ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಬೆಂಗಳೂರು: ಒಂದು ತಿಂಗಳ ಹಸುಗೂಸನ್ನು ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಮನಕಲಕುವ ಘಟನೆ ವಿವೇಕನಗರದಲ್ಲಿ ನಡೆದಿದೆ. ಕಾರ್ತಿಕ್​ ಎಂಬುವವರ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಹತ್ಯೆ ಮಾಡಲಾಗಿದೆ. ಡಿ. 21ರ ರಾತ್ರಿ ಮಗು ಜ್ವರದಿಂದ…

View More ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ತಾಳಿ ಕಟ್ಟಿ ವಿದೇಶಕ್ಕೆ ಹಾರಿದ ಪ್ರಿಯತಮ: ಗಂಡ ಬೇಕು ಎಂದು ಠಾಣೆ ಮೆಟ್ಟಿಲೇರಿದ ಪ್ರೇಯಸಿ

ಹಾಸನ: ಪ್ರೀತಿಸಿದ ಹುಡುಗಿಗೆ ತಾಳಿ ಕಟ್ಟಿದ ಪ್ರಿಯತಮ ಈಗ ವಿದೇಶಕ್ಕೆ ಹಾರಿ ಮೊಬೈಲ್​ ಕೂಡ ಸ್ವಿಚ್​ ಆಫ್​ ಮಾಡಿಕೊಂಡಿದ್ದಾನೆ. ಈ ಹುಡುಗಿ ಗಂಡ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ. ಸಕಲೇಶಪುರ ಕಾಡ್ಲೂರು ಗ್ರಾಮದ…

View More ತಾಳಿ ಕಟ್ಟಿ ವಿದೇಶಕ್ಕೆ ಹಾರಿದ ಪ್ರಿಯತಮ: ಗಂಡ ಬೇಕು ಎಂದು ಠಾಣೆ ಮೆಟ್ಟಿಲೇರಿದ ಪ್ರೇಯಸಿ

ಜೀರೋ ಚಿತ್ರದಲ್ಲಿ ಶಾರುಖ್​ ಅಭಿಯನವನ್ನು ಶ್ಲಾಘಿಸಿದ ಮಲಾಲಾ ಯೂಸುಫ್​ಜೈ

ಮುಂಬೈ: ಇತ್ತೀಚೆಗೆ ಬಿಡುಗಡೆಯಾಗಿರುವ ‘ಬಾಲಿವುಡ್ ಬಾದ್​ಷಾ’ ಶಾರುಖ್ ಖಾನ್​ ಅಭಿನಯದ ಜೀರೋ ಚಿತ್ರವನ್ನು ನೊಬೆಲ್​ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್​ಜೈ ವೀಕ್ಷಿಸಿದ್ದು, ಚಿತ್ರದಲ್ಲಿ ಶಾರೂಖ್​ ಅಭಿನಯವನ್ನು ಶ್ಲಾಘಿಸಿದ್ದಾರೆ. ಶುಕ್ರವಾರ ತಮ್ಮ ಕುಟುಂಬಸ್ಥರೊಂದಿಗೆ ಮಲಾಲಾ ಚಿತ್ರ…

View More ಜೀರೋ ಚಿತ್ರದಲ್ಲಿ ಶಾರುಖ್​ ಅಭಿಯನವನ್ನು ಶ್ಲಾಘಿಸಿದ ಮಲಾಲಾ ಯೂಸುಫ್​ಜೈ

ಕಣಿವೆಗೆ ಬಿದ್ದ ಬಸ್​: 5 ವಿದ್ಯಾರ್ಥಿಗಳು ಸಾವು

ದಂಗ್​: ಗುಜರಾತ್​ನ ದಂಗ್​ ಜಿಲ್ಲೆಯಲ್ಲಿ ಸಂಭವಿಸಿದ ಬಸ್​ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಬಸ್​ನಲ್ಲಿ ಸುಮಾರು 50 ವಿದ್ಯಾರ್ಥಿಗಳು ಇದ್ದರು. ಇವರೆಲ್ಲ 10-16 ವರ್ಷದ ಒಳಗಿನವರಾಗಿದ್ದು ಪ್ರವಾಸಕ್ಕೆ ತೆರಳಿದ್ದರು. ಶಬ್ರಿ ಡ್ಯಾಮ್​ನಿಂದ ಮಹಲ್ ಬರ್ಡಿಪದಾ…

View More ಕಣಿವೆಗೆ ಬಿದ್ದ ಬಸ್​: 5 ವಿದ್ಯಾರ್ಥಿಗಳು ಸಾವು

ಇಂಡೋನೇಷ್ಯಾದಲ್ಲಿ ಭೀಕರ ಸುನಾಮಿ: 43 ಜನರ ಸಾವು

ಜಕಾರ್ತಾ: ಇಂಡೋನೇಷ್ಯಾದಲ್ಲಿ ಶನಿವಾರ ರಾತ್ರಿ ಜ್ವಾಲಾಮುಖಿ ಸ್ಫೋಟದಿಂದಾಗಿ ಉಂಟಾದ ಭೀಕರ ಸುನಾಮಿಗೆ 43 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 600 ಜನರು ಗಾಯಗೊಂಡಿದ್ದಾರೆ. ಅನಾಕ್ ಕ್ರಾಕಟೋ ಎಂಬ ಜ್ವಾಲಾಮುಖಿ ಸ್ಫೋಟಗೊಂಡಿದ್ದರಿಂದ ಸಮುದ್ರದಲ್ಲಿ ರಕ್ಕಸ ಅಲೆಗಳು…

View More ಇಂಡೋನೇಷ್ಯಾದಲ್ಲಿ ಭೀಕರ ಸುನಾಮಿ: 43 ಜನರ ಸಾವು

ಹೋಟೆಲ್​ಗೆ ನುಗ್ಗಿದ ಲಾರಿ: ನಾಲ್ವರ ದುರ್ಮರಣ

ಬೀದರ್​: ಔರಾದ ತಾಲೂಕಿನ ಬೋರಾಳ ಗ್ರಾಮದಲ್ಲಿ ಲಾರಿ ಹೋಟೆಲ್​ಗೆ ನುಗ್ಗಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಮೊದಲು ಅಂಬೇಡ್ಕರ್​ ವೃತ್ತಕ್ಕೆ ಡಿಕ್ಕಿ ಹೊಡೆದ ಲಾರಿ ಬಳಿಕ ಸಮೀಪದ ಹೋಟೆಲ್​ಗೂ ನುಗ್ಗಿದೆ. ನಾಲ್ವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.…

View More ಹೋಟೆಲ್​ಗೆ ನುಗ್ಗಿದ ಲಾರಿ: ನಾಲ್ವರ ದುರ್ಮರಣ

ಜೈ ಕಿಸಾನ್

ಸದಾ ಹಸಿರು ಕ್ರಾಂತಿಯತ್ತ ಸಮ್ಮಿಶ್ರ ಸರ್ಕಾರದ ಚಿತ್ತ| ರೈತ ದಿನದ ಪ್ರಯುಕ್ತ ಅನ್ನದಾತರಿಗೆ ಸಿಎಂ ಸಂದೇಶ ರೈತಪರ ಸಿದ್ಧಾಂತ, ಘೋಷಣೆಗಳ ಮೂಲಕವೇ ರಾಜಕಾರಣದಲ್ಲಿ ಗುರುತಿಸಿಕೊಂಡು ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರೈತ…

View More ಜೈ ಕಿಸಾನ್

ಪುನಾರಚನೆಯ ಬಳಿಕ ವೇದನೆ

ಬೆಂಗಳೂರು: ಮೈತ್ರಿ ಸರ್ಕಾರದ ಸಚಿವ ಸಂಪುಟ ಪುನಾರಚನೆಗೊಂಡು ಕಾಂಗ್ರೆಸ್ ಕೋಟಾದ ಎಲ್ಲಾ ಮಂತ್ರಿ ಸ್ಥಾನಗಳು ಭರ್ತಿಗೊಂಡ ಬೆನ್ನಲ್ಲೇ ಸ್ಥಾನವಂಚಿತರ ಆಕ್ರೋಶ ಭುಗಿಲೆದ್ದಿದ್ದು, ರಾಜ್ಯದ ಹಲವೆಡೆ ಪ್ರತಿಭಟನೆಗಳೂ ಆರಂಭಗೊಂಡಿವೆ. ಬಂಡಾಯದ ಬಿಸಿಯನ್ನು ಮೊದಲೇ ಅರಿತಿದ್ದ ಪಕ್ಷದ…

View More ಪುನಾರಚನೆಯ ಬಳಿಕ ವೇದನೆ

ಹೊಸ ವರ್ಷಕ್ಕೆ ಜಿಎಸ್​ಟಿ ಗಿಫ್ಟ್

ನವದೆಹಲಿ: ಜನಸಾಮಾನ್ಯರ ಬಳಕೆಯ 23 ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ)ಯನ್ನು ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಜನತೆಗೆ ಹೊಸ ವರ್ಷದ ಉಡುಗೊರೆ ನೀಡಿದೆ. ಕೇಂದ್ರ ಹಣಕಾಸು ಸಚಿವ ಅರುಣ್…

View More ಹೊಸ ವರ್ಷಕ್ಕೆ ಜಿಎಸ್​ಟಿ ಗಿಫ್ಟ್

ಅಮೆರಿಕ ಶಟ್​ಡೌನ್!

ವಾಷಿಂಗ್ಟನ್: ಮೆಕ್ಸಿಕೊ ಗಡಿ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಬೇಕಿರುವ 5 ಬಿಲಿಯನ್ ಡಾಲರ್ ಹಣವನ್ನು ಬಜೆಟ್​ನಲ್ಲಿ ಸೇರಿಸಲು ಸೆನೆಟ್ ಒಪ್ಪದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರಿ ಸೇವೆ ಸ್ಥಗಿತಗೊಂಡಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ…

View More ಅಮೆರಿಕ ಶಟ್​ಡೌನ್!