ಶಂಕಾಸ್ಪದ ಜ್ಯೂಸ್ ಮಾರಾಟ

ಬಾಗೇಪಲ್ಲಿ: ನಿಯಮ ಉಲ್ಲಂಘಿಸಿ ನ್ಯೂಟ್ರೀಷಿಯನ್ ಕೃಸ್ ಹೆಸರಿನಲ್ಲಿ ಜ್ಯೂಸ್ ಸಿದ್ಧಪಡಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಪಟ್ಟಣದ ಅಬ್ದುಲ್ ರಫೀಕ್ ಎಂಬಾತನಿಗೆ ಬುಧವಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.…

View More ಶಂಕಾಸ್ಪದ ಜ್ಯೂಸ್ ಮಾರಾಟ

ಬೋರ್​ವೆಲ್​ಗಳಿಗೂ ಬರ ಸಿಡಿಲು !

ಚಿಕ್ಕಬಳ್ಳಾಪುರ: ತೀವ್ರ ಬರದಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದು ಕೊಳವೆ ಬಾವಿಗಳು ವಿಫಲವಾಗುತ್ತಿರುವುದು ನೀರಿನ ಸಮಸ್ಯೆ ನಿವಾರಣೆ ತಲೆನೋವಾಗಿ ಪರಿಣಮಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕೊರೆಸಿದ 335 ಕೊಳವೆ ಬಾವಿಗಳ ಪೈಕಿ 216ರಲ್ಲಿ ನೀರು ಸಿಕ್ಕಿದ್ದರೆ, ಬರೋಬ್ಬರಿ…

View More ಬೋರ್​ವೆಲ್​ಗಳಿಗೂ ಬರ ಸಿಡಿಲು !

ರೈತರಿಗೆ ಇಸ್ರೇಲ್ ಮಾದರಿ ಹಾಸ್ಯಾಸ್ಪದ

ಶಿಡ್ಲಘಟ್ಟ: ಇಸ್ರೇಲ್​ಗಿಂತ ಕೋಲಾರ-ಚಿಕ್ಕಬಳ್ಳಾಪುರದಲ್ಲಿ ನೀರಿನ ಬವಣೆ ಗಂಭೀರವಾಗಿದ್ದರೂ ಉತ್ಪಾದನೆ ಕುಂಠಿತವಾಗಿಲ್ಲ. ಇದಕ್ಕೆ ರೈತರಲ್ಲಿನ ವೈಜ್ಞಾನಿಕ ಮನೋಭಾವ ಹೆಚ್ಚಾಗಿರುವುದೇ ಕಾರಣ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ಭೂ ಜಲ ವಿಜ್ಞಾನಿ ಡಾ.ವಿ.ಎಸ್.ಪ್ರಕಾಶ್ ಹೇಳಿದರು. ಮಳ್ಳೂರು ಹಾಲು…

View More ರೈತರಿಗೆ ಇಸ್ರೇಲ್ ಮಾದರಿ ಹಾಸ್ಯಾಸ್ಪದ

ಸುರಕ್ಷತಾ ಕಾಯ್ದೆ ಜಾರಿಗೆ ಪಟ್ಟು

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಬಜೆಟ್​ನಲ್ಲಿ ವಕೀಲರ ಬೇಡಿಕೆ ಈಡೇರಿಕೆಗೆ ಆದ್ಯತೆ ನೀಡಿಲ್ಲ ಎಂದು ಆರೋಪಿಸಿ ವಕೀಲರ ಸಂಘ ಮಂಗಳವಾರ ನ್ಯಾಯಾಲಯ ಕಲಾಪದಿಂದ ದೂರ ಉಳಿದು ಆಕ್ರೋಶ ವ್ಯಕ್ತಪಡಿಸಿತು. ನಗರದ ವಕೀಲರ ಭವನ ಆವರಣದಲ್ಲಿ…

View More ಸುರಕ್ಷತಾ ಕಾಯ್ದೆ ಜಾರಿಗೆ ಪಟ್ಟು

ಮುಜರಾಯಿ ದೇಗುಲ ನೌಕರರನ್ನು ಕಾಯಂಗೊಳಿಸಿ

ಚಿಕ್ಕಬಳ್ಳಾಪುರ: ಮುಜರಾಯಿ ದೇವಾಲಯಗಳಲ್ಲಿನ ಸವಿತಾ ಸಮುದಾಯದ ನೌಕರರನ್ನು ಕಾಯಂಗೊಳಿಸಬೇಕು. ಸಮುದಾಯದವರನ್ನು ದೇವಾಲಯದ ಟ್ರಸ್ಟಿಗಳನ್ನಾಗಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಎನ್.ಲಕ್ಷ್ಮೀನಾರಾಯಣ್ ಒತ್ತಾಯಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ…

View More ಮುಜರಾಯಿ ದೇಗುಲ ನೌಕರರನ್ನು ಕಾಯಂಗೊಳಿಸಿ

ಆರೋಗ್ಯ ಸೇವೆಯಲ್ಲಿ ತೊಂದರೆ

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಸೋಮವಾರ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರು ತೆರಳಿದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರು ಆರೋಗ್ಯ ಸೇವೆಯಲ್ಲಿ ಕಿರಿಕಿರಿ ಅನುಭವಿಸುವಂತಾಯಿತು. ಸೇವಾ ಭದ್ರತೆ,…

View More ಆರೋಗ್ಯ ಸೇವೆಯಲ್ಲಿ ತೊಂದರೆ

ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

ಚಿಕ್ಕಬಳ್ಳಾಪುರ: ಮಕ್ಕಳಲ್ಲಿನ ಪ್ರತಿಭೆ ಸಕಾಲದಲ್ಲಿ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಸಲಹೆ ನೀಡಿದರು. ಅಗಲಗುರ್ಕಿಯ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇ…

View More ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

ಗುಣಮಟ್ಟದ ಆಹಾರ ನೀಡಿ

ಶಿಡ್ಲಘಟ್ಟ: ಇಂದಿರಾ ಕ್ಯಾಂಟೀನ್ ರಾಜ್ಯ ಸರ್ಕಾರದ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಿದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು. ನಗರದ ಬಸ್ ನಿಲ್ದಾಣ ಬಳಿಯ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ…

View More ಗುಣಮಟ್ಟದ ಆಹಾರ ನೀಡಿ

ಹೊಸ ಕೆರೆಗಳ ನಿರ್ಮಾಣ ಶೀಘ್ರ

ಗುಡಿಬಂಡೆ:  ತಾಲೂಕಿನ ಪ್ರತಿ ಗ್ರಾಪಂಗೆ ಒಂದರಂತೆ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಹೊಸ ಕೆರೆಗಳ ನಿರ್ವಣಕ್ಕೆ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು. ವಿವಿಧ ಗ್ರಾಮಗಳಲ್ಲಿ ಎಸ್​ಸಿಪಿ, ಟಿಎಸ್​ಪಿ…

View More ಹೊಸ ಕೆರೆಗಳ ನಿರ್ಮಾಣ ಶೀಘ್ರ

ಚಿತ್ರಾವತಿ ಬ್ರಹ್ಮರಥೋತ್ಸವ ಸಂಪನ್ನ

ಚಿಕ್ಕಬಳ್ಳಾಪುರ: ಪುರಾಣ ಪ್ರಸಿದ್ಧ ಚಿತ್ರಾವತಿ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಜಾತ್ರಾ ಮಹೋತ್ಸವ ಸೇವಾ ಸಮಿತಿಯಿಂದ ದೇವಾಲಯದ ಸುಬ್ರಹ್ಮಣ್ಯೇಶ್ವರ, ಈಶ್ವರ, ಗಣಪತಿ,…

View More ಚಿತ್ರಾವತಿ ಬ್ರಹ್ಮರಥೋತ್ಸವ ಸಂಪನ್ನ