ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಾಗ್ರತೆ ವಹಿಸಿ

ಬಾಗಲಕೋಟೆ: ಜಿಲ್ಲೆಯಲ್ಲಿ ಉಳಿದ ಎಲ್ಲ ತಾಲೂಕುಗಳಿಗಿಂತ ಬಾದಾಮಿ ಮತ್ತು ಹುನಗುಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಇದೆ. ಸಮಸ್ಯೆ ಪರಿಹರಿಸಲು ಕಳೆದ ಎರಡು ವರ್ಷಗಳಿಂದ ಸತತವಾಗಿ ಅಧಿಕಾರಿಗಳಿಗೆ ಸೂಚನೆ…

View More ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಾಗ್ರತೆ ವಹಿಸಿ

ಬಿಎಸ್‌ವೈ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ

ಬಾಗಲಕೋಟೆ: ಆಡಿಯೋ ಡೀಲ್ ವಿಚಾರದ ಧ್ವನಿ ನಂದೇ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಅವರೇ ಹೇಳಿದಂತೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.…

View More ಬಿಎಸ್‌ವೈ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ

ಮುಸ್ಲಿಮರೇ ರಾಮಮಂದಿರ ಕಟ್ತಾರೆ: ಸಚಿವ ಜಮೀರ್

ಬಾಗಲಕೋಟೆ: ಸಿಎಂ ಕುಮಾರಸ್ವಾಮಿ 25 ಕೋಟಿ ರೂ. ಡೀಲ್ ವಿಡಿಯೋ ಇದ್ದರೇ ಬಿಡುಗಡೆ ಮಾಡಲಿ ನಮಗೆ ಯಾವುದೇ ಭಯವಿಲ್ಲ ಅಂತಾ ಸಚಿವ ಜಮೀರ್ ಅಹ್ಮದ್​ ಖಾನ್ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ಬಾದಾಮಿ ನಗರದಲ್ಲಿ…

View More ಮುಸ್ಲಿಮರೇ ರಾಮಮಂದಿರ ಕಟ್ತಾರೆ: ಸಚಿವ ಜಮೀರ್

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ

ಬಾಗಲಕೋಟೆ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಮತಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಆಸಕ್ತಿ ಇದ್ದು, ಈಗಾಗಲೆ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ ಎಂದು ನ್ಯಾಯವಾದಿ, ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ…

View More ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ

ಬಡೆ ಇಜ್ತೆಮಾ ಕಾರ್ಯಕ್ರಮಕ್ಕೆ ಶ್ರೀಗಳ ಬೆಂಬಲ

ಕಲಾದಗಿ: ಮಹಾಲಿಂಗಪುರದ ಮಹಾಲಿಂಗೇಶ್ವರ ಮಠ ಭಾವೈಕ್ಯದ ಮಠ. ಮಠಕ್ಕೆ ಧರ್ಮಾತೀತರಾಗಿ ಎಲ್ಲರೂ ನಡೆದುಕೊಳ್ಳುತ್ತಾರೆ. ಅದರಲ್ಲೂ ಮುಸ್ಲಿಮರಿಗೂ ಮಠಕ್ಕೂ ಅನ್ಯೋನ್ಯ ಸಂಬಂಧವಿದೆ. ಈ ಹಿನ್ನೆಲೆ ಕಲಾದಗಿಯಲ್ಲಿ ನಡೆಯುತ್ತಿರುವ ಇಜ್ತೆಮಾಕ್ಕೆ ಶುಭ ಹಾರೈಸಲು, ಅವರಿಗೆ ಬೆಂಬಲ ನೀಡಲು…

View More ಬಡೆ ಇಜ್ತೆಮಾ ಕಾರ್ಯಕ್ರಮಕ್ಕೆ ಶ್ರೀಗಳ ಬೆಂಬಲ

ಇಜ್ತೆಮಾ ವಿರೋಧಿಸಿ ಬೃಹತ್ ಪ್ರತಿಭಟನೆ

ಬಾಗಲಕೋಟೆ: ಕಲಾದಗಿಯಲ್ಲಿ ಆಯೋಜಿಸಿರುವ ಮುಸ್ಲಿಂ ಧಾರ್ಮಿಕ ಸಮ್ಮೇಳನ ಬಡೆ ಇಜ್ತೆಮಾ ಕಾರ್ಯಕ್ರಮ ವಿರೋಧಿಸಿ ನಾಗರಿಕ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಶನಿವಾರ ಬಾಗಲಕೋಟೆ ಚಲೋ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಿತು. ನಗರದ ಬಿವಿವಿ ಸಂಘದ…

View More ಇಜ್ತೆಮಾ ವಿರೋಧಿಸಿ ಬೃಹತ್ ಪ್ರತಿಭಟನೆ

ಸನ್ಮಾನದಿಂದ ಜವಾಬ್ದಾರಿ ಹೆಚ್ಚಳ

ಮುಧೋಳ: ವೈಯಕ್ತಿಕ ಕಾರ್ಯಗಳ ಜತೆ ಜತೆಗೆ ಲಾಪೇಕ್ಷೆ ಇಲ್ಲದೆ ಸಮಾಜದ ಕೆಲಸ ಮಾಡಬೇಕು. ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನನ್ನ ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಂಪಿಯ ವಿದ್ವಾಂಸ ವಿದ್ಯಾನಂದ…

View More ಸನ್ಮಾನದಿಂದ ಜವಾಬ್ದಾರಿ ಹೆಚ್ಚಳ

ಕಡಿಮೆ ಅಂತರದಲ್ಲಿ ಕಬ್ಬು ನಾಟಿಯಿಂದ ಇಳುವರಿ ಕುಂಠಿತ

ಜಮಖಂಡಿ: ಕಡಿಮೆ ಅಂತರ ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ಬೀಜ ನಾಟಿ ಮಾಡುವುದರಿಂದ, ಹೆಚ್ಚು ನೀರು ಹಾಯಿಸುವುದರಿಂದ ಕಬ್ಬು ಬೆಳೆ ಇಳುವರಿಯಲ್ಲಿ ಕುಂಠಿತವಾಗುತ್ತಿದೆ ಎಂದು ಕಬ್ಬು ಬೆಳೆ ತಜ್ಞ ಡಾ.ರುದ್ರಕುಮಾರ ಹಾಲಪ್ಪನವರ ಹೇಳಿದರು. ನಗರದ…

View More ಕಡಿಮೆ ಅಂತರದಲ್ಲಿ ಕಬ್ಬು ನಾಟಿಯಿಂದ ಇಳುವರಿ ಕುಂಠಿತ

ಮಾರುತೇಶ್ವರ ದೇವಸ್ಥಾನ ಕಟ್ಟಡ ಉದ್ಘಾಟನೆ

ಮುಧೋಳ: ಸಮೀಪದ ಹಲಗಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಾರುತೇಶ್ವರ ದೇವಸ್ಥಾನ ಕಟ್ಟಡ ಉದ್ಘಾಟನೆ ಹಾಗೂ ಮೂರ್ತಿ ಪುನರ್‌ಪ್ರತಿಷ್ಠಾಪನೆ ಸಮಾ ರಂಭದ ಅಂಗವಾಗಿ ಫೆ.9 ಹಾಗೂ 10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 9ರಂದು ಸಂಜೆ…

View More ಮಾರುತೇಶ್ವರ ದೇವಸ್ಥಾನ ಕಟ್ಟಡ ಉದ್ಘಾಟನೆ

ನವಿಲುತೀರ್ಥದಿಂದ ನೀರು ಹರಿಸಿ

ಹುನಗುಂದ: ಮಲಪ್ರಭಾ ನದಿ ಹಾಗೂ ಕೂಡಲಸಂಗಮಕ್ಕೆ ನವಿಲುತೀರ್ಥದಿಂದ ನೀರು ಹರಿಸಿ ಜನ-ಜಾನುವಾರುಗಳಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿ ನದಿ ತೀರದ ರೈತರು, ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ರೈತ…

View More ನವಿಲುತೀರ್ಥದಿಂದ ನೀರು ಹರಿಸಿ