿ ಮೂಡಿಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಜೀವನ ಆಧಾರಿತ ಚಿತ್ರದ ಪ್ರತಿದಿನದ ಬೆಳವಣಿಗೆ ಸಿನಿ ಅಭಿಮಾನಿಗಳ ಮನದಲ್ಲಿ ಬೆಟ್ಟದಷ್ಟು ನಿರೀಕ್ಷೆಯನ್ನು ಉಂಟುಮಾಡಿದೆ. ಸದ್ಯದ ಬೆಳವಣಿಗೆಯಂದರೆ ಪ್ರಧಾನಿ ಮೋದಿ ಪಾತ್ರಕ್ಕೆ ಬಣ್ಣ ಹಚ್ಚಿರುವ…

View More ಪ್ರಧಾನಿ ಮೋದಿಯ ಒಂಭತ್ತು ಅವತಾರಗಳಲ್ಲಿ ವಿವೇಕ್​ ಒಬೆರಾಯ್ ಮಿಂಚಿಂಗ್​​!

ಮನೋಹರ್​ ಪರಿಕ್ಕರ್​ಗೆ ಪ್ರಧಾನಿ ಮೋದಿ ಅಂತಿಮ ನಮನ: ಭಾವುಕರಾದ ಸ್ಮೃತಿ ಇರಾನಿ

ಪಣಜಿ: ನಿನ್ನೆ ಮೃತಪಟ್ಟ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದರು. ಪರಿಕ್ಕರ್​ ಪಾರ್ಥಿವ ಶರೀರವನ್ನು ಕಲಾ ಅಕಾಡೆಮಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಸುಮಾರು 2.30ಕ್ಕೆ ಆಗಮಿಸಿದ…

View More ಮನೋಹರ್​ ಪರಿಕ್ಕರ್​ಗೆ ಪ್ರಧಾನಿ ಮೋದಿ ಅಂತಿಮ ನಮನ: ಭಾವುಕರಾದ ಸ್ಮೃತಿ ಇರಾನಿ

ಪ್ರಧಾನಿ ಮೋದಿ ಯಾರಿಗೆ ಚೌಕಿದಾರ? ಅನಿಲ್​ ಅಂಬಾನಿ, ನೀರವ್​ ಮೋದಿ, ಮಲ್ಯರಂಥ ಶ್ರೀಮಂತರ ಚೌಕಿದಾರ…

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಚೌಕಿದಾರ ಎಂದು ಹೇಳಿಕೊಲ್ಳುತ್ತಾರೆ. ಆದರೆ, ಅವರು ಯಾರಿಗೆ ಚೌಕಿದಾರ?… ಅವರು ಅನಿಲ್​ ಅಂಬಾನಿ, ನೀರವ್​ ಮೋದಿ, ವಿಜಯ್​ ಮಲ್ಯ ಅವರಂತಹವರಿಗೆ ಚೌಕಿದಾರ ಎಂದು ಕಾಂಗ್ರೆಸ್​ ಅಧ್ಯಕ್ಷ…

View More ಪ್ರಧಾನಿ ಮೋದಿ ಯಾರಿಗೆ ಚೌಕಿದಾರ? ಅನಿಲ್​ ಅಂಬಾನಿ, ನೀರವ್​ ಮೋದಿ, ಮಲ್ಯರಂಥ ಶ್ರೀಮಂತರ ಚೌಕಿದಾರ…

ಇಂದೇ ಗೋವಾ ನೂತನ ಸಿಎಂ ಪ್ರಮಾಣ ವಚನ: ಬಿಜೆಪಿ

ಪಣಜಿ: ಮನೋಹರ್​ ಪರಿಕ್ಕರ್​ ಅವರ ನಿಧನದಿಂದ ಮುಖ್ಯಮಂತ್ರಿ ಸ್ಥಾನ ತೆರವಾಗಿರುವ ಹಿನ್ನಲೆಯಲ್ಲಿ ಇಂದು ಸಂಜೆಯೊಳಗೆ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಗೋವಾದ ಬಿಜೆಪಿ ರಾಜ್ಯಾಧ್ಯಕ್ಷ ವಿನಯ್​ ತೆಂಡುಲ್ಕರ್​ ತಿಳಿಸಿದ್ದಾರೆ. ಕೇಂದ್ರ ಸಚಿವ…

View More ಇಂದೇ ಗೋವಾ ನೂತನ ಸಿಎಂ ಪ್ರಮಾಣ ವಚನ: ಬಿಜೆಪಿ

ರೈಲು ಹಳಿ ಬಳಿ ಪಬ್​ಜಿ ಆಡುತ್ತಿದ್ದ ಇಬ್ಬರು ಯುವಕರ ಮೇಲೆ ಹರಿದ ರೈಲು

ಮುಂಬೈ: ದೇಶದಾದ್ಯಂತ ಯುವಜನರಲ್ಲಿ ಕ್ರೇಜ್​ ಹುಟ್ಟುಹಾಕಿಸಿರುವ ಪಬ್​ಜಿ ಗೇಮ್​ ಅನ್ನು ರೈಲು ಹಳಿಯ ಬಳಿ ನಿಂತು ಆಡುತ್ತಿದ್ದ ಇಬ್ಬರು ಯುವಕರ ಮೇಲೆ ರೈಲು ಹರಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಹಿಂಗ್ಲಿ ಜಿಲ್ಲೆಯ…

View More ರೈಲು ಹಳಿ ಬಳಿ ಪಬ್​ಜಿ ಆಡುತ್ತಿದ್ದ ಇಬ್ಬರು ಯುವಕರ ಮೇಲೆ ಹರಿದ ರೈಲು

ಪ್ರಯಾಗ್​ರಾಜ್​ನಿಂದ ಗಂಗಾಯಾತ್ರೆ ಆರಂಭಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ

ಪ್ರಯಾಗ್​ರಾಜ್​: ಲೋಕಸಭೆ ಚುನಾವಣೆಗೆ ಭರ್ಜರಿಯಾಗಿ ಸಿದ್ಧತೆ ನಡಸಿರುವ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಪ್ರಯಾಗ್​ರಾಜ್​ನಿಂದ ಗಂಗಾ ಯಾತ್ರೆಯನ್ನು ಆರಂಭಿಸಿದ್ದಾರೆ. ಸೋಮವಾರ ಬೆಳಗ್ಗೆ ಪ್ರಯಾಗ್​ರಾಜ್​ನಿಂದ ಗಂಗಾ ನದಿ ಮಾರ್ಗವಾಗಿ ಯಾತ್ರೆಯನ್ನು ಆರಂಭಿಸಿದ್ದು,…

View More ಪ್ರಯಾಗ್​ರಾಜ್​ನಿಂದ ಗಂಗಾಯಾತ್ರೆ ಆರಂಭಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ

ನನ್ನ ಜೀವನ ಬಯೋಪಿಕ್​ ಮಾಡುವಷ್ಟು ಆಸಕ್ತಿದಾಯಕವಾಗಿಲ್ಲ: ಸುನೀಲ್​ ಗವಾಸ್ಕರ್​

ಮುಂಬೈ: ಇತ್ತೀಚಿನ ದಿನಗಳಲ್ಲಿ ಕ್ರೀಡಾ ತಾರೆಯರ ಜೀವನವನ್ನು ಆಧರಿಸಿ ನಿರ್ಮಾಣವಾಗಿರುವ ಬಯೋಪಿಕ್​ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಬಾಲಿವುಡ್​ ನಿರ್ದಶಕರೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಸಾಧಕರ ಬಯೋಪಿಕ್​ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಇದರ…

View More ನನ್ನ ಜೀವನ ಬಯೋಪಿಕ್​ ಮಾಡುವಷ್ಟು ಆಸಕ್ತಿದಾಯಕವಾಗಿಲ್ಲ: ಸುನೀಲ್​ ಗವಾಸ್ಕರ್​