ಹೂಡಿಕೆಗೆ ಪೂರಕವಾದ ನೀತಿ; ಉದ್ಯೋಗಸೃಷ್ಟಿಯ ಆಶಯ ಈಡೇರಲಿ
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸರ್ಕಾರದ ಉತ್ಸಾಹವನ್ನು ಹೆಚ್ಚಿಸಿದೆ. ವಿವಿಧ ರಾಷ್ಟ್ರಗಳು…
ಸುಗ್ರೀವಾಜ್ಞೆ ಸ್ವಾಗತಾರ್ಹ; ಪಾರ್ಶ್ವ ಪರಿಣಾಮಗಳ ಬಗ್ಗೆಯೂ ಚಿಂತನೆ ಅಗತ್ಯ
ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವಾರು ಜನರ ಆತ್ಮಹತ್ಯೆಗೆ ಕಾರಣವಾದ ‘ಸಾಲ ವಸೂಲಿ ಕಿರುಕುಳ’ಕ್ಕೆ ಕೊನೆಗೂ…
ಭವಿಷ್ಯಕ್ಕೆ ಎಐ ದಿಕ್ಸೂಚಿ
ಯಾವುದೇ ಹೊಸ ತಂತ್ರಜ್ಞಾನ ಬಂದಾಗ ಅನೇಕ ಅನುಮಾನಗಳ ಜತೆ ಆತಂಕ, ಕಳವಳ ಸೃಷ್ಟಿಯಾಗುವುದು ಸ್ವಾಭಾವಿಕ. ಕೃತಕ…
ಸಂಪಾದಕೀಯ: ಆತ್ಮಸ್ಥೈರ್ಯವೇ ಮುಖ್ಯ
ಇದು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ. 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಸಮೀಪಿಸುತ್ತಿವೆ. ಪರೀಕ್ಷೆ ಬರೆಯುವುದು…
ಸಂಪಾದಕೀಯ: ಪ್ರಯಾಣಿಕರ ಹಿತ ಕಾಪಾಡಿ
ಇತ್ತೀಚೆಗಷ್ಟೇ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಪ್ರಯಾಣ ದರ ಏರಿಕೆಯ ಬಿಸಿ ಅನುಭವಿಸಿದ್ದ ಸಾರ್ವಜನಿಕರಿಗೆ…
ಸಂಪಾದಕೀಯ | ಆರ್ಥಿಕತೆಗೆ ಉತ್ತೇಜನ
ಈ ಸಲದ ಕೇಂದ್ರ ಮುಂಗಡ ಪತ್ರದಲ್ಲಿ ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ಗಳಿಗೆ ಏರಿಸುವ…
ಮುಂದಿವೆ ಸವಾಲಿನ ದಿನಗಳು; ಕಳೆದ ವರ್ಷದ ನೆನಪು ಇನ್ನೂ ಮಾಸಿಲ್ಲ
ವಾಡಿಕೆಯಂತೆ ಮಾರ್ಚ್ 1ರಿಂದ ಆರಂಭವಾಗಬೇಕಿದ್ದ ಬೇಸಿಗೆ ಈ ಬಾರಿ ಫೆಬ್ರವರಿ ಮೊದಲ ವಾರದಲ್ಲೇ ಶುರುವಾಗಿದೆ. ಕಲ್ಯಾಣ…
ಸಂಪಾದಕೀಯ| ಅಕ್ರಮ ವಲಸೆ ತಡೆಗಟ್ಟಿ
ಭಾರತದ 200ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಟೆಕ್ಸಾಸ್ನಿಂದ ಬುಧವಾರ ಪಂಜಾಬ್ನ…
ಸಂಪಾದಕೀಯ: ಪಾರದರ್ಶಕತೆ ಅಗತ್ಯ
ವಿಶ್ವವಿದ್ಯಾಲಯವೊಂದಕ್ಕೆ ನ್ಯಾಷನಲ್ ಅಸೆಸ್ವೆುಂಟ್ ಆಂಡ್ ಅಕ್ರೆಡಿಟೇಶನ್ ಕೌನ್ಸಿಲ್ (ಎನ್ಎಎಸಿ - ನ್ಯಾಕ್) ರೇಟಿಂಗ್ ನೀಡಲು ಕೋಟ್ಯಂತರ…
ಸಂಪಾದಕೀಯ: ಹಗ್ಗದ ಮೇಲಿನ ನಡಿಗೆ
ಕೆನಡಾ, ಮೆಕ್ಸಿಕೊ ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಅಮೆರಿಕದ…