ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಲಿ

ಇಂದಿನ ವಿದ್ಯಾವಂತರು, ಯುವಪೀಳಿಗೆಯವರು ಶುಚಿ-ರುಚಿಯಾದ ಆಹಾರಗಳನ್ನು ಸೇವಿಸುವ ಕಡೆಗೆ ಗಮನ ಹರಿಸಬೇಕು. ಆಗ ಮಾತ್ರ ಅಘಟಿತ ಘಟನೆಗಳು ದೂರವಾಗುತ್ತವೆ. ಉತ್ತಮ ಆರೋಗ್ಯವೂ ಲಭಿಸುತ್ತದೆ. ಈ ತಿಳಿವಳಿಕೆ ಮನೆಯಿಂದ ಆರಂಭಗೊಂಡು ಎಲ್ಲೆಡೆ ಪ್ರಚಾರವಾದಾಗ ಮಾತ್ರವೇ ಸ್ವಸ್ಥಸಮಾಜದ…

View More ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಲಿ

ಭಕ್ತಿ ಮತ್ತು ಶಕ್ತಿಯ ಪ್ರತೀಕದ ದೇವಮಂದಿರಗಳು

ಇಂದು ಜನರಲ್ಲಿ ಧಾರ್ವಿುಕ ಜಾಗೃತಿಯ ಜತೆಜತೆಗೆ ಪರಿಸರ ಜಾಗೃತಿಯೂ ಉಂಟಾಗುತ್ತಿರುವುದು ಸಂತೋಷದ ವಿಷಯ. ದೇವಾಲಯ ಮತ್ತು ಅದರ ಪರಿಸರವನ್ನು ನಿರ್ಮಲವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ಈ ಜಾಗೃತಿ ಇನ್ನೂ ತೀವ್ರವಾಗಬೇಕಾಗಿದೆ. ಭಗವಂತನ ಆವಾಸಸ್ಥಾನವಾದ ದೇವಾಲಯಗಳನ್ನು…

View More ಭಕ್ತಿ ಮತ್ತು ಶಕ್ತಿಯ ಪ್ರತೀಕದ ದೇವಮಂದಿರಗಳು

ಬ್ರಹ್ಮಾಂಡದೊಳಗೆ ಅರಸಿನೋಡಲು ತುಳುನಾಡೆ ವಾಸಿ

ತುಳುವರು ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡುವವರು, ಆಧುನಿಕತೆಗೆ ಒಗ್ಗಿಕೊಳ್ಳುವವರು. ಕೃಷಿಯಲ್ಲೂ ಪ್ರಯೋಗ ಮಾಡಿದವರು. ತುಳುವರಿಗೆ ಊರಿನ ಬೇರು, ಊರಿನ ಮಣ್ಣಿನ ವಾಸನೆ ಬೇಕು. ದೈವ ದೇವರು, ಯಕ್ಷಗಾನ ಬೇಕು. ಹೊರಗೆಲ್ಲೇ ಸಂಪಾದಿಸಿದರೂ ಊರಲ್ಲಿ ಇನ್​ವೆಸ್ಟ್​ಮೆಂಟ್ ಮಾಡುವವರು ನಾವು.…

View More ಬ್ರಹ್ಮಾಂಡದೊಳಗೆ ಅರಸಿನೋಡಲು ತುಳುನಾಡೆ ವಾಸಿ

ನೆಮ್ಮದಿಗಾಗಿ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳೋಣ

| ಡಾ.ಡಿ.ವೀರೇಂದ್ರ ಹೆಗ್ಗಡೆ ಸಂತೋಷವನ್ನು ದಕ್ಕಿಸಿಕೊಳ್ಳುವುದು ನಮ್ಮ ಗುರಿಯಾದ್ದರಿಂದ ಋಣಾತ್ಮಕವಾಗಿ ಮಾತನಾಡುವ ಸ್ವಭಾವವನ್ನು ಬದಲಾಯಿಸಿಕೊಳ್ಳಲೇಬೇಕು. ಜೀವನದ ಪ್ರತಿಯೊಂದು ಮಗ್ಗುಲಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದದ್ದೇ; ಆದರೆ ನಕಾರಾತ್ಮಕ ಅಂಶಗಳನ್ನಷ್ಟೇ ಗುರುತಿಸಿ ಅದೇ ಛಾಯೆಯಲ್ಲಿ ಮಾತಾಡುವುದರಿಂದ…

View More ನೆಮ್ಮದಿಗಾಗಿ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳೋಣ

ಸ್ವಸ್ಥ ಸಮಾಜಕ್ಕೆ ಬೇಕು ಸಹನೆಯೆಂಬ ದಿವ್ಯೌಷಧ

ಗುರಿಮುಟ್ಟಲೆಂದು ದುಡುಕುವ ಬದಲು, ಸಹನೆಯನ್ನು ರೂಢಿಸಿಕೊಳ್ಳಲು ಮುಂದಾಗಬೇಕಿದೆ. ಜತೆಗೆ ಕಾನೂನು-ವ್ಯವಸ್ಥೆಯನ್ನು ಗೌರವಿಸುವ ಪರಿಪಾಠವನ್ನೂ ನಾವು ರೂಢಿಸಿಕೊಳ್ಳಬೇಕಿದೆ. ಇದರಿಂದ ಗೊಂದಲ ತಪ್ಪುವುದಲ್ಲದೆ ಎಲ್ಲರಿಗೂ ನೆಮ್ಮದಿ ದಕ್ಕುವುದರಲ್ಲಿ ಎರಡು ಮಾತಿಲ್ಲ. | ಡಾ. ಡಿ. ವೀರೇಂದ್ರ ಹೆಗ್ಗಡೆ…

View More ಸ್ವಸ್ಥ ಸಮಾಜಕ್ಕೆ ಬೇಕು ಸಹನೆಯೆಂಬ ದಿವ್ಯೌಷಧ

ಆರೋಗ್ಯ, ಅನಾರೋಗ್ಯ ಮತ್ತು ಆಹಾರ

ಇಂದಿನ ಕಲುಷಿತ ಆಹಾರಪದಾರ್ಥಗಳು ನಮ್ಮ ದೇಹ ಮತ್ತು ಮನಸ್ಸಿಗೆ ಅನಾರೋಗ್ಯವನ್ನು ಉಂಟುಮಾಡುತ್ತಿವೆ. ಆಹಾರಶುದ್ಧಿಯಿಂದಲೇ ಮನಸ್ಸಿನ ಶುದ್ಧಿ ಎಂಬುದನ್ನು ಮರೆಯಬಾರದು. ಆದರೆ ಇಂದಿನ ಪರಿಸ್ಥಿತಿಯೇ ಹೀಗಿರುವಾಗ ಯಾವುದೇ ವಸ್ತುವನ್ನು ಬಳಸಲು ಭಯವಾಗುತ್ತದೆ. ಅಲ್ಲದೆ ಒಂದು ರೀತಿಯ ಅಸಹ್ಯ…

View More ಆರೋಗ್ಯ, ಅನಾರೋಗ್ಯ ಮತ್ತು ಆಹಾರ

ವೃತ್ತಿ ಪ್ರವೃತ್ತಿಯಾದಾಗ ಜೀವನದಲ್ಲಿ ಸಂತೃಪ್ತಿ

| ಡಾ. ಡಿ. ವೀರೇಂದ್ರ ಹೆಗ್ಗಡೆ ಒಂದು ಕಾರ್ಯದಲ್ಲಿ ಉದ್ಯುಕ್ತರಾದ ಮೇಲೆ ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳುವ ಬದ್ಧತೆ ಬೆಳೆಸಿಕೊಳ್ಳಬೇಕು. ಅಂತಹ ಕಾರ್ಯದಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಎಲ್ಲಿ ವೃತ್ತಿ ಪ್ರವೃತ್ತಿಯಾಗುತ್ತದೋ ಅಲ್ಲಿ ಉತ್ಸಾಹ, ಇನ್ನಷ್ಟು…

View More ವೃತ್ತಿ ಪ್ರವೃತ್ತಿಯಾದಾಗ ಜೀವನದಲ್ಲಿ ಸಂತೃಪ್ತಿ

ದೇವರ ಮೇಲಿನ ನಂಬಿಕೆಯಿಂದ ದುಃಖ ಪರಿಹಾರ

ಸೋಲು, ಗೆಲುವು ಎರಡರಲ್ಲೂ ನಮಗೆ ಮಾರ್ಗದರ್ಶನ ನೀಡುವುದು ನಮ್ಮ ಪರಂಪರಾಗತ ಮೌಲ್ಯಗಳು. ಗೆದ್ದಾಗ ಅಹಂಕಾರ ಪಡಬಾರದು. ತನ್ನ ಸ್ಥಿತಿ-ಗತಿಯನ್ನು ಮರೆಯಬಾರದು ಮತ್ತು ಮುಂದಿನ ದಿನಗಳನ್ನು ಅಸಡ್ಡೆಯಿಂದ ಕಾಣಬಾರದು. ಸಮತೋಲನ ಕಾಯ್ದುಕೊಳ್ಳಬೇಕು. | ಡಾ. ಡಿ. ವೀರೇಂದ್ರ…

View More ದೇವರ ಮೇಲಿನ ನಂಬಿಕೆಯಿಂದ ದುಃಖ ಪರಿಹಾರ

ಆತ್ಮವಂಚನೆ ಮಾಡಿಕೊಳ್ಳದೆ ಸತ್ಯದ ಹಾದಿಯಲ್ಲಿ ಸಾಗೋಣ

| ಡಾ.ಡಿ.ವೀರೇಂದ್ರ ಹೆಗ್ಗಡೆ ಆತ್ಮವಂಚನೆ ಮಾಡಿಕೊಳ್ಳದೆ ಬದುಕುವುದರಲ್ಲಿ ನಿಜವಾದ ಸಾರ್ಥಕತೆ ಇದೆ. ಭಗವಾನ್ ಶ್ರೀರಾಮಚಂದ್ರ ಸತ್ಯ ಹಾಗೂ ನೈತಿಕತೆಯ ಬಲದ ಮೇಲೆ ವಿಜಯಧ್ವಜ ಸ್ಥಾಪಿಸಿದ. ಅದೇ ರಾವಣ ಸ್ವಾರ್ಥಕ್ಕಾಗಿ ವಾಮಮಾರ್ಗ ತುಳಿದು ನಾಶ ಹೊಂದಿದ.…

View More ಆತ್ಮವಂಚನೆ ಮಾಡಿಕೊಳ್ಳದೆ ಸತ್ಯದ ಹಾದಿಯಲ್ಲಿ ಸಾಗೋಣ

ಹಿರಿಯರ ಹಿತವಚನ ಅನುಸರಿಸಬೇಕು

ನಮ್ಮ ದೇಶಕ್ಕೊಂದು ಪರಂಪರೆ ಇದೆ. ಸಂಸ್ಕೃತಿ ಇದೆ. ಮೊದಲು ದೇಶದ ಹಿತ, ನಂತರ ನಮ್ಮ ವೈಯಕ್ತಿಕ ವಿಚಾರ ಬರಬೇಕು. ದೇಶ ನನಗೇನು ಮಾಡಿದೆ ಎನ್ನುವ ಮೊದಲು ದೇಶಕ್ಕಾಗಿ ನಾನೇನು ಮಾಡಿದ್ದೇನೆಂದು ಪ್ರಶ್ನಿಸಿಕೊಳ್ಳಬೇಕು. ದೇಶಭಕ್ತಿಯ ಎದುರು…

View More ಹಿರಿಯರ ಹಿತವಚನ ಅನುಸರಿಸಬೇಕು