ಬಂದೋಬಸ್ತ್​ನಲ್ಲಿ ಪ್ರಶ್ನೆಪತ್ರಿಕೆ ರವಾನೆ

ಕೋಲಾರ: ಜಿಲ್ಲಾದ್ಯಂತ ಮಾ.21ರಿಂದ 71 ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಬಿಗಿ ಬಂದೋಬಸ್ತ್​ನಲ್ಲಿ ಪ್ರಶ್ನೆಪತ್ರಿಕೆಗಳ ವಾಹನ ಭಾನುವಾರ ಕೋಲಾರಕ್ಕೆ ಬಂದು ತಲುಪಿತು. ನಗರದ ಡಿಡಿಪಿಐ ಕಚೇರಿ ಆವರಣದಲ್ಲಿ…

View More ಬಂದೋಬಸ್ತ್​ನಲ್ಲಿ ಪ್ರಶ್ನೆಪತ್ರಿಕೆ ರವಾನೆ

ಬಂಡಾಯ ತಪ್ಪಿಸಲು ಬಿಜೆಪಿ ವರಿಷ್ಠರ ಯತ್ನ

ಕೋಲಾರ: ಮೋದಿ ಅಲೆಯಿಂದ ಜಿಲ್ಲೆಯಲ್ಲಿ ಕಮಲ ಅರಳಿಸಬಹುದೆಂದು ಆಸೆ ಹೊತ್ತಿರುವ ಬಿಜೆಪಿ ವರಿಷ್ಠರಿಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವುದು ಸವಾಲಾಗಿದೆ. ಕ್ಷೇತ್ರದವರು ಸೇರಿ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್​ಗಾಗಿ ಪೈಪೋಟಿ ನಡೆಸುತ್ತಿರುವುದರಿಂದ ಬಂಡಾಯ ತಪ್ಪಿಸಲು ಹರಸಾಹಸ…

View More ಬಂಡಾಯ ತಪ್ಪಿಸಲು ಬಿಜೆಪಿ ವರಿಷ್ಠರ ಯತ್ನ

ದಾಖಲೆ ಇಲ್ಲದ 2.23 ಲಕ್ಷ ರೂ. ವಶ

ಬಂಗಾರಪೇಟೆ: ಪಟ್ಟಣದ ಸೂಲಿಕುಂಟೆ ಚೆಕ್​ಪೋಸ್ಟ್ ಬಳಿ ಭಾನುವಾರ ಬೆಳಗ್ಗೆ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.23 ಲಕ್ಷ ರೂ.ಗಳನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ವೇಳೆ ವಶಪಡಿಸಿಕೊಂಡಿದ್ದಾರೆ. ಪಟ್ಟನದ ಕಾರಹಳ್ಳಿ ಬಡಾವಣೆ ನಿವಾಸಿ ಕೆ.ಎನ್.ರವೀಂದ್ರ ಮಗಳ…

View More ದಾಖಲೆ ಇಲ್ಲದ 2.23 ಲಕ್ಷ ರೂ. ವಶ

ಮುನಿಯಪ್ಪ ವಿರುದ್ಧ ಕ್ರಮಕ್ಕೆ ಬಿಜೆಪಿ ಪಟ್ಟು

ಕೋಲಾರ: ಶಿಡ್ಲಘಟ್ಟದ ಗೊರಮಿಳ್ಳಹಳ್ಳಿಯಲ್ಲಿ ಸರ್ಕಾರಿ ಜಮೀನು ಕಬಳಿಸಿರುವ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಮುನಿಯಪ್ಪ ವಿರುದ್ಧ ಘೊಷಣೆ ಕೂಗಿದ…

View More ಮುನಿಯಪ್ಪ ವಿರುದ್ಧ ಕ್ರಮಕ್ಕೆ ಬಿಜೆಪಿ ಪಟ್ಟು

ಕೋಲಾರ ‘ಮುನಿ’ಸಿಗೆ ತಾತ್ಕಾಲಿಕ ವಿರಾಮ

ಕೋಲಾರ: ಸಂಸದ ಮುನಿಯಪ್ಪ ಪರ ಮತ್ತು ವಿರುದ್ಧ ಲಾಬಿ ನಡೆಸಲು ದೆಹಲಿಗೆ ತೆರಳಿದ್ದ ಕಾಂಗ್ರೆಸ್​ನ ಪ್ರತ್ಯೇಕ ನಿಯೋಗಕ್ಕೆ ಎಐಸಿಸಿಯಿಂದ ಸ್ಪಷ್ಟ ಉತ್ತರ ಸಿಗದೆ ಕ್ಷೇತ್ರಗಳಿಗೆ ವಾಪಸ್ ಬರುವಂತಾಗಿದೆ. ಮುನಿಯಪ್ಪಗೆ ಟಿಕೆಟ್ ತಪ್ಪಿಸಬೇಕೆಂಬ ಹುರುಪಿನೊಂದಿಗೆ ನಾಲ್ಕು…

View More ಕೋಲಾರ ‘ಮುನಿ’ಸಿಗೆ ತಾತ್ಕಾಲಿಕ ವಿರಾಮ

ಪ್ರತಿ ಕುಟುಂಬಕ್ಕೂ ಮತದಾನ ಆಮಂತ್ರಣ ಪತ್ರ

ಕೋಲಾರ: ಗುರುತಿನ ಚೀಟಿ ಇರುವ ಎಲ್ಲರೂ ಮತದಾನ ಮಾಡುವಂತೆ ಜಿಲ್ಲೆಯಲ್ಲಿರುವ 3,33,348 ಲಕ್ಷ ಕುಟುಂಬಗಳಿಗೂ ಮತದಾನದ ಆಮಂತ್ರಣ ನೀಡಿ ಆಹ್ವಾನಿಸಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಪಂ ಸಿಇಒ ಜಿ. ಜಗದೀಶ್…

View More ಪ್ರತಿ ಕುಟುಂಬಕ್ಕೂ ಮತದಾನ ಆಮಂತ್ರಣ ಪತ್ರ

20 ಎಕರೆ ಬಿದುರು ಬೆಂಕಿಗಾಹುತಿ

ಲಕ್ಕೂರು: ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಜಗದೇನಹಳ್ಳಿ ಕೆರೆ ಅಂಗಳದಲ್ಲಿರುವ ಬಿದಿರು ಮರಗಳಿಗೆ ದುಷ್ಕರ್ವಿುಗಳು ಬೆಂಕಿ ಇಟ್ಟು 20 ಎಕರೆಯಲ್ಲಿ ಬೆಳೆದಿದ್ದ ಬಿದಿರು ಹಾಗೂ 10 ಎಕರೆ ವಿಸ್ತೀರ್ಣದಲ್ಲಿದ್ದ ನೀಲಗಿರಿ ತೋಪು ಬೆಂಕಿಗಾಹುತಿಯಾಗಿದೆ. ಚಿಕ್ಕತಿರುಪತಿ ಗ್ರಾಪಂ…

View More 20 ಎಕರೆ ಬಿದುರು ಬೆಂಕಿಗಾಹುತಿ

ಚುನಾವಣೆ ಲೆಕ್ಕ ಪಕ್ಕಾ ಇಲ್ಲದಿದ್ದರೆ ಕ್ರಮ

ಕೋಲಾರ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಲೆಕ್ಕವನ್ನು ಸರಿಯಾಗಿ ನಿರ್ವಹಿಸದಿದ್ದರೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯನ್ವಯ 3 ವರ್ಷದವರೆಗೆ ಚುನಾವಣೆಗೆ ಸ್ಪರ್ಧಿಸಲು ಆಗದಂತೆ ಅನರ್ಹಗೊಳಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು. ಜಿಲ್ಲಾಧಿಕಾರಿಗಳ…

View More ಚುನಾವಣೆ ಲೆಕ್ಕ ಪಕ್ಕಾ ಇಲ್ಲದಿದ್ದರೆ ಕ್ರಮ

ಬೆಂಕಿ ತಗುಲಿ ಅಪಾರ ನಷ್ಟ

ಕೋಲಾರ: ತಾಲೂಕಿನ ಅರಾಭಿಕೊತ್ತನೂರಿನಲ್ಲಿ ಗುರುವಾರ ಹುಲ್ಲಿಗೆ ಅಂಟಿಕೊಂಡ ಬೆಂಕಿಗೆ ಹುಲ್ಲಿನ ಬಣವೆ, ಮಾವಿನ ಮರ, ಕೇಬಲ್, ಹನಿ ನೀರಾವರಿ ಪೈಪ್ ಟೊಮ್ಯಾಟೊ ಗಿಡಕ್ಕೆ ಕಟ್ಟಲು ತಂದಿದ್ದ ನೀಲಗಿರಿ ಕಡ್ಡಿಗಳು ಸುಟ್ಟು ಸಹಸ್ರಾರು ರೂ. ನಷ್ಟ…

View More ಬೆಂಕಿ ತಗುಲಿ ಅಪಾರ ನಷ್ಟ

ಶ್ರೀನಿವಾಸಪುರದಲ್ಲಿ 60-70 ಜಲಕುಂಟೆ ನಿರ್ಮಾಣ ಗುರಿ 

ಶ್ರೀನಿವಾಸಪುರ: ಇಮರಕುಂಟೆ ಗ್ರಾಮಸ್ಥರು ವನ್ಯಜೀವಿಗಳಿಗಾಗಿ ಮಾನವೀಯತೆ ದೃಷ್ಟಿಯಿಂದ ನಿರ್ವಿುಸಿರುವ ಜಲಕುಂಟೆ ಅರಣ್ಯ ಇಲಾಖೆಯ ಕಣ್ಣು ತೆರೆಸಿದ್ದು, ಮಾರ್ಚ್ ಅಂತ್ಯದೊಳಗೆ ತಾಲೂಕಿನಾದ್ಯಂತ 60ರಿಂದ 70 ಜಲಕುಂಟೆಗಳನ್ನು ನಿರ್ವಿುಸಲು ಮುಂದಾಗಿದೆ. ವನ್ಯಜೀವಿಗಳ ದಾಹ ತೀರಿಸಲು ಗ್ರಾಮಸ್ಥರು ಹಾಗೂ ಕ್ಲಸ್ಟರ್…

View More ಶ್ರೀನಿವಾಸಪುರದಲ್ಲಿ 60-70 ಜಲಕುಂಟೆ ನಿರ್ಮಾಣ ಗುರಿ