Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News
ಮನಸು ಏಕೆ ಮುಷ್ಕರ ಹೂಡುತ್ತದೆ ಗೊತ್ತಾ…

ಜೀವನವನ್ನು ಅಗಾಧವಾಗಿ ಪ್ರೀತಿಸಬೇಕೆ ವಿನಾ ಬರೀ ಬೇಕುಗಳ ಹಿಂದೆ ಓಡಿದರೆ ನೆಮ್ಮದಿ ಮರೀಚಿಕೆಯಾಗುತ್ತದೆ. ಇದೇ ವೇಗದಲ್ಲಿ ನಾವು ಸಾಗಿದರೆ ಖಿನ್ನತೆ...

ಹೊಸದಾಗಿ ಬದುಕು ಕಟ್ಟಲೇಬೇಕು, ಏಕೆಂದರೆ…

ಒಬ್ಬ ಮಗನ ನೋವನ್ನು ನಿವಾರಿಸಲು ಹೋಗಿ 400ಕ್ಕೂ ಅಧಿಕ ಮಕ್ಕಳ ಪಾಲಿಗೆ ತಾಯಿಯಾದ ವಾತ್ಸಲ್ಯಮಯಿ ಹೆಣ್ಣಿನ ಕಥೆಯಿದು. ಹೆಣ್ಣಿನ ವಾತ್ಸಲ್ಯದ...

ದ ಗ್ರೇಟ್ ಕಮ್ ಬ್ಯಾಕ್ ನಮ್ಮಿಂದಲೂ ಸಾಧ್ಯ ಅಲ್ಲವೇ..?

ಪ್ರಪಂಚವೇ ಹಾಗೇ. ಗೆದ್ದಾಗ ಎತ್ತಿಕೊಂಡು ಬಹುಪರಾಕ್ ಹಾಕುತ್ತದೆ. ಸೋತಾಗ ‘ನೀನ್ಯಾವ ಸೀಮೆ ದೊಣ್ಣೆನಾಯಕ’ ಎಂದು ಮೂದಲಿಸುತ್ತದೆ. ‘ಜೋ ಜೀತಾ ವಹಿ ಸಿಕಂದರ್’ ಎಂಬ ಕೇಕೆ ಸೋತವರಿಗೆ ಮತ್ತಷ್ಟು ಇರಿಯುತ್ತದೆ. ಯಶಸ್ಸಿನ ಕುದುರೆಯೇರಿದವರನ್ನು ಬೆನ್ನುಹತ್ತುವ ಸಮಾಜ...

ಗದ್ದೆಯಲ್ಲಿ ಬೆಳೆಯಷ್ಟೇ ಅಲ್ಲ ಕನಸನ್ನೂ ಬೆಳೆದಾಕೆ!

ಹೆಣ್ಣು ವಿನೂತನ ಸಾಹಸಕ್ಕೆ ಮುಂದಾದರೆ ಅದರಲ್ಲೂ ಕೃಷಿಯಲ್ಲಿ ತೊಡಗಲು ಮುಂದಾದರೆ ಸಮಾಜದ ಪ್ರತಿಕ್ರಿಯೆ ನೇತ್ಯಾತ್ಮಕವಾಗಿರುತ್ತದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಕೃಷಿಗೆ ಹೊಸ ಅರ್ಥ ನೀಡುತ್ತ, ಸ್ವಾವಲಂಬಿ ಬದುಕಿನ ಸೊಗಡನ್ನು ಪಸರಿಸುತ್ತಿರುವ ಲಕ್ಷ್ಮೀ ಲೋಕುರ ಹೆಣ್ಣಿನ...

ಕೃಷಿಗೆ ಯುವಮನಸುಗಳನ್ನು ಬೆಸೆಯುತ್ತಿರುವ ಹುಡುಗರು!

ಕೃಷಿ ಕ್ಷೇತ್ರ ನಷ್ಟದ ಬಾಬತ್ತು ಎಂಬ ಮಾತನ್ನು ಸುಳ್ಳು ಮಾಡಿರುವ ಈ ಐಐಟಿ ಯುವಕರು, ಬಿಹಾರದ ಕೃಷಿಕ್ಷೇತ್ರದಲ್ಲಿ ಬೆರಗು ಮೂಡಿಸುವಂಥ ಸಾಧನೆ ಮಾಡಿದ್ದಾರೆ. ಇವರ ಸಾಧನೆಯ ಮೋಡಿಗೆ ಮತ್ತಷ್ಟು ಯಂಗ್​ವೆುೖಂಡ್​ಗಳು ನೇಗಿಲಿನೊಂದಿಗೆ ಗದ್ದೆಗಿಳಿಯುತ್ತಿವೆ ಎಂಬುದು ಗಮನಾರ್ಹ....

ನೀವೂ ಮತ್ತೊಬ್ಬರ ಬದುಕು ಬದಲಿಸಬಹುದು!

ದೃಷ್ಟಿಹೀನರು,ಸೆರೆೆಬ್ರಲ್ ಪಾಲ್ಸಿ ಪೀಡಿತರು, ಕೈ ಇಲ್ಲದವರು ಹೀಗೆ ವಿವಿಧ ಅಂಗವೈಕಲ್ಯಗಳನ್ನು ಎದುರಿಸುತ್ತಿರುವವರಿಗೆ ಪರೀಕ್ಷೆ ಬರೆಯಲು ಸಹಾಯಕರ ಸಹಕಾರ ಬೇಕು. ನಿರೀಕ್ಷಿತ ಸಂಖ್ಯೆಯಲ್ಲಿ ಸ್ಕ್ರೈಬ್​ಗಳು ಸಿಗುತ್ತಿಲ್ಲ ಎಂಬ ಅಳಲು ಒಂದೆಡೆಯಾದರೆ, ‘ನಾವು ಸಹಾಯ ಮಾಡಲು ಸಿದ್ಧ....

Back To Top