Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News
ಸಂವಿಧಾನ ವಿರೋಧಿ ಘೋಷಣೆಗೆ ಕಿಡಿ

ಬೀದರ್: ನವದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟು ಸಂವಿಧಾನ, ಡಾ.ಅಂಬೇಡ್ಕರ್, ಮೀಸಲಾತಿ ಮುದರ್ಾಬಾದ್ ಎಂದು ಘೋಷಣೆ ಕೂಗಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ...

ದಾಸೋಹದಲ್ಲಿ ಸಮರ್ಪಣಾ ಮನೋಭಾವ

ಬಸವಕಲ್ಯಾಣ: ದಾನ ಮತ್ತು ದಾಸೋಹದಲ್ಲಿ ವ್ಯತ್ಯಾಸವಿದೆ. ದಾನದಲ್ಲಿ ಫಲಾಪೇಕ್ಷೆ ಇದೆ. ಆದರೆ ದಾಸೋಹದಲ್ಲಿ ಸಮರ್ಪಣಾ ಮನೋಭಾವ ಇದೆ ಎಂದು ಶಿವಶರಣ ಹರಳಯ್ಯ...

ಸಿಡಿಯಾ ಟಿಕೋರಾ ಕೀಟ ಪತ್ತೆ

ಬೀದರ್: ಗುಲಾಬಿ ಬಣ್ಣದ ಕಾಯಿಕೊರಕ ಸಿಡಿಯಾ ಟಿಕೋರಾ ಎನ್ನುವ ಕೀಟ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸೋಯಾ ಅವರೆ ಬೆಳೆಯಲ್ಲಿ ಕಂಡುಬಂದಿದೆ. ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತಂಡ ಇತ್ತೀಚೆಗೆ...

ಹಿಂದು ಸಮಾಜ ಜಾಗೃತಿಗಾಗಿ ಹೋರಾಟ

ಬೀದರ್: ಭಯೋತ್ಪಾದನೆ, ಮತಾಂತರ, ಗೋ ಹತ್ಯೆ ತಡೆಯುವುದು, ಹಿಂದು ಸಮಾಜದ ಜಾಗೃತಿ ಸೇರಿದಂತೆ ಸಮಾಜ ಐಕ್ಯತೆ ಮತ್ತು ಸುರಕ್ಷತೆ ನಿಟ್ಟಿನಲ್ಲಿ ಶ್ರೀ ರಾಮ ಸೇನೆ ದಶಕದಿಂದ ಹೋರಾಟ ನಡೆಸುತ್ತಿದೆ ಎಂದು ಸೇನೆಯ ರಾಜ್ಯ ಕಾಯರ್ಾಧ್ಯಕ್ಷ ಗಂಗಾಧರ...

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಪುಟಾಣಿ ಮನ

ಕಮಲನಗರ: ಕೈಗೆ ಹಣ ಸಿಕ್ಕರೆ ಸಾಕು ತಿನಿಸು, ಆಟಿಕೆ ಖರೀದಿಗೆ ಮುಂದಾಗುವ ಮಕ್ಕಳ ಮಧ್ಯೆ ಔರಾದ್ ತಾಲೂಕಿನ ಠಾಣಾಕುಶನೂರ ಗ್ರಾಮದ ಪುಟಾಣಿಯೊಬ್ಬಳು ಗಲ್ಲಾ ಪೆಟ್ಟಿಗೆಯಲ್ಲಿ ಕೂಡಿಟ್ಟಿದ್ದ ಒಂದು ಸಾವಿರ ರೂಪಾಯಿಯನ್ನು ಕೊಡಗಿನ ಪ್ರವಾಹ ಸಂತ್ರಸ್ತರ ನಿಧಿಗೆ...

ದಾಲ್ಮಿಲ್ಗಳಿಗೆ ಖರೀದಿ ಕೇಂದ್ರ ಬರೆ !

ಸ.ದಾ. ಜೋಶಿ ಬೀದರ್ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳ ಮೂಲಕ ವಿವಿಧ ಕೃಷಿ ಉತ್ಪನ್ನ ಖರೀದಿಸುತ್ತಿರುವ ಸಕರ್ಾರದ ಕ್ರಮ ಈಗ ಅಡತ್ ವ್ಯಾಪಾರಿಗಳು ಮತ್ತು ದಾಲ್ಮಿಲ್ ನಡೆಸುವವರನ್ನು ಸಂಕಷ್ಟಕ್ಕೆ ತಳ್ಳಿದೆ. ಒಂದೆಡೆ ಈ ಯೋಜನೆಯಡಿ...

Back To Top