Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News
ದಬ್ಬಾಳಿಕೆ ಸಲ್ಲದು

ಕಾಳಧನ ಸಂಗ್ರಹ ಹಾಗೂ ಖೋಟಾನೋಟು ಚಲಾವಣೆಯಂಥ ಪಿಡುಗುಗಳ ಮೂಲೋತ್ಪಾಟನದ ಯತ್ನದ ಒಂದು ಅಂಗವಾಗಿ ಅಧಿಕ ಮುಖಬೆಲೆಯ ಹಳೆಯ ನೋಟುಗಳ ಅನಾಣ್ಯೀಕರಣವನ್ನು...

ಜಿಎಸ್​ಟಿ ಹಾದಿ ಸಲೀಸು

ದೇಶದ ತೆರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎನ್ನಲಾಗಿರುವ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿ ಅನಿಶ್ಚಿತತೆಯಲ್ಲೇ...

ಗೊಂದಲ ಬಗೆಹರಿಯಲಿ

ಕಳೆದ ನವೆಂಬರ್ 8ರಂದು ಅಧಿಕ ಮುಖಬೆಲೆಯ ಹಳೆಯ ನೋಟುಗಳ ಚಲಾವಣೆ ಸ್ಥಗಿತದ ಘೊಷಣೆಯಾಗುತ್ತಿದ್ದಂತೆ ಸಾರ್ವಜನಿಕರು ಸಹಜವಾಗಿಯೇ ಗೊಂದಲ-ಗಡಿಬಿಡಿಗೆ ಒಳಗಾದರು. ನಿಗದಿತ ಕಾಲಮಿತಿಯೊಳಗೆ ಇಂಥ ಹಳೆಯ ನೋಟುಗಳನ್ನು ಹೊಸದಕ್ಕೆ ಬದಲಿಸಿಕೊಳ್ಳಬೇಕಾದ, ಅದಕ್ಕಾಗಿ ಬ್ಯಾಂಕುಗಳ ಸರದಿಯಲ್ಲಿ ದಿನಗಟ್ಟಲೆ...

ಮಂಡಿಯೂರಿದ ಐಸಿಸ್

ಭಯೋತ್ಪಾದನೆ ಎಂಬುದು ವಿಶ್ವವ್ಯಾಪಿ ಪಿಡುಗು. ವಿವಿಧ ದೇಶಗಳಲ್ಲಿ ಹತ್ತು ಹಲವು ಉಗ್ರವಾದಿ ಸಂಘಟನೆಗಳು ಬೇರುಬಿಟ್ಟು ಕಾರ್ಯಾಚರಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಭಾರತ ಕೂಡ ಅನೇಕ ವರ್ಷಗಳಿಂದ ಭಯೋತ್ಪಾದಕ-ಸಂತ್ರಸ್ತ ದೇಶವಾಗಿದೆ ಎಂಬುದನ್ನು ಹಲವು ರಕ್ತಸಿಕ್ತ ವಿದ್ಯಮಾನಗಳೇ ಹೇಳುತ್ತವೆ....

ಸಮಯೋಚಿತ ಕ್ರಮ

ಪ್ರಸಕ್ತ ವರ್ಷದ ಮಾರ್ಚ್ 31ರ ಒಳಗಾಗಿ ಎಲ್ಲ ಬ್ಯಾಂಕ್ ಖಾತೆಗಳಿಗೂ ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸುವಂತೆ ಕೇಂದ್ರ ಸರ್ಕಾರವು ಬ್ಯಾಂಕುಗಳಿಗೆ ಸೂಚಿಸಿದೆ. ಇಷ್ಟೇ ಅಲ್ಲದೆ, ಡಿಜಿಟಲ್ ಪಾವತಿ ಮತ್ತು ಆನ್​ಲೈನ್ ವ್ಯವಹಾರಗಳಿಗೆ...

ವಿದ್ಯಾರ್ಥಿಜೀವನ ವ್ಯರ್ಥವಾಗದಿರಲಿ

ಇದು ನಿಜಕ್ಕೂ ಆಘಾತಕಾರಿ ಸುದ್ದಿಯೇ ಸರಿ. ಯಲಹಂಕದ ಸರ್ಕಾರಿ ಶಾಲೆಯೊಂದರ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ, ಪಿಯುಸಿ ವಿದ್ಯಾರ್ಥಿಯೊಬ್ಬನಿಂದ ಚೂರಿ ಇರಿತಕ್ಕೆ ಒಳಗಾಗಿ ಅಸುನೀಗಿದ್ದಾನೆ. ಪ್ರೇಮ ಪ್ರಕರಣವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಹತ್ಯೆ...

Back To Top