Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News
ಐರ್ಲೆಂಡ್ ಆಡಳಿತ ಸೂತ್ರ ಮುಂಬೈ ವರದ್ಕರ್ ಕೈಗೆ

| ಉಮೇಶ್​ ಕುಮಾರ್​ ಶಿಮ್ಲಡ್ಕ ಸಾರ್ವತ್ರಿಕ ಚುನಾವಣೆ ಮೂಲಕ ಸುದ್ದಿಯಾದ ಭಾರತ, ಅಮೆರಿಕ, ಫ್ರಾನ್ಸ್ ಮುಂತಾದ ದೊಡ್ಡ ರಾಷ್ಟ್ರಗಳ ಸಾಲಿಗೆ...

ಜನರ ದಿಲ್ ಗೆದ್ದಿದ್ದ ಗಿಲ್

| ಉಮೇಶ್ ಕುಮಾರ್ ಶಿಮ್ಲಡ್ಕ ಖಲಿಸ್ಥಾನ್ ಚಳವಳಿ ಎಂದಕೂಡಲೇ ಜಗಜಿತ್ ಸಿಂಗ್ ಚೌಹಾಣ್, ಬಲಬೀರ್ ಸಿಂಗ್ ಸಂಧು, ಹರ್​ಚಾಂದ್ ಸಿಂಗ್...

ನ್ಯಾಯಸಮರ ಸೇನಾನಿ

| ಉಮೇಶ್ ಕುಮಾರ್ ಶಿಮ್ಲಡ್ಕ ಕಳೆದವಾರ ಹೇಗ್​ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್​ನ ವಿಚಾರಣೆ ಮೇಲಿತ್ತು ಎಲ್ಲರ ಗಮನ.. ಭಾರತ ಮತ್ತು ಪಾಕಿಸ್ತಾನದ ಪರ ನ್ಯಾಯವಾದಿಗಳು ಹೇಗೆ ವಾದ ಮಂಡಿಸಬಹುದು? ಯಾರ ವಾದಕ್ಕೆ ಕೋರ್ಟ್ ಮನ್ನಣೆ ನೀಡಬಹುದು...

ಮಧ್ಯಮಮಾರ್ಗದ ಪಯಣ

| ಉಮೇಶ್ ಕುಮಾರ್ ಶಿಮ್ಲಡ್ಕ ಫ್ರಾನ್ಸ್​ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥದ ನ್ಯಾಷನಲ್ ಫ್ರಂಟ್​ನ ಅಭ್ಯರ್ಥಿ ಮರೀನ್ ಲೆ ಪೆನ್ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿ ಅಭೂತಪೂರ್ವ ಗೆಲುವು ದಾಖಲಿಸಿದವರು ಇಮ್ಯಾನುಯೆಲ್ ಮ್ಯಾಕ್ರನ್. ಅಧ್ಯಕ್ಷೀಯ ಚುನಾವಣೆಯಲ್ಲಿ...

ಕಾಪೋರೇಟ್ ಜಗತ್ತಿನ ರೋಲ್​ವಾಡೆಲ್ ಲೀಡರ್

| ಉಮೇಶ್ ಕುಮಾರ್ ಶಿಮ್ಲಡ್ಕ ವೇತನ ಎಂದ ಕೂಡಲೇ ಎಲ್ಲರ ಕಿವಿ ಚುರುಕಾಗುವುದು ಸಹಜ. ವರ್ಷಕ್ಕೊಮ್ಮೆ ಗರಿಷ್ಠ ವೇತನ ಪಡೆಯುವ ಸಿಇಒಗಳ ಪಟ್ಟಿ ಪ್ರಕಟವಾದಾಗಲೂ ಕುತೂಹಲದಿಂದ ಓದುತ್ತೇವೆ. ಬಹುತೇಕರು ತಿಂಗಳ ವೇತನದತ್ತ ಕಣ್ಣರಳಿಸಿ ನೋಡುತ್ತಿದ್ದರೆ,...

ಬದ್ಧತೆಯ ಬಾಹುಬಲಿ

| ರವೀಂದ್ರ ಎಸ್.ದೇಶಮುಖ್ ಸಲ್ಮಾನ್ ಖಾನ್ ಡೈಲಾಗೊಂದು ಸಿಕ್ಕಾಪಟ್ಟೆ ಫೇಮಸ್ ಆಗಿ ಗಲ್ಲಿ-ಗಲ್ಲಿಗಳಿಂದ ಹಿಡಿದು ಸಾಮಾಜಿಕ ಮಾಧ್ಯಮದ ಗೋಡೆಗಳವರೆಗೂ ಅನುರಣಿಸಿತ್ತು-‘ಮೈನೆ ಏಕ್ ಬಾರ್ ಕಮಿಟ್​ವೆುಂಟ್ ಕರ್ ದಿತೋ ಅಪ್ನೇ ಆಪ್ ಕೀ ಭೀ ನಹೀ...

Back To Top