ಬಸ್ ನಿಲ್ದಾಣ ಅನೈತಿಕ ಚಟುವಟಿಕೆ ತಾಣ

ವಿಶಾಲಕುಮಾರ ಶಿಂಧೆ ದೋರನಹಳ್ಳಿ ಎಲ್ಲೆಂದರಲ್ಲಿ ಒಡೆದ ಗಾಜಿನ ಚೂರು. ಕುಡಿದು ಬಿಸಾಡಿದ ಮದ್ಯದ ಬಾಟಲಿ, ಇಸ್ಪೀಟ್ ಎಲೆ, ಮಲಮೂತ್ರದಿಂದ ಹರಡಿದ ದುರ್ನಾತ. ಇದು ದೋರನಹಳ್ಳಿ ಬಸ್ ನಿಲ್ದಾಣದ ಸದ್ಯದ ಸ್ಥಿತಿಗತಿ. ಗ್ರಾಮ ಹೊರವಲಯದಲ್ಲಿ 1995-96…

View More ಬಸ್ ನಿಲ್ದಾಣ ಅನೈತಿಕ ಚಟುವಟಿಕೆ ತಾಣ

ಯೋಗದಿಂದ ಭವರೋಗ ದೂರ

ಯಾದಗಿರಿ: ಜಂಜಾಟದ ಇಂದಿನ ಜೀವನದಲ್ಲಿ ಮನುಷ್ಯ ಆರೋಗ್ಯದೆಡೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ ಎಂದು ಜಿಪಂ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪುರ ತಿಳಿಸಿದರು. ಗುರುವಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಆಯುಷ್ ಇಲಾಖೆ ಮತ್ತು…

View More ಯೋಗದಿಂದ ಭವರೋಗ ದೂರ

ಸಬಲೀಕರಣಕ್ಕೆ ಸ್ವಸಹಾಯ ಗುಂಪು ಅಗತ್ಯ

ಕೊಡೇಕಲ್: ಮಹಿಳೆಯರ ಸಬಲೀಕರಣಕ್ಕೆ ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಿ ಅವರಿಗೆ ಪೂರಕವಾದ ಉದ್ಯೋಗಕ್ಕೆ ತರಬೇತಿ ನೀಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಪಿಎಸ್ಐ ಕೆ.ಎಚ್. ಶಿರೋಮಣಿ ಹೇಳಿದರು. ನಾರಾಯಣಪುರ…

View More ಸಬಲೀಕರಣಕ್ಕೆ ಸ್ವಸಹಾಯ ಗುಂಪು ಅಗತ್ಯ

ಅಭಿವೃದ್ಧಿ ಕಾಮಗಾರಿಗಳ ವಿಳಂಬ ಧೋರಣೆ ಸಹಿಸಲ್ಲ

ಶಹಾಪುರ: ನಗರದ ಅಭಿವೃದ್ಧಿಗಾಗಿ ಸರ್ಕಾರದಿಂದ ಬಂದ ಅನುದಾನವನ್ನು ನಗರಸಭೆ ಅಧಿಕಾರಿಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ವಹಿಸಿದ್ದಲ್ಲಿ ನಾನು ಸಹಿಸುವುದಿಲ್ಲ ಎಂದು ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ನಗರಸಭೆ ಅಧಿಕಾರಿಗಳಿಗೆ ಖಡಕ್ ವಾನರ್ಿಂಗ್…

View More ಅಭಿವೃದ್ಧಿ ಕಾಮಗಾರಿಗಳ ವಿಳಂಬ ಧೋರಣೆ ಸಹಿಸಲ್ಲ

ದಶಕಗಳಿಂದ ಬಯಲಲ್ಲೇ ಶೌಚ, ಸ್ನಾನ

ದಿನೇಶ ಶುಕ್ಲಾ ಗುರುಮಠಕಲ್ ದುರಸ್ತಿಗೆ ರೆಡಿಯಾಗಿರುವ ಜನರೇಟರ್, ಕೆಟ್ಟು ಹೋಗಿರುವ ಶುದ್ಧ ಕುಡಿವ ನೀರಿನ ಘಟಕ, ನಿರ್ವಹಣೆ ಇಲ್ಲದ ಶೌಚಗೃಹ ಮತ್ತು ತುಕ್ಕು ಹಿಡಿದಿರುವ ಸ್ಟಿಮ್ ಕುಕ್ಕರ್… ಇದು ಪಟ್ಟಣದ ವಸತಿನಿಲಯಗಳ ದುಸ್ಥಿತಿ. ತಾಲೂಕು…

View More ದಶಕಗಳಿಂದ ಬಯಲಲ್ಲೇ ಶೌಚ, ಸ್ನಾನ

ಹತ್ತಿಕುಣಿ ಡ್ಯಾಂಗೆ ಕಾಯಕಲ್ಪ ಭಾಗ್ಯ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ವರ್ಷವಿಡೀ ಪ್ರವಾಸಿಗರನ್ನು ಕೈಬೀಸಿ ಕರೆಯುವ ಹತ್ತಿಕುಣಿ ಹೊರವಲಯದ ಅಣೆಕಟ್ಟು ಸುತ್ತಮುತ್ತ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ನಿಸರ್ಗದ ಹಸಿರ ಸೊಬಗನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಹತ್ತಿಕುಣಿ ಜಲಾಶಯ ಪ್ರವಾಸಿಗರ…

View More ಹತ್ತಿಕುಣಿ ಡ್ಯಾಂಗೆ ಕಾಯಕಲ್ಪ ಭಾಗ್ಯ

ಹುಣಸಗಿಗೆ ಡಿಸಿ ಜೆ.ಮಂಜುನಾಥ ಭೇಟಿ

ಹುಣಸಗಿ: ಪಟ್ಟಣದ ತಹಸಿಲ್ ಕಚೇರಿಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ ಭೇಟಿ ನೀಡಿ, ಆಧಾರ ಕೇಂದ್ರ, ಪಹಣಿ ವಿತರಣೆ ಕೇಂದ್ರ, ದಾಖಲೆಯ ಕೊಠಡಿ, ಮೀಟಿಂಗ್ ಹಾಲ್ ಮತ್ತು ತಹಸಿಲ್ ಕಚೇರಿ ಕಟ್ಟಡವನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲೇ…

View More ಹುಣಸಗಿಗೆ ಡಿಸಿ ಜೆ.ಮಂಜುನಾಥ ಭೇಟಿ

ಅಲ್ಲಮಪ್ರಭುಗಳ ಅಧ್ಯಯನ ನಡೆಯಲಿ

ಹುಣಸಗಿ: ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭುಗಳು ಯಾವುದೇ ಶಿವ ಶರಣರಿಗಿಂತಲೂ ಕಡಿಮೆ ಇಲ್ಲ. ಆದರೆ ಅವರಿಗೆ ಸಿಗಬೇಕಾದ ಮಾನ್ಯತೆ ಇನ್ನೂ ಕೂಡ ದೊರಕದಿರುವುದೇ ತೀವ್ರ ವಿಷಾದನೀಯ ಎಂದು ರಾಜ್ಯದ ಖ್ಯಾತ ಸಂಶೋಧಕ ಹಾಗೂ ಬಹು ಭಾಷಾ…

View More ಅಲ್ಲಮಪ್ರಭುಗಳ ಅಧ್ಯಯನ ನಡೆಯಲಿ

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಜಯ

ಹುಣಸಗಿ: ವಜ್ಜಲ್ ಗ್ರಾಮದಲ್ಲಿ ಕಳೆದ 14ರಂದು ನಡೆದ ಗ್ರಾಪಂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭೀಮಣ್ಣ ದ್ಯಾಮಗೌಡರ್ 505 ಮತ ಪಡೆಯುವ ಮೂಲಕ ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಸೂಗಣ್ಣ ಸುರಪುರ ಅವರನ್ನು 313 ಮತಗಳ…

View More ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಜಯ

ಒಗ್ಗಟ್ಟಿನ ಮಂತ್ರ ಜಪಿಸಿದ ತ್ರಿಮೂರ್ತಿಗಳು

ಯಾದಗಿರಿ: ವೀರಶೈವ ಸಮಾಜ ಸಂಘಟಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದ್ದು, ನಮ್ಮ ಸಮಾಜದಲ್ಲೂ ಇತರೇ ಸಮಾಜದಂತೆ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಅವರನ್ನು ಮೇಲೆತ್ತುವ ಮೂಲಕ ಸಮಾಜದ ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ವಸತಿ ನಿಲಯ ಸ್ಥಾಪನೆಯ ಜರೂರಿ ಇದ್ದು, ಇದಕ್ಕಾಗಿ…

View More ಒಗ್ಗಟ್ಟಿನ ಮಂತ್ರ ಜಪಿಸಿದ ತ್ರಿಮೂರ್ತಿಗಳು