ಧರ್ಮ ಮಾರ್ಗದಲ್ಲಿ ನಡೆಯಿರಿ

ಬಸವಕಲ್ಯಾಣ: ಧರ್ಮ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ಸಂತೃಪ್ತಿ ಮತ್ತು ಸಾರ್ಥಕತೆ ಕಾಣಲು ಸಾಧ್ಯ. ಈ ಮಾರ್ಗದಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ, ಕೃಪಾಶೀರ್ವಾದ ಬೇಕು ಎಂದು ಹಿರೇನಾಗಾಂವನ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನುಡಿದರು.ಮೈಸಲಗಾ ಗ್ರಾಮದ ಮಹಾಲಕ್ಷ್ಮೀ…

View More ಧರ್ಮ ಮಾರ್ಗದಲ್ಲಿ ನಡೆಯಿರಿ

ದ್ವಿತೀಯ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ಬೀದರ್: ನಗರದ ರಾಂಪುರೆ ಕಾಲನಿಯಲ್ಲಿರುವ ಶ್ರೀ ಲಕ್ಷ್ಮೀ ಸತ್ಯನಾರಾಯಣ ಮಂದಿರದಲ್ಲಿ ಐದು ದಿನ ಹಮ್ಮಿಕೊಂಡಿದ್ದ ದ್ವಿತೀಯ ಬ್ರಹ್ಮೋತ್ಸವಕ್ಕೆ ಶನಿವಾರ ತೆರೆ ಬಿತ್ತು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮಂದಿರದ ಪರಿಸರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು…

View More ದ್ವಿತೀಯ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ಎಂಎಲ್ಸಿ ವಿಜಯಸಿಂಗ್ ವಿರುದ್ಧ ಹಲ್ಲೆ ಯತ್ನ ಆರೋಪ, ಎಸ್ಪಿಗೆ ದೂರು

ಬೀದರ್: ಸ್ಥಳೀಯ ಸಂಸ್ಥೆ ಚುನಾವಣೆ ಹೊಸ್ತಿಲಲ್ಲಿ ಬೀದರ್ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಸಿಎಂ ದಿ.ಧರ್ಮಸಿಂಗ್ ಪುತ್ರ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ತಮ್ಮ ಮೇಲೆ ಹಲ್ಲೆ ಯತ್ನ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ…

View More ಎಂಎಲ್ಸಿ ವಿಜಯಸಿಂಗ್ ವಿರುದ್ಧ ಹಲ್ಲೆ ಯತ್ನ ಆರೋಪ, ಎಸ್ಪಿಗೆ ದೂರು

ಸ್ತ್ರೀ ಸಮಾನತೆ ಶರಣರ ಮೊದಲ ಮಂತ್ರ

ಬಸವಕಲ್ಯಾಣ: ಸ್ತ್ರೀ ಸಮಾನತೆ ಶರಣರು ಬೋಧಿಸಿದ ಮೊದಲ ಮಂತ್ರವಾಗಿತ್ತು ಎಂದು ಲಿಂಗವಂತ ಹರಳಯ್ಯ ಪೀಠದ ಡಾ.ಗಂಗಾಂಬಿಕಾ ಅಕ್ಕ ಹೇಳಿದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ನಗರದ ಬಸವೇಶ್ವರ ದೇವಸ್ಥಾನದಲ್ಲಿ…

View More ಸ್ತ್ರೀ ಸಮಾನತೆ ಶರಣರ ಮೊದಲ ಮಂತ್ರ

ಆರೋಗ್ಯಕ್ಕೆ ಸಾವಯವ ಕೃಷಿ ಅಗತ್ಯ

ಬಸವಕಲ್ಯಾಣ: ಆರೋಗ್ಯಯುತ ಬದುಕಿಗಾಗಿ ಸಾವಯವ ಕೃಷಿಯತ್ತ ರೈತರು ಆಸಕ್ತಿ ವಹಿಸಬೇಕು. ಕಡಿಮೆ ಸ್ಥಳ, ಕಡಿಮೆ ನೀರು ಬಳಸಿ ವೈವಿಧ್ಯಮಯ ಕೃಷಿ ಪದ್ಧತಿ ಅನುಸರಿಸಿ, ಹೆಚ್ಚಿನ ಆದಾಯ ಪಡೆಯುವಂತಾಗಬೇಕು ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ…

View More ಆರೋಗ್ಯಕ್ಕೆ ಸಾವಯವ ಕೃಷಿ ಅಗತ್ಯ

ಗೆಲುವಿನ ಅಂತರ ಲೆಕ್ಕಾಚಾರ ನಿರಂತರ

ರೇವಣಸಿದ್ದಪ್ಪ ಪಾಟೀಲ್ ಬೀದರ್ಲೋಕಸಭಾ ಚುನಾವಣೆ ಮತ ಎಣಿಕೆಗೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಮತ್ತಷ್ಟು ಜೋರಾಗಿದೆ. ಕಾಂಗ್ರೆಸ್ನ ಈಶ್ವರ ಖಂಡ್ರೆ, ಬಿಜೆಪಿಯ ಭಗವಂತ ಖೂಬಾ ನಡುವೆ ಸಮಬಲದ ಜಿದ್ದಿನ ಹಣಾಹಣಿ…

View More ಗೆಲುವಿನ ಅಂತರ ಲೆಕ್ಕಾಚಾರ ನಿರಂತರ

ಝರಿಗಳ ನರಸಿಂಹ ದೇವಸ್ಥಾನದ ಒಡಲು ಈಗ ಬರಡು!

ಸ.ದಾ. ಜೋಶಿ ಬೀದರ್ಅಂತರ್ಜಲ ಮಟ್ಟ ಕುಸಿದು ಎದುರಾಗಿರುವ ಭೀಕರ ಜಲಕ್ಷಾಮದ ಬಿಸಿ ಇದೀಗ ದೇವರಿಗೂ ತಟ್ಟಿದೆ. ಜಲಕ್ಷಾಮದ ಹಿನ್ನೆಲೆಯಲ್ಲಿ ಐತಿಹಾಸಿಕ, ವಿಶ್ವ ಪ್ರಸಿದ್ಧ ಶ್ರೀ ನರಸಿಂಹ ಸ್ವಾಮಿ(ನರಸಿಂಹ ಝರಣಿ) ಗುಹಾಂತರ ಮಂದಿರದೊಳಗೆ ಭಕ್ತರ ಪ್ರವೇಶಕ್ಕೆ…

View More ಝರಿಗಳ ನರಸಿಂಹ ದೇವಸ್ಥಾನದ ಒಡಲು ಈಗ ಬರಡು!

ಬ್ರಿಮ್ಸ್ ರೋಗಿಗಳಿಗೆ ಹಣ್ಣು ವಿತರಣೆ

ಬೀದರ್: ಫ್ಲಾರೆನ್ಸ್ ನೈಟಿಂಗೇಲ್ ಅವರ 199ನೇ ಜನ್ಮ ದಿನಾಚರಣೆ ನಿಮಿತ್ತ ಕರ್ನಾಟಕ ಆಲ್ ನರ್ಸ್​ ಸಂಘದಿಂದ ಬ್ರಿಮ್ಸ್ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಯುವ ಮುಖಂಡ ಫರ್ನಾಂಡಿಸ್ ಹಿಪ್ಪಳಗಾಂವ ಮಾತನಾಡಿ, ಯುದ್ಧದ ಸಂದರ್ಭದಲ್ಲಿ ಫ್ಲಾರೆನ್ಸ್…

View More ಬ್ರಿಮ್ಸ್ ರೋಗಿಗಳಿಗೆ ಹಣ್ಣು ವಿತರಣೆ

ಶೌಚಗೃಹ ಸದ್ಬಳಕೆ ಮೂಲಕ ಮಾದರಿಯಾದ ಬೋರ್ಗೆ ಗ್ರಾಮಸ್ಥರು

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಸ್ವಚ್ಛ ಭಾರತ ಅಭಿಯಾನ ಆಂದೋಲನಕ್ಕೆ ಅನೇಕ ಯುವಕರು ಪ್ರೇರಿತರಾಗಿ ಸಾಥ್ ನೀಡುತ್ತಿದ್ದಾರೆ. ಔರಾದ್ ತಾಲೂಕಿನ ಬೋರ್ಗೆ (ಜೆ) ಪುಟ್ಟ ಹಳ್ಳಿಯಲ್ಲಿ ಶೌಚಗೃಹ ನಿರ್ಮಿಸುವ ಜತೆಗೆ…

View More ಶೌಚಗೃಹ ಸದ್ಬಳಕೆ ಮೂಲಕ ಮಾದರಿಯಾದ ಬೋರ್ಗೆ ಗ್ರಾಮಸ್ಥರು

ಗಂಗೆಯನ್ನು ಭೂಮಿಗೆ ತಂದ ಸಾಧಕ ಭಗೀರಥ

ಬೀದರ್: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಮಹರ್ಷಿ ಭಗೀರಥ ಜಯಂತ್ಯುತ್ಸವ ಸರಳವಾಗಿ ಆಚರಿಸಲಾಯಿತು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ…

View More ಗಂಗೆಯನ್ನು ಭೂಮಿಗೆ ತಂದ ಸಾಧಕ ಭಗೀರಥ