ಭಾರತದ ಅಸ್ಮಿತೆಗೆ ಧಕ್ಕೆಯಾಗದಿರಲಿ

ನಿರೀಕ್ಷಿಸಿದಂತೆಯೇ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅದರ ನಾಯಕ ಇಮ್ರಾನ್ ಖಾನ್ ಪ್ರಧಾನಿ ಗದ್ದುಗೆ ಅಪು್ಪವುದು ಬಹುತೇಕ ಖಚಿತವಾದಂತಾಗಿದೆ. ಮತ್ತೊಂದೆಡೆ, ಭಾರತಕ್ಕೆ ವಿನಾಕಾರಣ ಕಿರಿಕಿರಿ ನೀಡುವ ವಿಷಯದಲ್ಲಿ…

View More ಭಾರತದ ಅಸ್ಮಿತೆಗೆ ಧಕ್ಕೆಯಾಗದಿರಲಿ

ಪೊಲೀಸರಿಗೆ ಎಚ್ಚರಿಕೆ ಗಂಟೆ

ಕೊಲೆಗಾರರು, ಅತ್ಯಾಚಾರಿಗಳಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ಗಲ್ಲು ಶಿಕ್ಷೆ ವಿಧಿಸುತ್ತಿರುವ ನಿದರ್ಶನಗಳನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಘೋರ ಅಪರಾಧ ಎಸಗುವವರಿಗೆ ಕಠಿಣಾತಿ ಕಠಿಣ ಶಿಕ್ಷೆ ಆಗಬೇಕು ಎಂಬ ಜನಮಾನಸದ ಒತ್ತಾಸೆ ಮತ್ತು ಬಲಗೊಂಡಿರುವ ಕಾನೂನುಗಳು…

View More ಪೊಲೀಸರಿಗೆ ಎಚ್ಚರಿಕೆ ಗಂಟೆ

ಭ್ರಷ್ಟಾಚಾರ ವಿರುದ್ಧ ಸಮರ

ಭ್ರಷ್ಟಾಚಾರ ತಡೆ ಕಾಯ್ದೆಗೆ ತರಲಾಗಿರುವ ತಿದ್ದುಪಡಿ ಅನ್ವಯ, ಸರ್ಕಾರಿ ಕಚೇರಿಗಳಲ್ಲಿ ನಿರ್ದಿಷ್ಟ ಕೆಲಸ ಮಾಡಿಕೊಡುವುದಕ್ಕೆ ಲಂಚ ಪಡೆಯುವವರ ಜತೆಜತೆಗೆ, ಲಂಚ ನೀಡುವವರಿಗೂ 3ರಿಂದ 7 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ದಂಡ ವಿಧಿಸುವ ಚಿಂತನೆ ಹೊಮ್ಮಿದೆ.…

View More ಭ್ರಷ್ಟಾಚಾರ ವಿರುದ್ಧ ಸಮರ

ಜನಸ್ನೇಹಿ ಸೇವೆಯ ಅಗತ್ಯ

ರೈಲು ವೇಳಾಪಟ್ಟಿ, ರೈಲುಗಳ ಸಂಭಾವ್ಯ ಆಗಮನ-ನಿರ್ಗಮನ ಸಮಯದ ವಿವರ, ಪಿಎನ್​ಆರ್ ಸ್ಥಿತಿಗತಿ- ಹೀಗೆ ಹತ್ತು ಹಲವು ವಿವರಗಳನ್ನು ವಾಟ್ಸ್​ಆಪ್ ಮೂಲಕ ಪರಿಶೀಲಿಸಿಕೊಂಡು, ಅದರ ಅನುಸಾರ ಸಜ್ಜಾಗುವುದಕ್ಕೆ ಅನುವುಮಾಡಿಕೊಡುವಂಥ ವ್ಯವಸ್ಥೆಯೊಂದನ್ನು ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ…

View More ಜನಸ್ನೇಹಿ ಸೇವೆಯ ಅಗತ್ಯ

ವ್ಯಸನಕ್ಕೆ ಬೀಳಲಿ ಲಗಾಮು

ಭವ್ಯಭಾರತದ ರೂವಾರಿಗಳಾಗಬೇಕಾದ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಮಾದಕವಸ್ತುಗಳಿಗೆ ದಾಸರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸವೋಚ್ಚ ನ್ಯಾಯಾಲಯ, ಈ ಪಿಡುಗಿನ ಮೂಲೋತ್ಪಾಟನಕ್ಕೆಂದು ರಾಷ್ಟ್ರೀಯ ಕಾರ್ಯಸೂಚಿಯೊಂದನ್ನು ರಚಿಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್್ಸ)ಗೆ ಸೂಚನೆ ನೀಡಿದೆ. ಜತೆಗೆ,…

View More ವ್ಯಸನಕ್ಕೆ ಬೀಳಲಿ ಲಗಾಮು

ಅನ್ನದಾತ ಹತಾಶಗೊಳ್ಳದಿರಲಿ

ರಾಜ್ಯದ ಕೆಲವೆಡೆ ಶನಿವಾರ(ಜು.21) ರೈತ ಹುತಾತ್ಮ ದಿನವನ್ನು ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ಅನ್ನದಾತರು ವಿವಿಧ ಆಯಾಮಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿಗಾಗಿ ರೈತರು ದಯಾಮರಣಕ್ಕೆ ಕೋರುವಷ್ಟರ ಮಟ್ಟಿಗೆ ದುಸ್ಥಿತಿಗೆ ತಲುಪಿದ್ದರೂ ಆಳುಗರಿಗೆ ಕರುಣೆ ಬಂದಿಲ್ಲ…

View More ಅನ್ನದಾತ ಹತಾಶಗೊಳ್ಳದಿರಲಿ

ಶ್ಲಾಘನೀಯ ಬೆಳವಣಿಗೆ

ಹೊತ್ತಲ್ಲದ ಹೊತ್ತಿನಲ್ಲಿ ಗ್ರಾಹಕರ ಮೊಬೈಲ್ ಫೋನ್​ಗಳಿಗೆ ಟೆಲಿ ಮಾರ್ಕೆಟಿಂಗ್ ಕಂಪನಿಗಳಿಂದ ಬರುವ ಕರೆ ಮತ್ತು ಸಂದೇಶಗಳಿಂದ ಉಂಟಾಗುವ ಕಿರಿಕಿರಿಯನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಇಂಥ ಅನಪೇಕ್ಷಿತ ಸಂವಹನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ದೂರಸಂಪರ್ಕ…

View More ಶ್ಲಾಘನೀಯ ಬೆಳವಣಿಗೆ

ಮತ್ತಷ್ಟು ಜನಸ್ನೇಹಿಯಾಗಲಿ

ನಾಳೆ(ಶನಿವಾರ) ಜಿಎಸ್​ಟಿ ಮಂಡಳಿ ಸಭೆ ನಡೆಯಲಿದ್ದು, ಮತ್ತಷ್ಟು ಜನಸ್ನೇಹಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಸ್ಯಾನಿಟರಿ ನ್ಯಾಪ್ಕಿನ್, ಕೈಮಗ್ಗ, ಕರಕುಶಲ ಉತ್ಪನ್ನ ಸೇರಿದಂತೆ 40ಕ್ಕೂ ಅಧಿಕ ಸರಕು, ಸೇವೆಗಳ ತೆರಿಗೆ ಭಾರ…

View More ಮತ್ತಷ್ಟು ಜನಸ್ನೇಹಿಯಾಗಲಿ

ಶ್ಲಾಘನೀಯ ಚಿಂತನೆ

ದೇಶದ ಯುವಪೀಳಿಗೆಯಲ್ಲಿ ಶಿಸ್ತುಬದ್ಧ ಜೀವನಕ್ರಮ ಹಾಗೂ ದೇಶಪ್ರೇಮದ ಸೆಲೆಯನ್ನು ಚಿಮ್ಮಿಸುವ ದೃಷ್ಟಿಯಿಂದ, ಪ್ರತಿವರ್ಷ 10 ಲಕ್ಷ ಯುವಕ-ಯುವತಿಯರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ‘ರಾಷ್ಟ್ರೀಯ ಯುವ ಸಬಲೀಕರಣ ಯೋಜನೆ’ (National Youth…

View More ಶ್ಲಾಘನೀಯ ಚಿಂತನೆ

ಕಲಾಪ ವ್ಯರ್ಥವಾಗದಿರಲಿ

ಹದಿನಾರನೇ ಲೋಕಸಭೆಯ ಕೊನೆಯ ವರ್ಷದ ಮುಂಗಾರು ಅಧಿವೇಶನ ಇಂದಿನಿಂದ (ಜು. 18) ಆರಂಭವಾಗಲಿದ್ದು, ಸಹಜವಾಗಿಯೇ ರಾಜಕೀಯಾಸಕ್ತರ ಕಣ್ಣುಗಳು ಅತ್ತಲೇ ನೆಟ್ಟಿವೆ. ಈ ಬಾರಿಯಾದರೂ ಈ ಸಂದರ್ಭವನ್ನು ಜನಪ್ರತಿನಿಧಿಗಳು ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂಬುದು ಜನರ ಆಶಯ. ಅರ್ಥಪೂರ್ಣ…

View More ಕಲಾಪ ವ್ಯರ್ಥವಾಗದಿರಲಿ