ತ್ಯಾಮಗೊಂಡ್ಲಲ್ಲಿ ರಥೋತ್ಸವ ಸಂಭ್ರಮ

ತ್ಯಾಮಗೊಂಡ್ಲು: ಪಟ್ಟಣದ ದೇವರಾಜ್ ಮೊದಲಿಯಾರ್ ವೃತ್ತದಲ್ಲಿರುವ ಪುರಾತನ ದೇವಾಲಯದ ಆಂಜನೇಯ, ಸೀತಾ ಲಕ್ಷ್ಮಣ ಸಮೇತ ಶ್ರೀರಾಮಚಂದ್ರಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು. ಈ ಅಂಗವಾಗಿ ನಂದಿಧ್ವಜ , ವೀರಗಾಸೆ ನಾಸಿಕ್ ಡೋಲ್, ಕರಿಯಣ್ಣ ಕೆಂಚಣ್ಣ…

View More ತ್ಯಾಮಗೊಂಡ್ಲಲ್ಲಿ ರಥೋತ್ಸವ ಸಂಭ್ರಮ

ಆಲದ ಮರಕ್ಕೆ ಮರುಜೀವ

ಆನೇಕಲ್: ಮಸೀದಿ ನಿರ್ವಣಕ್ಕಾಗಿ ಬಲಿಯಾಗಬೇಕಿದ್ದ 50 ವರ್ಷದ ಆಲದ ಮರವೊಂದು ವಾಯ್್ಸ ಆಫ್ ಸರ್ಜಾಪುರ ಸಂಸ್ಥೆಯ ಪರಿಸರ ಕಾಳಜಿಯಿಂದಾಗಿ ಮತ್ತೊಂದು ಪ್ರದೇಶದಲ್ಲಿ ಚಿಗುರೊಡೆಯಲಿದೆ. ಸರ್ಜಾಪುರ ಹೋಬಳಿಯ ಅಡಿಗಾರ ಕಲ್ಲಹಳ್ಳಿಯಲ್ಲಿ ಮಸೀದಿ ನಿರ್ವಿುಸಲು ಆಲದ ಮರ ಕಡಿಯಲು…

View More ಆಲದ ಮರಕ್ಕೆ ಮರುಜೀವ

ಮಾವು, ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಡಳಿತದಿಂದ ಶನಿವಾರ ದೇವನಹಳ್ಳಿ ತಾಲೂಕಿನಲ್ಲಿ ಆರಂಭಗೊಂಡ ಪ್ರಥಮ ಮಾವು, ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೂ ಮಾವು ಮತ್ತು ಹಲಸು…

View More ಮಾವು, ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಹೊಸಕೋಟೆ: ಪುರಾಣ ಪ್ರಸಿದ್ಧ ಐತಿಹಾಸಿಕ ಶ್ರೀ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಅದ್ದೂರಿಯಿಂದ ನೆರವೇರಿತು. ಈ ನಿಮಿತ್ತ ಮುಂಜಾನೆ ದೇವಸ್ಥಾನದಿಂದ ಶ್ರೀ ಅವಿಮುಕ್ತೇಶ್ವರಸ್ವಾಮಿ ದೇವರ ಉತ್ಸವ ಮೂರ್ತಿ ಬ್ರಹ್ಮಣ ಸೇವೆ ಹಮ್ಮಿಕೊಳ್ಳಲಾಗಿತ್ತು. ನಂತರ ಮೆರವಣಿಗೆ ಮೂಲಕ ಬೃಹತ್…

View More ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಅನಧಿಕೃತ ಕ್ಲಿನಿಕ್​ಗೆ ಬೀಗ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶನಿವಾರ ಜಿಲ್ಲಾ ಆರೋಗ್ಯಾಧಿಕಾರಿ ಯೋಗೇಶ್​ಗೌಡ ನೇತೃತ್ವದ ತಂಡ ಪೊಲೀಸ್ ಸಹಕಾರದಿಂದ ತಾಲೂಕಿನ ಯಂಟಗಾನಹಳ್ಳಿ ಬಳಿ ಅನಧಿಕೃತ ಹಾಗೂ ಅವೈಜ್ಞಾನಿಕವಾಗಿ ನಡೆಸುತ್ತಿದ್ದ ಶಿವಗಂಗಾ ಎಕ್ಸರೆ ಸೆಂಟರ್ ಹಾಗೂ ಕ್ಲಿನಿಕ್…

View More ಅನಧಿಕೃತ ಕ್ಲಿನಿಕ್​ಗೆ ಬೀಗ

ದೇಗುಲ ತಡೆಗೋಡೆ ತೆರವು

ದಾಬಸ್​ಪೇಟೆ: ಸೋಂಪುರ ಹೋಬಳಿಯ ವೀರಸಾಗರದಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಶ್ರೀ ಆಂಜನೇಯ ಪುರಾತನ ದೇವಾಲಯಯದ ತಡೆಗೋಡೆಯನ್ನು ಶುಕ್ರವಾರ ಅರಣ್ಯ ಅಧಿಕಾರಿಗಳು ತೆರವುಗೊಳಿಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.…

View More ದೇಗುಲ ತಡೆಗೋಡೆ ತೆರವು

ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ

ಹೊಸಕೋಟೆ: ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಯಲ್ಲೂ ತೊಡಗಿಸಿಕೊಂಡಾಗ ಸರ್ಮತೋಮುಖ ಬೆಳವಣಿಗೆ ಸಾಧ್ಯ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ…

View More ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ

ದೊಡ್ಡಬಳ್ಳಾಪುರದಲ್ಲಿ ಹಸಿ ಕರಗ ಸಂಭ್ರಮ

ದೊಡ್ಡಬಳ್ಳಾಪುರ: ನಗರದ ವನ್ನಿಗರಪೇಟೆ ಸಪ್ತಮಾತೃಕೆ ಮಾರಿಯಮ್ಮ ಕರಗ ಮಹೋತ್ಸವದ ಅಂಗವಾಗಿ ಶುಕ್ರವಾರ ಹಸಿ ಕರಗ ನೆರವೇರಿತು. ಕುಪ್ಪಂನ ಪೂಜಾರಿ ಮುನಿರತ್ನಂ ಬಾಲಾಜಿ ಹಸಿ ಕರಗ ಹೊತ್ತು ಕರಗದ ಧಾರ್ವಿುಕ ವಿಧಿ-ವಿಧಾನ ಪೂರೈಸಿದರು. ಗಗನಾರ್ಯಸ್ವಾಮಿ ಮಠದಿಂದ ಹೊರಟ…

View More ದೊಡ್ಡಬಳ್ಳಾಪುರದಲ್ಲಿ ಹಸಿ ಕರಗ ಸಂಭ್ರಮ

ಸನಾತನ ಧರ್ಮ ಉಳಿಯಲಿ

ಸೂಲಿಬೆಲೆ: ಬೆಂಡಿಗಾನಹಳ್ಳಿ ಗ್ರಾಮದ ಚೌಡೇಶ್ವರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಚಂಡಿಕಾ ಹೋಮ ಶುಕ್ರವಾರ ಸಂಪನ್ನವಾಯಿತು. ಮೂರು ದಿನಗಳಿಂದ ಹೋಮದ ಪೂರ್ವಭಾವಿಯಾಗಿ ನಾನಾ ಧಾರ್ವಿುಕ ಕಾರ್ಯ ಏರ್ಪಡಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ಮಹಾ ಮಂಗಳಾರತಿಯೊಂದಿಗೆ ಪೂರ್ಣಾಹುತಿ ಸಂಪನ್ನಗೊಂಡಿತು. 2 ಉಪಹೋಮ…

View More ಸನಾತನ ಧರ್ಮ ಉಳಿಯಲಿ

ವರುಣನ ಆರ್ಭಟಕ್ಕೆ ರಸ್ತೆ ಜಲಾವೃತ

ನೆಲಮಂಗಲ: ಪಟ್ಟಣದೆಲ್ಲೆಡೆ ಶುಕ್ರವಾರವೂ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ ಮುಂದುವರಿಯಿತು. ಮಧ್ಯಾಹ್ನ 2.30ಕ್ಕೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಸುರಿಯಿತು. ಇದರ ಜತೆಗೆ ಬಿರುಗಾಳಿಯಿಂದ ವಾಹನ ಸವಾರರು ಪರದಾಡುವಂತಾಯಿತು. ಕೆಲ ಬಡಾವಣೆಗಳಲ್ಲಿ ರಸ್ತೆಗಳು…

View More ವರುಣನ ಆರ್ಭಟಕ್ಕೆ ರಸ್ತೆ ಜಲಾವೃತ