ಮೀನುಗಾರರಿಗೆ ದೊರೆಯುತ್ತಿವೆ ಕ್ರೌನ್ ಜಲ್ಲಿ ಫಿಶ್​ಗಳು

ಕಾರವಾರ: ಹಿಂದು ಮಹಾ ಸಾಗರ ಹಾಗೂ ಶಾಂತ ಮಹಾ ಸಾಗರದಲ್ಲಿ ಕಂಡುಬರುವ ಕ್ರೌನ್ ಜಲ್ಲಿ ಫಿಶ್​ಗಳು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಗೆ ಲಭ್ಯವಾಗುತ್ತಿವೆ. ಕಾರವಾರದಿಂದ ಮೀನುಗಾರಿಕೆಗೆ ತೆರಳಿದ ಬೋಟ್​ಗಳಿಗೆ ಭಾರಿ ಪ್ರಮಾಣದಲ್ಲಿ ಜಲ್ಲಿ ಫಿಶ್​ಗಳು ಬೀಳುತ್ತಿವೆ.…

View More ಮೀನುಗಾರರಿಗೆ ದೊರೆಯುತ್ತಿವೆ ಕ್ರೌನ್ ಜಲ್ಲಿ ಫಿಶ್​ಗಳು

ಪರಿಸರ ವೇಷಧಾರಿಗಳಿಂದ ತೊಡಕು

ಅಂಕೋಲಾ: ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ ನಿರ್ವಣಕ್ಕೆ ಕಳೆದ 15 ವರ್ಷಗಳಿಂದ ಹೋರಾಡುತ್ತ ಬಂದಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವರು ಪರಿಸರವಾದಿಗಳ ವೇಷದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಿಡುತ್ತಿಲ್ಲ. ಪರಿಸರವಾದಿಗಳಿಗೆ ನಿಜಕ್ಕೂ ವಾಸ್ತವದ ಅರಿವಿಲ್ಲದೆ…

View More ಪರಿಸರ ವೇಷಧಾರಿಗಳಿಂದ ತೊಡಕು

‘ಕಾಶ್ಮೀರ ಟು ಕನ್ಯಾಕುಮಾರಿ’ ಲಂಡನ್ ವ್ಯಕ್ತಿ ಪಾದಯಾತ್ರೆ!

ಕಾರವಾರ: ದೇಶದ ಸಂಸ್ಕೃತಿ-ಸಂಪ್ರದಾಯ ಅರಿಯಲು ಉತ್ಸುಕನಾಗಿರುವ ಬ್ರಿಟನ್ ಯುವಕನೊಬ್ಬ ಭಾರತ ದರ್ಶನ ಮಾಡಲು ಹೊರಟಿದ್ದಾನೆ. ಜಮ್ಮು, ಕಾಶ್ಮೀರದಿಂದ ಕನ್ಯಾಕುಮಾರಿಗೆ ಪಾದಯಾತ್ರೆ ಆರಂಭಿಸಿರುವ ಯುವಕ ಗೋವಾ ಮೂಲಕ ಸೋಮವಾರ ಕಾರವಾರ ತಲುಪಿದ್ದು, ಕನ್ಯಾಕುಮಾರಿಯವರೆಗೂ ರಾಷ್ಟ್ರೀಯ ಹೆದ್ದಾರಿ…

View More ‘ಕಾಶ್ಮೀರ ಟು ಕನ್ಯಾಕುಮಾರಿ’ ಲಂಡನ್ ವ್ಯಕ್ತಿ ಪಾದಯಾತ್ರೆ!

ನಿರಾಶ್ರಿತ ಭೀತಿಯಲ್ಲಿ ಅರಣ್ಯ ಅತಿಕ್ರಮಣದಾರರು

ಕುಮಟಾ: ತಾಲೂಕಿನ ಅರಣ್ಯ ಅತಿಕ್ರಮಣದಾರರು ನಿರಂತರ ಅರ್ಜಿಗಳ ತಿರಸ್ಕಾರದಿಂದಾಗಿ ನಿರಾಶ್ರಿತರಾಗುವ ಭೀತಿ ಎದುರಿಸುತ್ತಿದ್ದಾರೆ.ತಾಲೂಕಿನಾದ್ಯಂತ ಒಟ್ಟು 6602 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಪಾರಂಪರಿಕ 6204, ಪರಿಶಿಷ್ಟ ಪಂಗಡ 1 ಹಾಗೂ ಸಮೂಹ ಉದ್ದೇಶಕ್ಕೆ ಸಲ್ಲಿಸಿದ 397…

View More ನಿರಾಶ್ರಿತ ಭೀತಿಯಲ್ಲಿ ಅರಣ್ಯ ಅತಿಕ್ರಮಣದಾರರು

ಕುಮಟಾದಲ್ಲಿದೆ ‘ಕೊಳಚೆ ಸರೋವರ’!

ಕುಮಟಾ: ಪಟ್ಟಣದ ರೈಲು ನಿಲ್ದಾಣ ರಸ್ತೆಯ ಪಕ್ಕದಲ್ಲಿರುವ ರಾಜ ಕಾಲುವೆ ಕೆಲ ತಿಂಗಳಿಂದ ‘ಕೊಳಚೆ ನೀರಿನ ಸರೋವರ’ವಾಗಿ ಪರಿವರ್ತನೆ ಯಾಗಿದೆ. ಹೀಗಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ವಣವಾಗಿದೆ. ಈ ಕುರಿತು ಜನರು…

View More ಕುಮಟಾದಲ್ಲಿದೆ ‘ಕೊಳಚೆ ಸರೋವರ’!

ಸಹಸ್ರಲಿಂಗದಲ್ಲಿ ಭಕ್ತರಿಂದ ಪುಣ್ಯಸ್ನಾನ

ಶಿರಸಿ: ಮಕರ ಸಂಕ್ರಮಣದ ಅಂಗವಾಗಿ ತಾಲೂಕಿನ ಸಹಸ್ರಲಿಂಗದಲ್ಲಿ ಸೋಮ ವಾರ ಒಂದು ಸಾವಿರಕ್ಕೂ ಅಧಿಕ ಜನ ಪುಣ್ಯ ಸ್ನಾನ ಮಾಡಿದರು. ನಂತರ ಇಲ್ಲಿಯ ಈಶ್ವರ ಲಿಂಗಗಳಿಗೆ ಪೂಜೆ ಸಲ್ಲಿಸಿದರು. ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಜಿಲ್ಲೆಯ…

View More ಸಹಸ್ರಲಿಂಗದಲ್ಲಿ ಭಕ್ತರಿಂದ ಪುಣ್ಯಸ್ನಾನ

ಎರಡು ಗುಂಪುಗಳ ಮಧ್ಯೆ ಜಗಳ

ಅಂಕೋಲಾ: ಎರಡು ಗುಂಪುಗಳ ಮಧ್ಯೆ ನಡೆದ ಜಗಳ ತಾಲೂಕು ಆಸ್ಪತ್ರೆಲ್ಲೂ ಮುಂದುವರಿದು 8 ಜನರ ವಿರುದ್ಧ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಹೇಂದ್ರ ನಾಯಕ ಪೊಲೀಸರಿಗೆ ದೂರು ನೀಡಿದ ಘಟನೆ ಶನಿವಾರ ನಡೆದಿದೆ. ಘಟನೆ ವಿವರ:…

View More ಎರಡು ಗುಂಪುಗಳ ಮಧ್ಯೆ ಜಗಳ

ಕಾರವಾರ ಪ್ರಥಮ, ಭಟ್ಕಳ ದ್ವಿತೀಯ

ಕಾರವಾರ: ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಕಾರವಾರದ ಸೇಂಟ್ ಮೈಕಲ್ ಹೈಸ್ಕೂಲ್​ನ ನಂದಿನಿ ಸಾವಂತ್ ಮೊದಲ, ಭಟ್ಕಳದ ಶ್ರೀವಲ್ಲಿ ಪ್ರೌಢಶಾಲೆಯ ಯಶೋಧಾ ನಾಯ್ಕ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಸಾರ್ವಜನಿಕ…

View More ಕಾರವಾರ ಪ್ರಥಮ, ಭಟ್ಕಳ ದ್ವಿತೀಯ

ವೆಸ್ಟ್​ಕೋಸ್ಟ್ ಪೇಪರ್ ಮಿಲ್ ಜಂಟಿ ಸಂಧಾನ ಸಮಿತಿ ಚುನಾವಣೆ 18ರಂದು

ದಾಂಡೇಲಿ: ನಗರದ ವೆಸ್ಟ್​ಕೋಸ್ಟ್ ಪೇಪರ್ ಮಿಲ್​ನ ಜಂಟಿ ಸಂಧಾನ ಸಮಿತಿಯ ಚುನಾವಣೆ ಜ.18 ರಂದು ನಡೆಯಲಿದೆ. ಸಮಿತಿ ಕಾರ್ಖಾನೆಯ ಆಡಳಿತ ಮಂಡಳಿ, ಬಹುಮತ ಪಡೆದ ಚುನಾಯಿತ ಕಾರ್ವಿುಕ ಸಂಘಟನೆಗಳ ಪ್ರತಿನಿಧಿ ಮತ್ತು ಸರ್ಕಾರದ ಪ್ರತಿನಿಧಿಗಳು…

View More ವೆಸ್ಟ್​ಕೋಸ್ಟ್ ಪೇಪರ್ ಮಿಲ್ ಜಂಟಿ ಸಂಧಾನ ಸಮಿತಿ ಚುನಾವಣೆ 18ರಂದು

ಮೀನುಗಾರರ ಪತ್ತೆಗೆ ಉಪಗ್ರಹ ಮೊರೆ

ಕುಮಟಾ/ಭಟ್ಕಳ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ 7 ಮೀನುಗಾರರನ್ನು ಉಪಗ್ರಹ ಮೂಲಕ ಪತ್ತೆ ಹಚ್ಚಲು ಇಸ್ರೋ ಹಾಗೂ ಗೂಗಲ್ ಸಂಸ್ಥೆಗೂ ಮನವಿ ಮಾಡಲಾಗಿದೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. ಸ್ವರ್ಣ…

View More ಮೀನುಗಾರರ ಪತ್ತೆಗೆ ಉಪಗ್ರಹ ಮೊರೆ