Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News
ಹಿಂದೂ ಅಂದರೆ ಜೀವನ ಪದ್ಧತಿ, ಏಕೆ ಗೊತ್ತಾ?

ಹಿಂದೂ ಧರ್ಮದ ಸಾರಸಂಗ್ರಹವನ್ನು ಗ್ರಹಿಸದೆ, ಧಾರ್ವಿುಕ ಆಚರಣೆಗಳ ಅರ್ಥ-ಮಹತ್ವವನ್ನು ತಿಳಿಯದೆ ಟೀಕಿಸುವುದು, ಅಪಹಾಸ್ಯ ಮಾಡುವುದು ಕೆಲವರ ಜಾಯಮಾನ. ಇಂಥ ಕುಹಕಿಗಳಿಗೆ...

ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ವಿಶ್ವದಲ್ಲೆಲ್ಲ ಡಂಗುರ ಸಾರಿದವರಿಗೇನೂ ಕಮ್ಮಿಯಿಲ್ಲ. ಈ ಗ್ರಹಿಕೆಯನ್ನು ಕಿತ್ತೊಗೆಯಲು ಶ್ರಮಿಸಿದ್ದರ ಜತೆಗೆ,...

ನಿವೇದಿತೆಯ ಋಣ ತೀರಿಸಲು ಜನ್ಮ ಸಾಲದು!

ವಿವೇಕಾನಂದರನ್ನು ಅನುಸರಿಸಿ ಭಾರತಕ್ಕೆ ಬಂದರೂ ನಿವೇದಿತಾಳಲ್ಲಿನ ಆಂಗ್ಲನಿಷ್ಠೆ ಮಾಸಿರಲಿಲ್ಲ. ಬ್ರಿಟಿಷರ ವಿರುದ್ಧದ ಭಾರತೀಯರ ಆಕ್ರೋಶ ಪ್ರೇಮವಾಗಿ ಬದಲಾಗಬೇಕು, ಯುರೋಪು-ಭಾರತದ ನಡುವೆ ಸೌಹಾರ್ದ ಸಂಬಂಧ ಏರ್ಪಡಬೇಕು ಎಂಬುದು ಆಕೆಯ ಕನಸಾಗಿತ್ತು. ಆದರೆ ನಿವೇದಿತೆಯ ಇಂಥ ಭ್ರಮೆಯ...

ದೇಶಭಕ್ತಿಯ ಸೂರ್ಯೋದಯವನ್ನು ತಡೆಯಲಾದೀತೇ?

ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಮೋದಿಯವರನ್ನು ಪ್ರಶ್ನಾತೀತ ನಾಯಕರನ್ನಾಗಿಸಿಬಿಟ್ಟಿದೆ. ವಿಧಾನಸಭೆ-ಲೋಕಸಭೆ ಚುನಾವಣೆಯಂತೂ ಸರಿಯೇ, ಒಡಿಶಾದ ಸ್ಥಳೀಯಸಂಸ್ಥೆ ಚುನಾವಣೆಗಳಲ್ಲಿ, ಮುಂಬೈನ ಪಾಲಿಕೆ ಚುನಾವಣೆಗಳಲ್ಲೂ ಮೋದಿಯ ಕಟೌಟ್ ಇಲ್ಲದಿದ್ದರೆ ಗೆಲುವೇ ಇಲ್ಲವೆಂಬಂತಾಗಿಬಿಟ್ಟಿದೆ.  ‘ಅವಳು ಬಲು ಪ್ರತಿಭಾವಂತೆ....

ನಿದ್ದೆಯಲ್ಲಿ ನಡೆದಾಡುವ ಪೌರುಷಹೀನ ಜನಾಂಗ!

ಸಮಸ್ಯೆಯ ಆಳಕ್ಕಿಳಿದು ಭಾರತವನ್ನು ಪೂರ್ಣಪ್ರಮಾಣದಲ್ಲಿ ಹೊಕ್ಕು ನೋಡಿದ್ದ ನಿವೇದಿತಾ ಬತ್ತಳಿಕೆಯಲ್ಲಿದ್ದುದು ಪ್ರೇರಣೆ ಮಾತ್ರವಲ್ಲ, ಭವಿಷ್ಯದ ನೀಲಿನಕ್ಷೆ ಕೂಡ. ಗುರುದೇವ ಸ್ವಾಮಿ ವಿವೇಕಾನಂದರಂತೆ ತನ್ನ ಆಯಸ್ಸೂ ಕಡಿಮೆ ಎಂದು ಆಕೆಗೆ ಅರಿವಿತ್ತೇನೋ. ಹಾಗಾಗಿ ಎಲ್ಲವನ್ನೂ ಬೇಗ...

ಬುದ್ಧಿಜೀವಿಗಳ ದೆವ್ವ ಬಿಡಿಸಿದ ಕಾಳಿ!

ಭಾರತೀಯ ಆಚರಣೆಗಳನ್ನು ನಿವೇದಿತಾ ಎಂದಿಗೂ ವಿರೋಧಿಸಲಿಲ್ಲ, ಭಾರತೀಯರನ್ನು ದೂಷಿಸಲಿಲ್ಲ. ತಾನು ಇಲ್ಲಿನ ಅನಾಗರಿಕ ಜನರ ಸೇವೆಗೆ ಬಂದವಳೆಂದು ಪತ್ರಿಕಾ ಹೇಳಿಕೆ ಕೊಡಲಿಲ್ಲ. ತನ್ನ ಮತವನ್ನು ಇಲ್ಲಿನ ಜನರ ಮೇಲೆ ಹೇರಿ ಅವರ ಪರಿವರ್ತನೆಗೆ ಪ್ರಯತ್ನಪಡಲಿಲ್ಲ....

Back To Top