ಚುನಾವಣೆಯ ರಂಗು ಎಷ್ಟು ಬೇಗ ಬದಲಾಯಿತಲ್ಲವೇ!

ಒಂದೆಡೆ ಚಿದಂಬರಂರ ಕುಟುಂಬ ಮತ್ತೊಂದೆಡೆ ಸೋನಿಯಾ ಕುಟುಂಬ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರೆ ಜೋರಾಗಿ ಸದ್ದುಮಾಡುವ ಲಕ್ಷಣ ತೋರುತ್ತಿದ್ದ ಪ್ರಿಯಾಂಕಾರ ಕೆಲ ರ್ಯಾಲಿಗಳು ರದ್ದಾಗುತ್ತಲೇ ಹೋಗಿದ್ದು ಕಾಂಗ್ರೆಸ್ಸಿನ ಪಾಲಿಗೆ ನುಂಗಲಾರದ ತುತ್ತಾಗಿದ್ದು ದಿಟ. ಮೋದಿ…

View More ಚುನಾವಣೆಯ ರಂಗು ಎಷ್ಟು ಬೇಗ ಬದಲಾಯಿತಲ್ಲವೇ!

ಪುಲ್ವಾಮಾ ದಾಳಿ, ಬೆತ್ತಲಾಗಿದ್ದು ಯಾರು…?

ಚುನಾವಣೆಯನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ದಾಳಿಗೈಯ್ಯಲು ಸ್ವಲ್ಪ ಹಿಂದು-ಮುಂದು ನೋಡಿದ್ದರೂ ಅವರ ನಾಲ್ಕೂವರೆ ವರ್ಷಗಳ ಸಾಧನೆ ಮಣ್ಣುಪಾಲಾಗಿ ಹೋಗುತ್ತಿತ್ತು. ಸೇನೆಗೆ ಪೂರ್ಣ ಅಧಿಕಾರವನ್ನು ಕೊಟ್ಟು ಅವರು ಮುನ್ನುಗ್ಗಲು ಹೇಳಿದಾಗ ಅದು ಪಾಕಿಸ್ತಾನದ ಒಳನುಸುಳಿ ಮಾಡಬಹುದಾದ…

View More ಪುಲ್ವಾಮಾ ದಾಳಿ, ಬೆತ್ತಲಾಗಿದ್ದು ಯಾರು…?

ಉಗ್ರರ ಸಮಾಧಿ ಮೇಲೆ ಶಾಂತಿಯ ಪಾರಿವಾಳ ಹಾರಾಡಲಿ

ಪುಲ್ವಾಮಾ ದಾಳಿಯ ನಂತರ ನಾವು ನಡೆಸಿದ ಪ್ರತೀಕಾರದ ದಾಳಿಯ ಒಂದೊಂದು ವಿವರಗಳೂ ಹೊರಬರುತ್ತಿವೆ. ಆದರೆ ಇವುಗಳಲ್ಲೂ ಜಗತ್ತಿಗೆ ತಿಳಿಸಬಹುದಾದ ವಿವರಗಳನ್ನು ಮಾತ್ರ ಹೊರಗೆ ಹೇಳಲಾಗುತ್ತಿದೆ. ಉಳಿದವೆಲ್ಲ ಕಡತಗಳಲ್ಲೇ ಹುದುಗಿಹೋಗುತ್ತವೆ. ಒಂದಂತೂ ಸತ್ಯ. ಪಾಕಿಸ್ತಾನದ ಒಳಗೆ…

View More ಉಗ್ರರ ಸಮಾಧಿ ಮೇಲೆ ಶಾಂತಿಯ ಪಾರಿವಾಳ ಹಾರಾಡಲಿ

ಮೋದಿ-ವಿರೋಧ ಎಂದರೆ ಭಾರತವನ್ನು ವಿರೋಧಿಸುವುದೇ?!

ಭಾರತ ಯುದ್ಧ ಮಾಡಿಯೇಬಿಡುತ್ತದೆ ಎನ್ನುವ ಹೆದರಿಕೆಯಿಂದ ತತ್ತರಿಸುತ್ತಿರುವ ಪಾಕಿಸ್ತಾನ, ತಾನು ಅಣ್ವಸ್ತ್ರ ಹೊಂದಿರುವೆ ಎಂಬುದನ್ನು ಪದೇಪದೆ ಹೇಳಲು ಯತ್ನಿಸುತ್ತಿದೆ. ಇದು ಒಳಗಿನ ಆತಂಕದ ಬಹಿರಂಗ ಸ್ವರೂಪವಷ್ಟೇ. ಆದರೆ ಜಾಗತಿಕವಾಗಿ ಪಾಕಿಸ್ತಾನವನ್ನು ಒಂಟಿಯಾಗಿಸಿರುವ ಭಾರತ, ಈ…

View More ಮೋದಿ-ವಿರೋಧ ಎಂದರೆ ಭಾರತವನ್ನು ವಿರೋಧಿಸುವುದೇ?!

ದೇಶದ ನೇತೃತ್ವ ಬಲವಾಗಿದೆ, ವಿಶ್ವಾಸವಿಡೋಣ!

ಪುಲ್ವಾಮಾದಲ್ಲಿ ದಾಳಿಯಾದುದರ ಶಾಕ್​ನಿಂದ ಭಾರತ ಇನ್ನೂ ಹೊರಬಂದಿಲ್ಲ. ಗಲ್ಲಿ-ಗಲ್ಲಿಗಳಲ್ಲೂ ಇದೇ ಚರ್ಚೆ. ಒಂದಷ್ಟು ಆಕ್ರೋಶ, ಒಂದಷ್ಟು ಹತಾಶೆ, ಒಂದಷ್ಟು ದುಃಖ, ಒಂದಷ್ಟು ಆತಂಕ ಜತೆಗೆ ನಮ್ಮವರ ಮೇಲೆ ಒಂದಷ್ಟು ಅನುಮಾನ. ಮುಂಬೈ ದಾಳಿಯ ನಂತರ…

View More ದೇಶದ ನೇತೃತ್ವ ಬಲವಾಗಿದೆ, ವಿಶ್ವಾಸವಿಡೋಣ!

ಕೈಲಾಗದೆಂದು ಕಣ್ಣೀರಿಟ್ಟವ ಎಂದಿಗೂ ನಾಯಕನಲ್ಲ!

ಮಾರ್ಚ್ ಮೊದಲ ವಾರದವರೆಗೂ ಕುಂಭಮೇಳ ನಡೆಯಲಿದೆ. ಇನ್ನು ಬಲುದೊಡ್ಡ ಶಾಹಿಸ್ನಾನಗಳೇನು ಇಲ್ಲವಾದರೂ ಜನರಂತೂ ಬರುತ್ತಲೇ ಇರುತ್ತಾರೆ. ಅವಕಾಶ ಸಿಕ್ಕರೆ ಹೋಗಿಬನ್ನಿ. ಅಲ್ಲಿಂದ 100 ಕಿ.ಮೀ. ಅಂತರದಲ್ಲಿರುವ ವಾರಾಣಸಿಗೆ ಹೋಗಿ ಶಿವನ ದರ್ಶನ ಪಡೆದುಕೊಳ್ಳಿ. ಶಿವನ…

View More ಕೈಲಾಗದೆಂದು ಕಣ್ಣೀರಿಟ್ಟವ ಎಂದಿಗೂ ನಾಯಕನಲ್ಲ!

ಮೋದಿ ಪುನರಾಗಮನದ ಕುರಿತು ಹಳ್ಳಿಗರಿಗೆ ಅನುಮಾನವಿಲ್ಲ!

|ಚಕ್ರವರ್ತಿ ಸೂಲಿಬೆಲೆ ‘ಮೋದಿ ಹವಾ’ ಬಲವಾಗಿಯೇ ಇದೆ. ಕಳೆದ ಕೆಲವಾರು ದಿನಗಳಿಂದ ನರೇಂದ್ರ ಮೋದಿಯವರ ಸಾಧನೆಗಳ ಕುರಿತಂತೆ ತಿಳಿಸುವ ‘ಟೀಮ್ ಮೋದಿ’ಯ ಪ್ರಯತ್ನಗಳಲ್ಲಿ ನಾನೂ ಒಂದು ಅಂಗವಾಗಿ ಕೆಲಸ ಮಾಡುತ್ತಿದ್ದೇನೆ. ಹುಬ್ಬಳ್ಳಿಯ ಹಳ್ಳಿಗಳಲ್ಲಿ ಈ…

View More ಮೋದಿ ಪುನರಾಗಮನದ ಕುರಿತು ಹಳ್ಳಿಗರಿಗೆ ಅನುಮಾನವಿಲ್ಲ!

ಮೋದಿಯುಗದಲ್ಲಿ ಶ್ರೀಸಾಮಾನ್ಯರಿಗೂ ಪ್ರಶಸ್ತಿಗಳು ಸಿಗಬಲ್ಲವು!

ನರೇಂದ್ರ ಮೋದಿ ಬಂದನಂತರ ಆಗಿರುವ ಅತ್ಯಂತ ಮಹತ್ವದ ಬದಲಾವಣೆ ಎಂದರೆ ಪ್ರಶಸ್ತಿಗಳನ್ನು ಕೊಡುವುದರಲ್ಲಿ ಯಾರ ವಶೀಲಿಬಾಜಿಯೂ ನಡೆಯದಿರುವುದು. ಕಳೆದ 5 ವರ್ಷಗಳಲ್ಲಿ ಈ ದೇಶದ ಮೂಲೆಮೂಲೆಗಳಲ್ಲಿರುವ ಸಾಧಕರನ್ನು ಗುರುತಿಸಿ ಅವರಿಗೆ ದೇಶದ ಅತ್ಯುನ್ನತ ಗೌರವವನ್ನು…

View More ಮೋದಿಯುಗದಲ್ಲಿ ಶ್ರೀಸಾಮಾನ್ಯರಿಗೂ ಪ್ರಶಸ್ತಿಗಳು ಸಿಗಬಲ್ಲವು!

‘ಉರಿ’ಸಿಕೊಂಡವರಿಗೆ ಮೋದಿ ವಿಶೇಷಪಡೆಯ ಮೂಲಕ ಶಾಕ್!

ಭಾರತೀಯ ಸೇನೆಯ ಪಾಲಿಗೆ 2018ರ ವರ್ಷ ಖುಷಿ ನೀಡುವಂಥದ್ದು. 250ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಮ್ಮ ಸೇನೆ ಕೊಂದಿದೆ, 54 ಜನರನ್ನು ಜೀವಂತವಾಗಿ ಬಂಧಿಸಲಾಗಿದೆ ಮತ್ತು 4 ಜನ ತಾವೇ ತಾವಾಗಿ ಶರಣಾಗತರಾಗಿದ್ದಾರೆ. ಅತ್ತ ಕಾಂಗ್ರೆಸ್ಸು…

View More ‘ಉರಿ’ಸಿಕೊಂಡವರಿಗೆ ಮೋದಿ ವಿಶೇಷಪಡೆಯ ಮೂಲಕ ಶಾಕ್!

ಅಸಹಿಷ್ಣುತೆ ಎನ್ನುವುದು ಕಾಂಗ್ರೆಸ್ಸಿಗೆ ರಕ್ತಗತ!

| ಚಕ್ರವರ್ತಿ ಸೂಲಿಬೆಲೆ ಪುಸ್ತಕಗಳನ್ನು ನಿಷೇಧಿಸುವುದು, ಸಿನಿಮಾಗಳನ್ನು ತಡೆಯುವುದು, ತಮಗಾಗದ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ಅಗತ್ಯಬಿದ್ದರೆ ಅವರ ಸದ್ದನ್ನೇ ಅಡಗಿಸಿಬಿಡುವುದು ಯಾವುದೂ ಕಾಂಗ್ರೆಸ್ಸಿನ ಇತಿಹಾಸದಲ್ಲಿ ಇಲ್ಲವೆನ್ನುವಂತಿಲ್ಲ. ಸುಬ್ರಮಣಿಯನ್ ಸ್ವಾಮಿಯವರ ಪುಸ್ತಕಗಳು ತಮಗೆ ಹಿಡಿಸುವುದಿಲ್ಲವೆಂಬ ಕಾರಣಕ್ಕೆ…

View More ಅಸಹಿಷ್ಣುತೆ ಎನ್ನುವುದು ಕಾಂಗ್ರೆಸ್ಸಿಗೆ ರಕ್ತಗತ!