Friday, 16th November 2018  

Vijayavani

Breaking News
ಶ್ರೀರಾಮಕೃಷ್ಣರು ಎಂಬ ದೇವಮಾನವನ ದಿವ್ಯನುಡಿ

ಭಾರತೀಯ ಪರಂಪರೆಯು ಎತ್ತಿ ಹಿಡಿಯುವ ಘನವೇದಾಂತ ತತ್ತ್ವಗಳನ್ನು ಅನುಸರಿಸಿ ಆಧ್ಯಾತ್ಮಿಕ ಸಾಧನೆಗೈದವರು ಶ್ರೀರಾಮಕೃಷ್ಣರು. ತಾವು ಸಾಕ್ಷಾತ್ಕರಿಸಿಕೊಂಡ ಕಠಿಣ ತತ್ತ್ವಗಳನ್ನು ಸಾಮಾನ್ಯರಿಗೂ...

ಉದ್ಧಾರವೆಂಬ ಹೆದ್ದಾರಿಯ ಪಯಣ…

| ಸ್ವಾಮಿ ವೀರೇಶಾನಂದ ಸರಸ್ವತೀ ಇಂದು ಇಡೀ ಜಗತ್ತು ಭಾರತೀಯ ಜೀವನವಿಧಾನಕ್ಕೆ ಇರುವ ಆಧ್ಯಾತ್ಮಿಕ ಹಿನ್ನೆಲೆ, ನೆಲೆಗಟ್ಟಿನ ವಿಚಾರಗಳನ್ನು ಶ್ರದ್ಧೆಯಿಂದ...

ಹೋರಾಟದ ಬದುಕೇ ಮಾನವ ವಿಕಾಸದ ಸೋಪಾನ

ಮಾನವನ ಬದುಕು ಸಾಮಾನ್ಯ ಸ್ತರದಿಂದ ಮೇಲಕ್ಕೆ ಚಲಿಸಿ ವಿಶೇಷಗೊಳ್ಳಬೇಕಾದರೆ ಜೀವನದಲ್ಲಿ ಕಷ್ಟಗಳನ್ನು ಸ್ವಾಗತಿಸುವ, ಕಷ್ಟಗಳನ್ನು ಸಹಿಸಿ ಸಮರ್ಪಕವಾಗಿ ನಿರ್ವಹಿಸುವ ಮನೋಭಾವ ಬೇಕಾಗುತ್ತದೆ. ಕಷ್ಟಗಳನ್ನು ಬದುಕಿನ ಆನಂದದ ವಸ್ತುವಾಗಿ ಪರಿಗಣಿಸುವಲ್ಲಿ ನಮ್ಮ ಸ್ವಾತಂತ್ರ್ಯದ ಮಹಿಮೆ ಇದೆ....

ಎಷ್ಟು ಮತಗಳೋ ಅಷ್ಟು ಪಥಗಳು…

| ಸ್ವಾಮಿ ವಿರೇಶಾನಂದ ಸರಸ್ವತೀ ಪ್ರತಿಂುೊಂದು ಮತದ ಮೂಲತತ್ವ, ಸಿದ್ಧಾಂತಗಳಲ್ಲಿ ಶ್ರದ್ಧೆಯನ್ನು ಬಲಗೊಳಿಸಿ ಆಯಾ ಮತೀಯರು ಅವುಗಳ ಅಂತಿಮ ಸತ್ಯವನ್ನು ಅರಿಯುವುದರಿಂದ ಮಾನವಜನಾಂಗದ ಏಕತೆಯ ಕನಸು ನನಸಾಗುವುದೇ ಹೊರತು ಎಲ್ಲರನ್ನೂ ಮತ್ತೊಂದು ಮತಕ್ಕೆ ಪರಿವರ್ತಿಸುವುದರಿಂದಲ್ಲ....

ಮಾನವನಲ್ಲಿ ಮಾಧವನನ್ನು ಕಾಣುವುದೇ ಮುಕ್ತಿಮಾರ್ಗ

ನಾವು ಸಹಮಾನವರನ್ನು ‘ಮನುಷ್ಯರು’ ಎಂದಷ್ಟೇ ಪರಿಗಣಿಸಿ ಪ್ರೀತಿಸಿದಾಗ ಅಲ್ಲಿ ‘ಮೋಹ’ ಜನಿಸುತ್ತದೆ. ‘ಭಗವಂತನ ಸ್ವರೂಪ’ ಎಂದೆಣಿಸಿ ಗೌರವಿಸಿದಾಗ ‘ಪ್ರೇಮ’ ಉದಯಿಸುತ್ತದೆ. ಮೋಹವು ‘ಬಂಧನಕಾರಿ’ಯಾದರೆ ಪ್ರೇಮವು ‘ಬಂಧಮುಕ್ತ’ನನ್ನಾಗಿಸಿ ಮುಕ್ತಿ ನೀಡುತ್ತದೆ. ಇಲ್ಲಿ ‘ಮುಕ್ತಿ’ ಎಂದರೆ ಎಲ್ಲ...

ನಕಾರಾತ್ಮಕ ಭಾವನೆಗಳನ್ನು ಹೊಸಕಿ ಹಾಕಿ

| ಸ್ವಾಮಿ ವೀರೇಶಾನಂದ ಸರಸ್ವತೀ ಮಹಾತ್ಮರ ಹಾಗೂ ಸಾಧಕರ ನಡೆ, ನುಡಿ, ಆಚಾರ ಹಾಗೂ ವಿಚಾರಗಳು ಮಾನವ ಸಂಕುಲಕ್ಕೆ ‘ಶಿಲಾಕ್ಷರ’ದಂತೆ ದಿಕ್ಸೂಚಿ ಆಗಬಲ್ಲವು. ‘ನಾನು ಸ್ಪೂರ್ತಿ ನೀಡುವುದನ್ನು ನಿಲ್ಲಿಸುವುದಿಲ್ಲ’ ಎಂದಿರುವ ಸ್ವಾಮಿ ವಿವೇಕಾನಂದರು ತಮ್ಮ...

Back To Top