Thursday, 22nd November 2018  

Vijayavani

ಶುಗರ್ ಫ್ಯಾಕ್ಟರಿ ಮಾಲೀಕರ ಪ್ರತ್ಯೇಕ ಸಭೆ-ಸಭೆ ಬಳಿಕ ಸಿಎಂ ಗೃಹ ಕಚೇರಿಗೆ ಸಕ್ಕರೆ ಧಣಿಗಳ ಆಗಮನ        ತಿಂಗಳಾಂತ್ಯಕ್ಕೆ ಸಂಪುಟ ವಿಸ್ತರಣೆ ಡೌಟ್-ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಬ್ಯುಸಿ-ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರು        ದಿಢೀರ್ ಪಾತಾಳ ಕಂಡ ಈರುಳ್ಳಿ ಬೆಲೆ-ರೈತರ ಸಂಕಷ್ಟದ ಬಗ್ಗೆ ಪಿಎಂಗೆ ಟ್ವೀಟ್​ ಮಾಡಿದ ಬೆಳೆಗಾರ        ‘ಬಡವರ ಬಂಧು’ ಯೋಜನೆಗೆ ಸಿಎಂ ಚಾಲನೆ-ಆಯ್ದ ಫಲಾನುಭವಿಗಳಿಗೆ ಸ್ಥಳದಲ್ಲೇ ಸಾಲ ವಿತರಣೆ        ಹಾಸನದಲ್ಲಿ ಮಿತಿಮೀರಿದ ಕಾಡಾನೆ ಹಾವಳಿ-ಸಿಎಂ ಎಚ್ಡಿಕೆಗೆ ಮನವಿ ಮಾಡಿದ ಸಕಲೇಶಪುರದ ಬಾಲಕಿ ವಿಸ್ಮಯ        10 ಕಿಮೀ ಉದ್ದ ಕೆಂಪು-ಬಿಳಿ ರೈಲ್ವೆ ಟ್ರ್ಯಾಕ್-ದೇಶದಲ್ಲೇ ಮಾದರಿ ಧಾರವಾಡದ ಮುಗದ ರೈಲ್ವೆ ನಿಲ್ದಾಣ-ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್​​​       
Breaking News
ಕರ್ತವ್ಯದಲ್ಲಿ ಅಧಿಕಾರಿಗಳು ನಿರ್ಲಕ್ಷಿಸುವಂತಿಲ್ಲ

ಯಾದಗಿರಿ: ಗುರುಮಠಕಲ್ ಕ್ಷೇತ್ರದ ಜನರ ಆಶೀವರ್ಾದದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ನಾನು ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ಗುರಿ...

ವಿಶ್ವನಾಥರಡ್ಡಿ ಮುದ್ನಾಳ್ ಪುಣ್ಯಸ್ಮರಣೋತ್ಸವ ಡಿ.1ಕ್ಕೆ

ಯಾದಗಿರಿ: ಜಿಲ್ಲೆಯಲ್ಲಿ ರಡ್ಡಿ ಸಾಬ್ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಸ್ವಾತಂತ್ರೃ ಸೇನಾನಿ ಹಾಗೂ ಮಾಜಿ ಸಚಿವರಾಗಿದ್ದ ದಿ.ವಿಶ್ವನಾಥರಡ್ಡಿ ಮುದ್ನಾಳ್...

ಸಾಮರಸ್ಯದ ಕೊಡೇಕಲ್ ಬಸವಣ್ಣ ಜಾತ್ರೆ

ಪವನ ದೇಶಪಾಂಡೆ ಕೊಡೇಕಲ್ ಸಗರನಾಡು ಸಂತರ ನೆಲೆ ಬೀಡು ಇದು ಶರಣರ ವಚನಗಳ ಉಗಮ ಸ್ಥಾನ, ಕಾಲಜ್ಞಾನದ ನೆಲ ಇಲ್ಲಿ ಹರಿಯುವುದು ಬಸವಸಾಗರ ಜಲ, ಇಲ್ಲಿಯ ಬೆಳೆ ಭತ್ತ. ಭಕ್ತಿಯ ಉಭಯಗಳ ಫಲ. ಈ...

ದೇಹದಾನದಿಂದ ವೈದ್ಯಕೀಯ ಕ್ಷೇತ್ರಕ್ಕೆ ಅನುಕೂಲ

ವಿಜಯವಾಣಿ ಸುದ್ದಿಜಾಲ ಯಾದಗಿರಿ ದೇಹ ದಾನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ ಎಂದು ತೆಲಂಗಾಣದ ನೆರಡಗುಂಬದ ಸಿದ್ಧಲಿಂಗೇಶ್ವರ ಮಹಾಸ್ವಾಮೀಜಿ ತಿಳಿಸಿದರು. ಭಾನುವಾರ ಸಂಜೆ ನಗರದ...

ವೀರೇಶ್ವರ ಪುಣ್ಯಾಶ್ರಮ ಕಾರ್ಯ ಅಪಾರ

ವಿಜಯವಾಣಿ ಸುದ್ದಿಜಾಲ ಕೆಂಭಾವಿ ಯಾವುದೇ ಸರ್ಕಾರ, ಸಂಘ ಸಂಸ್ಥೆಗಳ ಸಹಕಾರವಿಲ್ಲದೇ ಅರಮನೆಯಲ್ಲಿರುವ ಸಂಗೀತವನ್ನು ಗುರುಮನೆಗೆ ತಂದು ದೇಶ, ವಿದೇಶಕ್ಕೂ ಹರಡಿಸಿದ ಕೀತರ್ಿ ಹಾನಗಲ್ ಗುರು ಕುಮಾರ ಶಿವಯೋಗಿಗಳು, ಪಂ. ಪಂಚಾಕ್ಷರ ಗವಾಯಿಗಳು ಹಾಗೂ ಪಂ....

ಬಾಡಿದ ತೊಗರಿ ಬೆಳೆ ಆಯ್ತು ಕುರಿ ಆಹಾರ

ಕೊಡೇಕಲ್: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ವಲಯದಲ್ಲಿ ರೈತರು ಅಲ್ಪ ಸ್ವಲ್ಪ ಬೆಳೆದಿದ್ದ ತೊಗರಿ, ಹತ್ತಿ ಬೆಳೆಯನ್ನು ಕುರಿಗಳಿಗೆ ಆಹಾರವಾಗಿ ನೀಡಲಾಗುತ್ತಿದೆ. ಆರಂಭದಲ್ಲಿ ಮುಂಗಾರು ಉತ್ತಮವಾಗಿದ್ದರಿಂದ ಭೂಮಿ ಹದಗೊಳಿಸಿ ಹಲವು ಬೆಳೆಗಳನ್ನು...

Back To Top