Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News
ಸ್ನೇಹವು ಭಾವನೆಗೆ ಸಂಕೋಲೆಯಾಗದೆ ಸೇತುವೆಯಾಗಲಿ

ಸ್ನೇಹ ಅಮೂಲ್ಯ ಆಸ್ತಿ ನಿಜ. ಒಂಟಿತನವನ್ನು ಇಲ್ಲವಾಗಿಸಿ ಸಂತಸ ಹೆಚ್ಚಿಸುವ ಇದು ಭಾವನೆಗಳ ವಿನಿಮಯಕ್ಕೂ ಸೇತುವೆ. ಆದರೆ, ವೈಯಕ್ತಿಕ ಸ್ವಾತಂತ್ರ್ಯ,...

ಇಂದಿನ ಸುಂದರ ಕ್ಷಣಗಳು ಕೈಜಾರುವ ಮುನ್ನ…

| ದೀಪಾ ಹಿರೇಗುತ್ತಿ ಈ ಕ್ಷಣವನ್ನು, ಈ ದಿನವನ್ನು ಬದುಕುವುದರಲ್ಲೇ ನಿಜವಾದ ಸಾರ್ಥಕತೆ ಇದೆ. ನೆನ್ನೆಯನ್ನು ಹಳಿಯುತ್ತ, ನಾಳಿನ ಬಗ್ಗೆ...

ಮಾತು ಮನಸನ್ನು ಕದಡದಿರಲಿ

ಮಾತು ಆಡಲೇಬೇಕಾದ ಸಂದರ್ಭದಲ್ಲೂ ಕೆಲವರು ಮೌನವಾಗಿದ್ದು, ಹೇಡಿತನ ತೋರುತ್ತಾರೆ. ಆ ಸಂದರ್ಭದಿಂದ ಪಾರಾಗಲು ಯತ್ನಿಸುತ್ತಾರೆ. ಮತ್ತೆ ಕೆಲವರು ಮಾತು ಮಾತ್ರ ಆಡುತ್ತಾರೆ. ಆದರೆ ವೈಯಕ್ತಿಕ ಜೀವನದಲ್ಲಿ ಅದಕ್ಕೆ ಸಂಬಂಧವಿಲ್ಲದಂತೆ ಬದುಕುತ್ತಾರೆ! ಬಹುಶಃ ಇಂಥವರ ಸಂಖ್ಯೆಯೇ...

ನಾವೂ ಓಡೋಣ, ಜತೆಗಾರರಿಗೂ ಶುಭ ಕೋರೋಣ

ಇಂದು ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಅವರ ತರಗತಿಯ ಬುದ್ಧಿವಂತ ಮಕ್ಕಳ ಹೆಸರು ಹೇಳಿ ಹೇಳಿ ‘ಅವರಿಗಿಂತ ನೀನು ಜಾಸ್ತಿ ಅಂಕ ತೆಗೆಯಬೇಕು’ ಎನ್ನುತ್ತ ಅನಾರೋಗ್ಯಕರ ಪೈಪೋಟಿ ಬೆಳೆಸುತ್ತಿದ್ದಾರೆ. ಅದರ ಬದಲು ಮಗುವಿನ ವೈಯಕ್ತಿಕ...

ಮಧುರ ನೆನಪುಗಳನ್ನು ಮಡಿಲಿಗಿಕ್ಕುವ ಪುಸ್ತಕಗಳು…

| ದೀಪಾ ಹಿರೇಗುತ್ತಿ ಮಲೆನಾಡು ಎಂದರೆ ಅದೊಂದು ಕೌತುಕ, ಥೇಟ್ ಪಶ್ಚಿಮಘಟ್ಟದ ದಟ್ಟಮಲೆಗಳಂತೆ. ಕುವೆಂಪುರವರ ಕಾದಂಬರಿಗಳಲ್ಲಿ ಕಳೆದುಹೋದವರಿಗೆ ಗೊತ್ತು ಮಲೆನಾಡಿನ ಮಡಿಲ ಅನೂಹ್ಯ ಅನುಭವ. ಹೊರಗಿನವರಿಗೆ ಮನದಣಿಯೇ ನೋಡಿದರೂ ಮುಗಿಯದ ದಟ್ಟಹಸಿರಿನ ಕಾಡು ಮತ್ತು...

ಮನಸಿನ ಮಾತು ಒರೆಗೆ ಹಚ್ಚಿದ್ದರ ಫಲಿತಾಂಶ…

ಮಾಮೂಲು ದಾರಿಯನ್ನು ಬಿಟ್ಟು ವಿಭಿನ್ನ ಹಾದಿ ಹಿಡಿದವರೇ ಇತಿಹಾಸ ನಿರ್ವಿುಸಿದ್ದಾರೆ. ಸವೆದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದೋ, ಯಾರೂ ನಡೆಯದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದೋ ಅದು ವೈಯಕ್ತಿಕ ವಿಷಯ. ಆದರೆ ಒಂದು ಉದಾತ್ತ ಉದ್ದೇಶಕ್ಕೋಸ್ಕರ ಕಠಿಣ...

Back To Top