Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News
ಅಂತರ್ಜಾಲ ತಾಟಸ್ಥ್ಯ ಎಂಬ ಸ್ವಾತಂತ್ರ್ಯದ ಸುತ್ತಮುತ್ತ…

ಅಂತರ್ಜಾಲ ತಾಟಸ್ಥ್ಯದ ಅಳವಡಿಕೆಯು, ನಮ್ಮ ಸಂವಿಧಾನದ ಪೀಠಿಕಾಭಾಗಕ್ಕೆ ಸಂಪೂರ್ಣ ಹೊಸ ಅರ್ಥವನ್ನೇ ನೀಡಿದೆ; ಇದರನ್ವಯ, ಚಿಂತನೆ, ಅಭಿವ್ಯಕ್ತಿ, ಮತಶ್ರದ್ಧೆ, ನಂಬಿಕೆ...

ಘನವಾದ ಜೀವನದಷ್ಟೇ ಘನತೆಯೊಂದಿಗಿನ ಸಾವೂ ಮುಖ್ಯ…

| ಸಜನ್​ ಪೂವಯ್ಯ ‘ನನ್ನ ಹಣೆಬರಹಕ್ಕೆ ನಾನೇ ಯಜಮಾನ, ನನ್ನ ಆತ್ಮಕ್ಕೆ/ಚೈತನ್ಯಶಕ್ತಿಗೆ ನಾನೇ ನಾಯಕ’ | ವಿಲಿಯಂ ಅರ್ನೆಸ್ಟ್ ಹೆನ್ಲೆ,...

ಪರೋಕ್ಷ ದಯಾಮರಣ, ಚಿಕಿತ್ಸಾ ಉಯಿಲಿನ ಸುತ್ತಮುತ್ತ….

| ಸಜನ್​ ಪೂವಯ್ಯ ವ್ಯಕ್ತಿಯೊಬ್ಬನು ಘನತೆಯೊಂದಿಗೆ ಸಾಯುವುದಕ್ಕೆ ಮತ್ತು ತನ್ನ ಚಿಕಿತ್ಸಾ ಉಯಿಲನ್ನು ಪೂರ್ವಭಾವಿಯಾಗಿ ಸಿದ್ಧಪಡಿಸುವುದಕ್ಕೆ ಅನುವುಮಾಡಿಕೊಡುವ ಸವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪ, ವ್ಯಕ್ತಿಯೊಬ್ಬನ ಸ್ವಯಂನಿರ್ಧಾರದ ಹಕ್ಕಿನ ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಸಫಲವಾಗಿದೆ ಎನ್ನಲಡ್ಡಿಯಿಲ್ಲ. ‘ಮನುಷ್ಯನೊಬ್ಬನಿಗೆ...

ನ್ಯಾಯಾಂಗ-ತಂತ್ರಜ್ಞಾನ ಸಂಬಂಧ ಸ್ವಾಗತಾರ್ಹ

‘ನಾವು ಹಿಂದೆಂದೂ ನೋಡಿರದಂಥ ಒಂದು ತೆರನಾದ ಸೃಜನಶೀಲತೆಯ ನಿಯಂತ್ರಣವನ್ನು ಕಾನೂನು ಮತ್ತು ತಂತ್ರಜ್ಞಾನ ಒಟ್ಟಾಗಿ ಹುಟ್ಟುಹಾಕುತ್ತವೆ’ | ಲಾರೆನ್ಸ್ ಲೆಸಿಗ್, ಅಮೆರಿಕದ ಖ್ಯಾತ ನ್ಯಾಯವಾದಿ   ಇದು ತಂತ್ರಜ್ಞಾನ ಯುಗ. ಡಿಜಿಟಲ್ ತಂತ್ರಜ್ಞಾನ ಮತ್ತು...

ಭಾರತೀಯ ಸೆಕ್ಯುಲರಿಸಂನೆಡೆಗೆ ಒಂದು ಪಕ್ಷಿನೋಟ

ಧರ್ಮದ ತೆಕ್ಕೆಯಿಂದ ರಾಜಕೀಯರಂಗವು ಬಿಡಿಸಿಕೊಳ್ಳಬೇಕಿರುವುದು ಈ ಕ್ಷಣದ ಅಗತ್ಯ. ಇದು ತ್ವರಿತವಾಗಿ ನೆರವೇರುವವರೆಗೂ ಸೆಕ್ಯುಲರಿಸಂ ಪರಿಕಲ್ಪನೆಯ ಪರದಾಟ ತಪ್ಪಿದ್ದಲ್ಲ. ಆದರೆ, ಸೆಕ್ಯುಲರಿಸಂಗೆ, ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ಬಹುಸಂಖ್ಯಾತರ ಪೀಡನೆಯ ಬಣ್ಣವನ್ನು ಕೊಡಲಾಗದು ಎಂಬುದನ್ನು ಮರೆಯದಿರೋಣ....

ಆಸಿಡ್ ದಾಳಿ ಪಿಡುಗು ಕೊನೆಯಾಗಲಿ

| ಸಜನ್​​ ಪೂವಯ್ಯ ಆಸಿಡ್​ನಂಥ ಅಪಾಯಕಾರಿ ಪದಾರ್ಥ ಮಾರಾಟಕ್ಕೆ ನಮ್ಮಲ್ಲಿ ಮೊದಲು ನಿರ್ದಿಷ್ಟ ನಿಯಮವೇ ಇರಲಿಲ್ಲ. ಆಸಿಡ್ ದಾಳಿ ಪ್ರಕರಣಗಳು ಹೆಚ್ಚಾದಾಗ ಸರ್ಕಾರ ನಿಯಮ ರೂಪಿಸಿತು. ಕೋರ್ಟ್​ಗಳ ನಿರ್ದೇಶನ, ಕಠಿಣ ಕಾನೂನು ಇತ್ಯಾದಿ ನಡುವೆಯೂ...

Back To Top