Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News
ಮೇಡ್ಲೇರಿಯಲ್ಲಿ ಕಲ್ಯಾಣ ಮಹೋತ್ಸವ

ರಾಣೆಬೆನ್ನೂರ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ತಾಲೂಕಿನ ಸುಕ್ಷೇತ್ರ ಮೇಡ್ಲೇರಿಯ ಶ್ರೀ ಕರಿಯಪ್ಪ ಸ್ವಾಮಿ ಕಾಮವ್ವದೇವಿ ಮತ್ತು ದಿಳ್ಳೆಪ್ಪಸ್ವಾಮಿ-ಪಾತ್ಮವ್ವದೇವಿಯ ಕಲ್ಯಾಣ...

ವಿಷಜಂತು ಕಚ್ಚಿ ಎತ್ತು ಸಾವು

ಬ್ಯಾಡಗಿ: ವಿಷಜಂತು ಕಚ್ಚಿ ಎತ್ತೊಂದು ಮೃತಪಟ್ಟ ಘಟನೆ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಭಾನುವಾರ ಜರುಗಿದೆ. ಗ್ರಾಮದ ಚನ್ನಬಸಪ್ಪ ಕೋಡಿಗದ್ದೆ ಎಂಬುವರಿಗೆ...

ಭಕ್ತಿಯಿಂದ ಭಗವಂತನನ್ನು ಕಾಣಲು ಸಾಧ್ಯ

ಶಿಗ್ಗಾಂವಿ:  ಭಕ್ತಿಯಲ್ಲಿ ನಾವು ಲೀನವಾಗಲು ಸಾಧ್ಯವಿಲ್ಲ. ಆದರೆ, ನಮ್ಮಲ್ಲಿ ಭಕ್ತಿ ಮೂಡಿದಾಗ ಭಗವಂತನನ್ನು ಕಾಣಲು ಸಾಧ್ಯ. ನಾವು ಮಾಡುವ ಕಾಯಕದಿಂದ ಹಿಡಿದು ಬದುಕಿನ ಕೊನೆ ಉಸಿರಿನವರೆಗೂ ಭಗವಂತ ನಮ್ಮೊಂದಿಗಿದ್ದಾನೆ ಎನ್ನುವ ಭಕ್ತಿಯ ಧೈರ್ಯ ನಮ್ಮೊಳಗಿದ್ದಾಗ...

ಈ ಹೋರಿ ಮೌಲ್ಯ 2.95 ಲಕ್ಷ ರೂ.!

ಬ್ಯಾಡಗಿ: ಬ್ಯಾಡಗಿಯ ಕೃಷಿಕ ಸಂಜೀವ ಮಡಿವಾಳ ಪ್ರೀತಿಯಿಂದ ಸಾಕಿದ ರಾಷ್ಟ್ರಪತಿ ಹೆಸರಿನ ಹಬ್ಬದ ಹೋರಿ ಅಧಿಕ ಮೊತ್ತಕ್ಕೆ ಖರೀದಿಯಾಗಿದೆ. ತಮಿಳುನಾಡಿನ ಸೇಡಂನ ಮಣಿಕಂಠ ಎಂಬುವರು 2,95,132 ರೂ. ಗೆ ಎತ್ತು ಖರೀದಿ ಮಾಡಿದ್ದಾರೆ. ಹಲವು ವರ್ಷಗಳಿಂದ...

ಕಾನೂನು ಜ್ಞಾನದಿಂದ ವ್ಯಾಜ್ಯ ಪರಿಹಾರಕ್ಕೆ ಅನುಕೂಲ

ಹಾವೇರಿ: ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರಿಗೆ ಪ್ರತಿದಿನ ಕಾನೂನಿನ ಜಾಗೃತಿ ಅತ್ಯಗತ್ಯವಾಗಿದೆ. ಕಾನೂನಿನ ಬಗ್ಗೆ ಹೆಚ್ಚು ತಿಳಿದುಕೊಂಡವರು ಕಡಿಮೆ ತಿಳಿದುಕೊಂಡವರಿಗೆ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು...

 ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಮಾಮೂಲು!

ರಾಣೆಬೆನ್ನೂರ: ನಗರದ ಮಿನಿ ವಿಧಾನಸೌಧದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಹಣವಿದ್ದರೆ ಮಾತ್ರ ಕೆಲಸವಾಗುತ್ತದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಜನಸಾಮಾನ್ಯರು ಜಮೀನು, ನಿವೇಶನ ಮತ್ತಿತರ ಕೊಡು ತೆಗೆದುಕೊಳ್ಳುವ ವ್ಯವಹಾರಕ್ಕೆ...

Back To Top