Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷಿಸುವ ಹಂಬಲ

| ಎಂ. ಕೆ. ಭಾಷ್ಕರ ರಾವ್​ ದಶಕಗಳ ಹಿಂದಿನ ಮಾತು. ತಮಿಳುನಾಡು ರಾಜಕೀಯ ‘ಸರ್ವಂ ಎಂಜಿಆರ್ ಮಯಂ’ ಎಂಬಂತಿದ್ದ ಕಾಲ....

ಲಕ್ಷ ಲಕ್ಷ ಕೋಟಿ ವಕ್ಪ್ ಆಸ್ತಿ ಅತಿಕ್ರಮಣ, ತನಿಖೆ ನಾಸ್ತಿ

| ಎಂ. ಕೆ. ಭಾಷ್ಕರ ರಾವ್​ ಹಗರಣಗಳ ಪ್ರವಾಹದಲ್ಲಿ ದೇಶ, ರಾಜ್ಯಗಳು ಕೊಚ್ಚಿಹೋಗುತ್ತಿರುವ ಪರಿಸ್ಥಿತಿ ಈಗ ನಮ್ಮ ದೇಶದಲ್ಲಿದೆ. ಯಾವ...

ನಾಡಧ್ವಜದ ನಾನಾ ಆಯಾಮಗಳ ಕುರಿತು…

ರಾಜ್ಯ ಸರ್ಕಾರದ ಮನವಿ ಒಪ್ಪಿಕೊಳ್ಳುವ ಮೊದಲು ಕೆಲವು ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕಾಗುತ್ತದೆ. ಅದೆಲ್ಲವನ್ನೂ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಬೇಕು. ಇವಿಷ್ಟೇ ಅಲ್ಲದೆ ಇನ್ನೂ ಕೆಲವು ಅಗತ್ಯ ಪೂರೈಸಬೇಕಾಗುತ್ತದೆ. ಆ ಹೊತ್ತಿಗೆ ವರ್ಷಗಳೇ ಉರುಳಿ...

ಗೆಲುವಿಗಾಗಿ ನಡೆದಿದೆ ಶತಾಯಗತಾಯ ಕಸರತ್ತು…

ಕರ್ನಾಟಕದ 14ನೇ ವಿಧಾನಸಭೆ ಐದು ವರ್ಷದ ಅವಧಿಯನ್ನು ನಿರಾತಂಕ ಸ್ಥಿತಿಯಲ್ಲಿ ಮುಗಿಸಿ 15ನೇ ವಿಧಾನಸಭೆಗೆ ಚುನಾಯಿತರಾಗಿ ಬರಲಿರುವ ನೂತನ ಶಾಸಕರ ಆಗಮನಕ್ಕೆ ಅಣಿಯಾಗುತ್ತಿದೆ. ರಾಜ್ಯದ ಇತಿಹಾಸದಲ್ಲಿ ಐದು ವರ್ಷ ಸತತ ಮುಖ್ಯಮಂತ್ರಿಯಾಗಿದ್ದು ಪುನಃ ಆ...

ರಾಹುಲ್ ಕರ್ನಾಟಕ ಪ್ರವಾಸದ ಫಲಾಫಲಗಳ ಬಗ್ಗೆ…

ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿರುವ ರಾಹುಲ್ ಗಾಂಧಿಯವರ ಹೈದರಾಬಾದ್ ಕರ್ನಾಟಕದಲ್ಲಿನ ನಾಲ್ಕು ದಿನದ ಪ್ರವಾಸ ಇಂದು ಶುರುವಾಗುತ್ತಿದೆ. ಅವರು ಹೊಸಪೇಟೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ...

ರಾಜ್ಯಪಾಲರ ಭಾಷಣದ ರಾಜಕೀಯ

| ಎಂ. ಕೆ. ಭಾಷ್ಕರ ರಾವ್​ ಕರ್ನಾಟಕ ವಿಧಾನಸೌಧದ ವಜ್ರ ಮಹೋತ್ಸವ ಉದ್ಘಾಟನೆಗೆ ಆಗಮಿಸಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಮಾಡಿದ ಭಾಷಣ ವಾದ ಪ್ರತಿವಾದಕ್ಕೆ ಕಾರಣವಾಗಿದ್ದು ಇನ್ನೂ ಮರೆತಿಲ್ಲ. ರಾಷ್ಟ್ರಪತಿಗಳು ಟಿಪ್ಪೂ ಕುರಿತಂತೆ ಮಾಡಿದ...

Back To Top