ದೇವಾಲಯ ಕಾಂಪೌಂಡ್ ತೆರವು

ಚಿಕ್ಕಬಳ್ಳಾಪುರ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಜಾಗದಲ್ಲಿದ್ದ ಎಚ್.ಎಸ್.ಗಾರ್ಡನ್​ನ ಶಿರಡಿ ಸಾಯಿ ಬಾಬಾ, ಸುಬ್ರಮಣ್ಯೇಶ್ವರಸ್ವಾಮಿ, ಶನಿಮಹಾತ್ಮ ಸ್ವಾಮಿ(ಎಸ್​ಎಸ್​ಎಸ್ ದೇವಸ್ಥಾನ) ದೇವಾಲಯದ ಕಾಂಪೌಂಡ್ ಅನ್ನು ಭಕ್ತರ ಆಕ್ರೋಶದ ನಡುವೆಯೂ ಜಿಲ್ಲಾಡಳಿತ ಬುಧವಾರ ತೆರವುಗೊಳಿಸಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ…

View More ದೇವಾಲಯ ಕಾಂಪೌಂಡ್ ತೆರವು

ಪವರ್​ಗ್ರಿಡ್ ವಿರುದ್ಧ ಹೋರಾಟ ತೀವ್ರ

ಗೌರಿಬಿದನೂರು: ಪಾವಗಡದಿಂದ ಗೌರಿಬಿದನೂರು ಮಾರ್ಗವಾಗಿ ದೇವನಹಳ್ಳಿಗೆ ಹಾದುಹೋಗುವ ಪವರ್​ಗ್ರಿಡ್ ವಿದ್ಯುತ್ ಕಂಬ ಹಾಗೂ ತಂತಿ ಕಾರಿಡಾರ್ ಅಳವಡಿಕೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನುಗಳಿಗೆ ನ್ಯಾಯಸಮ್ಮತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ…

View More ಪವರ್​ಗ್ರಿಡ್ ವಿರುದ್ಧ ಹೋರಾಟ ತೀವ್ರ

ಮೈನವಿರೇಳಿಸಿದ ಸಾಹಸ ಕ್ರೀಡೆ

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ಸಮೂಹ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮಂಗಳವಾರ ಮೈನವಿರೇಳಿಸುವ ದ್ವಿಚಕ್ರ ವಾಹನಗಳ ಸ್ಟಂಟ್ ಮತ್ತು ಸಾಹಸ ಕ್ರೀಡೆಗಳ ಪ್ರದರ್ಶನ ಮೂಲಕ ವೀಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದರು. ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯು ಪ್ರತಿವರ್ಷ ಕ್ರೀಡಾ ಮತ್ತು…

View More ಮೈನವಿರೇಳಿಸಿದ ಸಾಹಸ ಕ್ರೀಡೆ

ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ

ಚಿಕ್ಕಬಳ್ಳಾಪುರ: ರಾಸುಗಳಿಗೆ ವಿಶೇಷ ಪೂಜೆ, ದೇವರ ಉತ್ಸವ ಸೇರಿ ವಿವಿಧ ಧಾರ್ವಿುಕ ಪೂಜಾ ಕೈಂಕರ್ಯಗಳೊಂದಿಗೆ ಜಿಲ್ಲಾದ್ಯಂತ ಮಕರ ಸಂಕ್ರಾಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಬಹುತೇಕ ಮನೆಗಳ ಎದುರು ವಿವಿಧ ಬಣ್ಣಗಳಿಂದ ರಂಗೋಲಿ…

View More ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ

ಮಂಜಿನಿಂದ ವಾಹನ ಸಂಚಾರಕ್ಕೆ ತೊಂದರೆ

ಚಿಕ್ಕಬಳ್ಳಾಪುರ/ಚಿಂತಾಮಣಿ: ಕಳೆದೊಂದು ವಾರದಿಂದ ಬೆಳಗ್ಗೆ ತೀವ್ರ ಚಳಿ ಜತೆಗೆ ಇಬ್ಬನಿ ಆವರಿಸಿಕೊಂಡು ಆಕರ್ಷಕವಾಗಿ ಕಂಡರೂ ದಟ್ಟ ಮಂಜಿನಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ ಉಷ್ಣಾಂಶ ಗರಿಷ್ಠ 29 ಮತ್ತು ಕನಿಷ್ಠ 11 ಡಿಗ್ರಿ…

View More ಮಂಜಿನಿಂದ ವಾಹನ ಸಂಚಾರಕ್ಕೆ ತೊಂದರೆ

ಜಿಲ್ಲಾಸ್ಪತ್ರೆಯಲ್ಲಿ ಗೋಲ್ಡನ್ ಅವರ್ ಘಟಕ ಶೀಘ್ರ

ಚಿಕ್ಕಬಳ್ಳಾಪುರ: ಅಪಘಾತಕ್ಕೆ ತುತ್ತಾದವರಿಗೆ ತುರ್ತಾಗಿ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಗೋಲ್ಡನ್ ಅವರ್ ಘಟಕ ಸ್ಥಾಪಿಸಲಾಗುವುದು ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ಭರವಸೆ ನೀಡಿದರು. ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಐಸಿಯು ಘಟಕ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ನಡುವೆ…

View More ಜಿಲ್ಲಾಸ್ಪತ್ರೆಯಲ್ಲಿ ಗೋಲ್ಡನ್ ಅವರ್ ಘಟಕ ಶೀಘ್ರ

ಮರಳು ಫಿಲ್ಟರ್ ಅಡ್ಡೆಗಳ ಮೇಲೆ ದಾಳಿ

ಚಿಂತಾಮಣಿ : ತಾಲೂಕಾದ್ಯಂತ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಅಡ್ಡೆಗಳ ಮೇಲೆ ಪ್ರೊಬೆಷನರಿ ಉಪವಿಭಾಗಾಧಿಕಾರಿ ಅಶೋಕ್ ತೇಲಿ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ತಡರಾತ್ರಿ ದಾಳಿ ಮಾಡಿದ್ದು, 10 ಚಕ್ರದ ಲಾರಿ, ಜೆಸಿಬಿ, ಅಪಾರ…

View More ಮರಳು ಫಿಲ್ಟರ್ ಅಡ್ಡೆಗಳ ಮೇಲೆ ದಾಳಿ

ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣ

ಚಿಕ್ಕಬಳ್ಳಾಪುರ:  ಬರಪೀಡಿತ ಜಿಲ್ಲೆಯಲ್ಲಿ ದಿನೇದಿನೆ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ 96 ಸಮಸ್ಯಾತ್ಮಕ ಗ್ರಾಮ ಗುರುತಿಸಲಾಗಿದೆ. ಮುಂಬರುವ ದಿನಗಳಲ್ಲಿ 329 ಹಳ್ಳಿಗಳಲ್ಲಿ ತೀವ್ರ ಹಾಹಾಕಾರ ಉಂಟಾಗಲಿದೆ. ಒಟ್ಟಾರೆ 425…

View More ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣ

ಗಮನಸೆಳೆದ ಬಣ್ಣ ಬಣ್ಣದ ಚಿತ್ತಾರ

ಚಿಕ್ಕಬಳ್ಳಾಪುರ :  ಸಂಕ್ರಾಂತಿ ಹಬ್ಬದ ಪ್ರಯುಕ್ತ ಶಾಸಕ ಡಾ.ಕೆ.ಸುಧಾಕರ್ ಒಡೆತನದ ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್​ನಿಂದ ನಗರದ ವಿವಿಧೆಡೆ ಭಾನುವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಬಣ್ಣ ಬಣ್ಣದ ಚಿತ್ತಾರ ಬಿಡಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ…

View More ಗಮನಸೆಳೆದ ಬಣ್ಣ ಬಣ್ಣದ ಚಿತ್ತಾರ

ಆದರ್ಶ ಜೀವನ ನಡೆಸಲಿ ಯುವ ಜನತೆ

ಚಿಕ್ಕಬಳ್ಳಾಪುರ:  ಯುವ ಜನತೆ ಸ್ವಾಮಿ ವಿವೇಕಾನಂದರನ್ನು ಮಾದರಿಯಾಗಿ ತೆಗೆದುಕೊಂಡು ಆದರ್ಶ ಜೀವನ ನಡೆಸಬೇಕೆಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಚೇತನ್ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಜಿಲ್ಲಾ ಒಕ್ಕೂಟ…

View More ಆದರ್ಶ ಜೀವನ ನಡೆಸಲಿ ಯುವ ಜನತೆ