ವೈದ್ಯ-ನಾರಾಯಣನೋ, ಯಮರಾಜ ಸಹೋದರನೋ?

ಸ್ವಾಮಿ ವಿವೇಕಾನಂದರು ಹೇಳುವಂತೆ ಲೌಕಿಕ ಪ್ರಪಂಚದಲ್ಲಿ ಕರ್ತವ್ಯ ನಿರ್ವಹಿಸುವಾಗ ನಿಃಸ್ವಾರ್ಥತೆ ಮೈಗೂಡಿಸಿಕೊಂಡು ಸಾಗಿದಂತೆ ನಮ್ಮ ಮನೋಭಾವವು ಲೌಕಿಕ, ವ್ಯಾವಹಾರಿಕ ಪರಿಧಿಯನ್ನು ಅತಿಕ್ರಮಿಸಿ ಆ ಕಾರ್ಯವು ವಿಶಾಲವೂ ಉದಾತ್ತವೂ ಆದ ಆಧ್ಯಾತ್ಮಿಕ ಕೈಂಕರ್ಯವೆನಿಸುತ್ತದೆ! ಮಾನವನ ಜೀವನದ…

View More ವೈದ್ಯ-ನಾರಾಯಣನೋ, ಯಮರಾಜ ಸಹೋದರನೋ?

ಪೌರರ ನಿಷ್ಕ್ರಿಯತೆಯಿಂದ ಪ್ರಜಾಪ್ರಭುತ್ವದ ಅವಸಾನ

ಆಡಳಿತಗಾರನಲ್ಲಿ ಬೇಸರವಿಲ್ಲದ ಉತ್ಸಾಹ, ದಕ್ಷತೆ ಹಾಗೂ ಸೋಲೊಪ್ಪಿಕೊಳ್ಳದ ಮನೋಭಾವಗಳು ಅತ್ಯಗತ್ಯವಾಗಿರಬೇಕು. ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮಗಳು ಸಾಮೂಹಿಕ ಜವಾಬ್ದಾರಿಯನ್ನು ಸೂಚಿಸುತ್ತವೆ. ನೈತಿಕತೆ ಎಂಬುದು ಆಸ್ತಿಯೇ ಹೊರತು ಹೊರೆಯಲ್ಲ ಎಂಬುದನ್ನು ಅರಿಯಬೇಕು. ‘ರಾಜಾ ಪ್ರತ್ಯಕ್ಷ ದೇವತಾ’ ಎಂಬುದು ಪ್ರಾಚೀನ…

View More ಪೌರರ ನಿಷ್ಕ್ರಿಯತೆಯಿಂದ ಪ್ರಜಾಪ್ರಭುತ್ವದ ಅವಸಾನ

ಯುವಜನಾಂಗದಲ್ಲಿ ನರೇಂದ್ರನಾಥನ ಭರವಸೆ

ಯೌವನ ಜೀವನದ ವಸಂತಕಾಲ! ಬದುಕಿನ ಶಕ್ತಿಯುತ ಅವಧಿ, ಸ್ವಾತಂತ್ರ್ಯವೆಂಬ ಹೊಣೆಗಾರಿಕೆಗೆ ಘನತೆಯನ್ನು ದೊರಕಿಸಿಕೊಳ್ಳಬೇಕಾದ ಅಮೃತಘಳಿಗೆ. ಅಂದು ರಾಷ್ಟ್ರಾಭ್ಯುದಯಕ್ಕೆ ಪ್ರಾಣ ತೆರಲು ವಿವೇಕಾನಂದರು ಸಿದ್ಧರಿದ್ದರು. ನಾವಿಂದು ರಾಷ್ಟ್ರಾಭ್ಯುದಯಕ್ಕೆ ಬದುಕಬೇಕಿದೆ! ನಾವು ತಲೆಎತ್ತಿ ನಿಲ್ಲುವ ಹಾಗೂ ಇತರರ…

View More ಯುವಜನಾಂಗದಲ್ಲಿ ನರೇಂದ್ರನಾಥನ ಭರವಸೆ

ಆಂತರ್ಯದ ಕಣ್ಣು ತೆರೆಸುವ ವಿವೇಕ ಸಂದೇಶಗಳು

ಸಮಸ್ತ ಭಾರತೀಯರಲ್ಲಿ ಪರಸ್ಪರ ಭ್ರಾತೃಭಾವವನ್ನು ಜಾಗೃತಗೊಳಿಸಲು ಸಾಧ್ಯವಾದರೆ ಮತ್ತು ಮುಖ್ಯವಾಗಿ ವಿದ್ಯಾವಂತ ವರ್ಗದಲ್ಲಿ ಬಡಜನರ ಬಗೆಗಿನ ಹೊಣೆಗಾರಿಕೆಯನ್ನು ಮನವರಿಕೆ ಮಾಡಿಸಲು ಸಾಧ್ಯವಾದರೆ, ಎಲ್ಲ ಜಾತಿಮತಗಳ ಜನರೂ ವ್ಯವಸ್ಥಿತ ಸಮಾಜ ಜೀವನದಲ್ಲಿ ಸಹಬಾಳ್ವೆ ನಡೆಸುವಂತಾಗುತ್ತದೆ. ಜಗತ್ತಿನ…

View More ಆಂತರ್ಯದ ಕಣ್ಣು ತೆರೆಸುವ ವಿವೇಕ ಸಂದೇಶಗಳು

ಧರ್ಮರಕ್ಷಕ, ಅವತಾರವರಿಷ್ಠ ಶ್ರೀರಾಮಕೃಷ್ಣ

ಶ್ರೀರಾಮಕೃಷ್ಣರು ಸಮಕಾಲೀನ ಜಗತ್ತಿನ ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿದಿದ್ದರು, ಸಾಧನಾಜೀವನದಿಂದ ಶಾಂತ ಬದುಕು ನಡೆಸುತ್ತಿದ್ದರು. ಆ ಮಹಾತ್ಮರು ಕೈಗೊಂಡ ಸಾಧನಾ ಬದುಕು, ತತ್ಪರಿಣಾಮವಾಗಿ ತಮ್ಮ ಅಂತರಂಗದಲ್ಲಿ ಪತ್ತೆಹಚ್ಚಿ ಸಂಗ್ರಹಿಸಿದ ಅದ್ಭುತ ಶಕ್ತಿಗಳು…

View More ಧರ್ಮರಕ್ಷಕ, ಅವತಾರವರಿಷ್ಠ ಶ್ರೀರಾಮಕೃಷ್ಣ

ವಿವೇಕಾನಂದರ ರಾಷ್ಟ್ರಭಕ್ತಿಯ ಸಂದೇಶಗಳು

ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಮತ್ತು ರಾಜಕೀಯ ಎಂಬ ವಿಚಾರಗಳು ಇಂದಿನ ಸಮಾಜದಲ್ಲಿ ಗಣ್ಯರೂಪದಲ್ಲಿ ಮಹತ್ವ ಪಡೆದಿವೆ. ಯಾವುದೇ ರಾಷ್ಟ್ರದ ಅಭ್ಯುದಯಕ್ಕೆ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಗಳೇ ಅಡಿಪಾಯವಾಗಬೇಕು. ಇವೆರಡರ ಬೆಳಕಿನಲ್ಲಿ ರಾಜಕೀಯವು ಸಹ್ಯವೂ ಶಕ್ತಿಯುತವೂ ಮಾನವೀಯವೂ ಆಗಿ…

View More ವಿವೇಕಾನಂದರ ರಾಷ್ಟ್ರಭಕ್ತಿಯ ಸಂದೇಶಗಳು

ಸಂಸ್ಕೃತಾಧ್ಯಯನದಿಂದ ರಾಷ್ಟ್ರಪ್ರಜ್ಞೆಯ ಜಾಗೃತಿ

ಸಂಸ್ಕೃತ ಭಾಷೆ ನಮ್ಮ ‘ರಾಷ್ಟ್ರೀಯ ಭಾಷೆ’ ಆಗಬೇಕೆಂಬ ಮಹದಾಕಾಂಕ್ಷೆಯನ್ನು ಬಿ.ಆರ್. ಅಂಬೇಡ್ಕರ್ ಹೊಂದಿದ್ದರು. ಅವರ ಧೋರಣೆಗೆ ಕೆಲವು ಮುಸಲ್ಮಾನ ಸಂಸದರೂ ಬೆಂಬಲ ನೀಡಿದ್ದರು. ಆದರೂ ಅದು ಕಾರ್ಯರೂಪಕ್ಕೆ ಬಾರದೇ ಹೋದದ್ದು ಈ ದೇಶದ ದುರ್ದೈವ.…

View More ಸಂಸ್ಕೃತಾಧ್ಯಯನದಿಂದ ರಾಷ್ಟ್ರಪ್ರಜ್ಞೆಯ ಜಾಗೃತಿ

ಮಾತೃಶಕ್ತಿ ಜಾಗೃತಗೊಳಿಸಿದ ತಾಯಿ ಶಾರದೆ

ಹಿಂದಿನ ಯುಗಗಳಲ್ಲಿ ಪ್ರಚಲಿತವಾಗಿದ್ದ ಆಸುರೀ ಸಂಹಾರದ ಮೂಲಕ ಧರ್ಮಸಂರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದ ದೇವತೆಗಳ ಕಾರ್ಯಕ್ಕೆ ಹೊಸರೂಪದ ಮುಂದುವರಿಕೆಯನ್ನು ದೊರಕಿಸಿಕೊಟ್ಟ ಶಾರದಾಮಾತೆ ಅಸುರರ ಸಂಹಾರದ ಬದಲಾಗಿ ಆಸುರೀ ಗುಣಗಳ ನಿಮೂಲನೆ ಮತ್ತು ಉನ್ನತ ಉದಾತ್ತ ಚಿಂತನೆಗಳ…

View More ಮಾತೃಶಕ್ತಿ ಜಾಗೃತಗೊಳಿಸಿದ ತಾಯಿ ಶಾರದೆ

ವಿವೇಕರ ಪತ್ರನಿಧಿ ಬದಲಾಯಿಸಿತು ಭಾರತದ ವಿಧಿ

ವಿವಿಧ ವಿಚಾರಗಳ ಬಗೆಗಿನ ಸ್ವಾಮಿ ವಿವೇಕಾನಂದರ ಅದ್ಭುತ ದೃಷ್ಟಿಕೋನ ಮೈನವಿರೇಳಿಸುವಂಥದ್ದು. ‘ನನಗೆ ಬಂದ ತೊಂದರೆ ಬೇರ್ಯಾವ ಹಿಂದೂವಿಗಾದರೂ ಬಂದಿದ್ದರೆ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ!… ಈ ವಿವೇಕಾನಂದ ಏನು ಮಾಡಿದನೆಂಬುದು ಮತ್ತೊಬ್ಬ ವಿವೇಕಾನಂದನಿಗೆ ಮಾತ್ರ ತಿಳಿದೀತು…’…

View More ವಿವೇಕರ ಪತ್ರನಿಧಿ ಬದಲಾಯಿಸಿತು ಭಾರತದ ವಿಧಿ

ಭಗವತತ್ತ್ವದ ಮಾತೃಸ್ವರೂಪ ಶ್ರೀ ಶಾರದಾದೇವಿ

ಶ್ರೀಮಾತೆ ಹೇಳುತ್ತಿದ್ದ ಮಾತುಗಳು ಮನೋಜ್ಞ! ‘ಸಮಾಜದಲ್ಲಿ ಮಂಗಳಕರವಾದ, ಶಾಂತಿಮಯವಾದ ಹಾಗೂ ಉಲ್ಲಾಸಕರವಾದ ವಾತಾವರಣವನ್ನು ನಿರ್ವಿುಸಬೇಕಾದವರು ಸ್ತ್ರೀಯರೇ ಆಗಿದ್ದಾರೆ. ಸ್ತ್ರೀಯರು ಸಮಾಜದ ಪ್ರಮುಖ ಅಂಗ ಹಾಗೂ ಶೋಭೆಯೂ ಆಗಿದ್ದಾರೆ. ಸಂಸಾರ-ಸಮಾಜ ಎನ್ನುವುದು ಸಮೃದ್ಧಿಯಿಂದ ಇರಬೇಕಾದರೆ ಅಲ್ಲಿ…

View More ಭಗವತತ್ತ್ವದ ಮಾತೃಸ್ವರೂಪ ಶ್ರೀ ಶಾರದಾದೇವಿ