ಸಬಲ ಮಹಿಳೆಯಿಂದ ಪ್ರಬುದ್ಧ ಸಮಾಜ ನಿರ್ಮಾಣ

ಹೆಣ್ಣು ಮಕ್ಕಳು ಹೆಚ್ಚಿನ ಮಾಹಿತಿ ಪಡೆದಿರಬೇಕಾದುದು ಇಂದಿನ ಅಗತ್ಯ. ಕೃಷಿ ನಿರ್ವಹಣೆ ಇತ್ಯಾದಿ ಮಾಹಿತಿ ಮನೆಯಲ್ಲಿರುವ ಹೆಂಗಸರಿಗಿರಬೇಕು. ಅವರು ಮನೆಯ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೆಚ್ಚು ಗಮನ ಹರಿಸಿದರೆ ಅಥವಾ ಮನೆಯ ವ್ಯವಹಾರದಲ್ಲಿ ಪಾಲ್ಗೊಂಡರೆ…

View More ಸಬಲ ಮಹಿಳೆಯಿಂದ ಪ್ರಬುದ್ಧ ಸಮಾಜ ನಿರ್ಮಾಣ

ಆತ್ಮೀಯತೆ, ಪ್ರೀತಿಗೆ ಇರುವ ಶಕ್ತಿ ಅನನ್ಯ

ಭಕ್ತರು, ಹಿತೈಷಿಗಳು ತೋರುವ ವಿಶ್ವಾಸ, ಆದರ ಖುಷಿ ಕೊಡುತ್ತದೆ. ಇಂಥ ಕ್ಷಣಗಳು ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ. ಇಂಥ ಭೇಟಿಗಳ ನೆಪದಲ್ಲಿ ಒಂದಷ್ಟು ಮಾತು, ಚರ್ಚೆ, ಹೊಸ ವಿಷಯಗಳ ವಿನಿಮಯ ಸಾಧ್ಯವಾಗುತ್ತದೆ. ಇಂಥ ನೂರಾರು ಭೇಟಿಗಳು,…

View More ಆತ್ಮೀಯತೆ, ಪ್ರೀತಿಗೆ ಇರುವ ಶಕ್ತಿ ಅನನ್ಯ

ಸಾಮರ್ಥ್ಯ, ಅವಕಾಶ ಗುರುತಿಸಿಕೊಂಡರೆ ಏಳಿಗೆ

ಸಾವಿರಾರು ಮಂದಿ ಯುವಕ, ಯುವತಿಯರು ತಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಳ್ಳದೆ, ಅವಮಾನ ಮತ್ತು ಸೋಲಿನಿಂದ ಜೀವನದಿಂದಲೇ ಪಲಾಯನ ಮಾಡುತ್ತಾರೆ. ಹಾಗಾದರೆ, ನಮ್ಮ ಮಕ್ಕಳಿಗೆ ಭವಿಷ್ಯವೇ ಇಲ್ಲವೆ? ಮುಂದೆ ಕಣ್ಣು ಕಾಣದ ಕತ್ತಲೆಯೆ? ಉದ್ಯೋಗದಿಂದ ಪಲಾಯನ ಮಾಡಿದರೂ…

View More ಸಾಮರ್ಥ್ಯ, ಅವಕಾಶ ಗುರುತಿಸಿಕೊಂಡರೆ ಏಳಿಗೆ

ಆಸಕ್ತಿಯಿಂದ ಕಲಿತ ವಿದ್ಯೆ ತೇಜಸ್ವಿಯಾಗುತ್ತದೆ

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು, ಅದನ್ನು ಸಾಧಿಸುವ ಛಲವಿರಬೇಕು. ಆಗ ಇನ್ನೊಬ್ಬರು ಒತ್ತಾಯಿಸುವ ಪ್ರಮೇಯ ಬರುವುದಿಲ್ಲ. ಸ್ವಯಂ ಆಸಕ್ತಿಯಿಂದ ಕಲಿತ ವಿದ್ಯೆ ತೇಜಸ್ವಿಯಾಗುತ್ತದೆ, ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳು ಅವರಿಗಾಗಿ ಓದಬೇಕೇ ಹೊರತು ಅಪ್ಪ-ಅಮ್ಮನಿಗಾಗಿಯೋ ಇನ್ಯಾರನ್ನೋ…

View More ಆಸಕ್ತಿಯಿಂದ ಕಲಿತ ವಿದ್ಯೆ ತೇಜಸ್ವಿಯಾಗುತ್ತದೆ

ತ್ಯಾಗದ ಆನಂದ ಭೋಗದಲ್ಲಿ ಇಲ್ಲ…

ಸಂತೋಷ, ತೃಪ್ತಿ, ಆನಂದ ಮತ್ತು ಭಾವುಕತೆಯನ್ನು ಯಾರಿಗೂ ಅಳತೆ ಮಾಡಲು ಸಾಧ್ಯವಿಲ್ಲ. ಧಾರ್ವಿುಕ ಕಾರ್ಯಕ್ರಮಗಳು, ಆಚರಣೆಗಳು, ಸಂಸ್ಕಾರಗಳು ಮತ್ತು ಧಾರ್ವಿುಕತೆಯಿಂದ ಆಗುವ ಒಳ್ಳೆಯ ಪರಿಣಾಮಗಳನ್ನೂ ಆನಂದಗಳನ್ನೂ ಅಥವಾ ಅದರಿಂದ ವ್ಯಕ್ತಿತ್ವದಲ್ಲುಂಟಾಗುವ ಧನಾತ್ಮಕ ಪರಿಣಾಮಗಳನ್ನು ಲೆಕ್ಕ…

View More ತ್ಯಾಗದ ಆನಂದ ಭೋಗದಲ್ಲಿ ಇಲ್ಲ…

ತ್ಯಾಗದಿಂದಲೇ ಅಮೃತತ್ತ್ವ ಸಿದ್ಧಿ ಬಾಹುಬಲಿ ಸಂದೇಶ

ಧರ್ಮಸ್ಥಳದಲ್ಲಿ 1982ರಲ್ಲಿನ ಪ್ರತಿಷ್ಠಾ ಮಹೋತ್ಸವದ ಬಳಿಕ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಸುತ್ತ ಬಂದಿದ್ದೇವೆ. ಈಗ 2019ರ ಫೆಬ್ರವರಿ 16, 17, 18ರಂದು ಚತುರ್ಥಮಹಾಮಸ್ತಕಾಭಿಷೇಕ ನಡೆಯಲಿದೆ. ತದಂಗವಾಗಿ ಫೆ. 11ರಿಂದ 15ರವರೆಗೆ ಪಂಚಮಹಾವೈಭವ ರೂಪಕಗಳು…

View More ತ್ಯಾಗದಿಂದಲೇ ಅಮೃತತ್ತ್ವ ಸಿದ್ಧಿ ಬಾಹುಬಲಿ ಸಂದೇಶ

ಅಪಘಾತಗಳ ಸಂಖ್ಯೆ ತಗ್ಗಲಿ, ಪ್ರಾಣಗಳು ಉಳಿಯಲಿ

ವಾಹನ ಮಾಲೀಕರು/ಚಾಲಕರಿಗೆ ವಾಹನದ ಪೂರ್ಣ ಪರಿಚಯವಿರಬೇಕು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನವಿರಬೇಕು. ಪ್ರತಿಯೊಂದು ವಿಚಾರದಲ್ಲೂ ಚಾಲಕರಿಗೆ ಅನುಭವ, ಜವಾಬ್ದಾರಿ, ಹೊಣೆಗಾರಿಕೆ ಇರಬೇಕು. ಜತೆಗೆ ಕಾನೂನನ್ನು ಗೌರವಿಸಿ, ಇನ್ನೂ ಹೆಚ್ಚು ಶಿಸ್ತುಬದ್ಧವಾಗಿ ವಾಹನ ಚಾಲನೆ ಮಾಡುವಂಥ…

View More ಅಪಘಾತಗಳ ಸಂಖ್ಯೆ ತಗ್ಗಲಿ, ಪ್ರಾಣಗಳು ಉಳಿಯಲಿ

ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಲಿ

ಇಂದಿನ ವಿದ್ಯಾವಂತರು, ಯುವಪೀಳಿಗೆಯವರು ಶುಚಿ-ರುಚಿಯಾದ ಆಹಾರಗಳನ್ನು ಸೇವಿಸುವ ಕಡೆಗೆ ಗಮನ ಹರಿಸಬೇಕು. ಆಗ ಮಾತ್ರ ಅಘಟಿತ ಘಟನೆಗಳು ದೂರವಾಗುತ್ತವೆ. ಉತ್ತಮ ಆರೋಗ್ಯವೂ ಲಭಿಸುತ್ತದೆ. ಈ ತಿಳಿವಳಿಕೆ ಮನೆಯಿಂದ ಆರಂಭಗೊಂಡು ಎಲ್ಲೆಡೆ ಪ್ರಚಾರವಾದಾಗ ಮಾತ್ರವೇ ಸ್ವಸ್ಥಸಮಾಜದ…

View More ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಲಿ

ಭಕ್ತಿ ಮತ್ತು ಶಕ್ತಿಯ ಪ್ರತೀಕದ ದೇವಮಂದಿರಗಳು

ಇಂದು ಜನರಲ್ಲಿ ಧಾರ್ವಿುಕ ಜಾಗೃತಿಯ ಜತೆಜತೆಗೆ ಪರಿಸರ ಜಾಗೃತಿಯೂ ಉಂಟಾಗುತ್ತಿರುವುದು ಸಂತೋಷದ ವಿಷಯ. ದೇವಾಲಯ ಮತ್ತು ಅದರ ಪರಿಸರವನ್ನು ನಿರ್ಮಲವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ಈ ಜಾಗೃತಿ ಇನ್ನೂ ತೀವ್ರವಾಗಬೇಕಾಗಿದೆ. ಭಗವಂತನ ಆವಾಸಸ್ಥಾನವಾದ ದೇವಾಲಯಗಳನ್ನು…

View More ಭಕ್ತಿ ಮತ್ತು ಶಕ್ತಿಯ ಪ್ರತೀಕದ ದೇವಮಂದಿರಗಳು

ಬ್ರಹ್ಮಾಂಡದೊಳಗೆ ಅರಸಿನೋಡಲು ತುಳುನಾಡೆ ವಾಸಿ

ತುಳುವರು ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡುವವರು, ಆಧುನಿಕತೆಗೆ ಒಗ್ಗಿಕೊಳ್ಳುವವರು. ಕೃಷಿಯಲ್ಲೂ ಪ್ರಯೋಗ ಮಾಡಿದವರು. ತುಳುವರಿಗೆ ಊರಿನ ಬೇರು, ಊರಿನ ಮಣ್ಣಿನ ವಾಸನೆ ಬೇಕು. ದೈವ ದೇವರು, ಯಕ್ಷಗಾನ ಬೇಕು. ಹೊರಗೆಲ್ಲೇ ಸಂಪಾದಿಸಿದರೂ ಊರಲ್ಲಿ ಇನ್​ವೆಸ್ಟ್​ಮೆಂಟ್ ಮಾಡುವವರು ನಾವು.…

View More ಬ್ರಹ್ಮಾಂಡದೊಳಗೆ ಅರಸಿನೋಡಲು ತುಳುನಾಡೆ ವಾಸಿ