ಕಮ್ಯೂನಿಸ್ಟ್ ಕೆಂಪು ನಾಡಿನಲ್ಲಿ ಡ್ರ್ಯಾಗನಾಸನ

ಭಾರತ ಮತ್ತು ಚೀನಾಗಳ ನಡುವಿನ ಸಾಂಸ್ಕೃತಿಕ ಹೊಕ್ಕುಬಳಕೆಗೆ ದೀರ್ಘ ಇತಿಹಾಸವಿದೆ. ವ್ಯಾಸ ಮಹರ್ಷಿಯ ಮಹಾಭಾರತದಿಂದ ಹಿಡಿದು ಕೌಟಿಲ್ಯನ ಅರ್ಥಶಾಸ್ತ್ರದವರೆಗೆ ಹಲವು ಪ್ರಾಚೀನ ಸಂಸ್ಕೃತ ಗ್ರಂಥಗಳಲ್ಲಿ ಉತ್ತರದ ಆ ಬೃಹತ್ ದೇಶದ ಪ್ರಸ್ತಾಪವಿದೆ.  ಭಾರತ ಮತ್ತು…

View More ಕಮ್ಯೂನಿಸ್ಟ್ ಕೆಂಪು ನಾಡಿನಲ್ಲಿ ಡ್ರ್ಯಾಗನಾಸನ

ಸುಹಾನಾ ಕರ್ನಾಟಕ ಅಸಹನಾ ಕರ್ನಾಟಕವಾಗದಿರಲಿ

ಹಿಂದೂಸ್ತಾನೀ ಸಂಗೀತವನ್ನು ಪೋಷಿಸಿಕೊಂಡು ಬಂದ ಮುಸ್ಲಿಂ ಸಂಗೀತಗಾರರು ಬಹಳಷ್ಟಿದ್ದಾರೆ. ಹಿಂದು ಧಾರ್ವಿುಕ ಆಚರಣೆಗಳಲ್ಲೂ ಮುಸ್ಲಿಮರ ಪಾತ್ರವಿದೆ. ಕಾಶಿಯ ವಿಶ್ವನಾಥ ಮಂದಿರ ಹಾಗೂ ಕಾಶ್ಮೀರದ ಅಮರನಾಥ ಕ್ಷೇತ್ರಗಳಿಂದ ಹಿಡಿದು ದೇಶದ ನೂರಾರು ಹಿಂದು ಮಂದಿರಗಳಲ್ಲಿ ಪೂಜಾ…

View More ಸುಹಾನಾ ಕರ್ನಾಟಕ ಅಸಹನಾ ಕರ್ನಾಟಕವಾಗದಿರಲಿ

ಭಂಗಿ ಸೇದಿದಂತಿರುವ ಬಿಂಗ್​ಗ್ವೋನಿಂದ ತವಾಂಗ್ ತಂಟೆ

ಗಡಿಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಒಳ್ಳೆಯ ಮುಹೂರ್ತ ಒದಗಿಬಂದಂತಿರುವ ಈ ಸಮಯದಲ್ಲಿ ಅನಾವಶ್ಯಕವಾಗಿ ತವಾಂಗ್ ತಂಟೆಯನ್ನೆತ್ತಿ ಚೀನಾ ಸಮಸ್ಯೆಯನ್ನು ಮತ್ತೆ ಬಿಗಡಾಯಿಸಹೊರಟಿವುದು ಸರಿಯಲ್ಲ. ಚೀನಾದ ಈ ನೀತಿಗೆ ಭಾರತ ಹೇಗೆ ಪ್ರತಿಕ್ರಿಯಿಸಬೇಕು? ದೃಢನಿಶ್ಚಯಕ್ಕೆ ಹೆಸರಾದ ಮೋದಿಯವರಿಗೆ…

View More ಭಂಗಿ ಸೇದಿದಂತಿರುವ ಬಿಂಗ್​ಗ್ವೋನಿಂದ ತವಾಂಗ್ ತಂಟೆ

ಪಾಕ್ ಭಯೋತ್ಪಾದಕ ಹಾವುಗಳಿಗೆ ದೇಶಭೇದವಿಲ್ಲ

ಹಲವು ದೇಶಗಳು ಭಯೋತ್ಪಾದನೆಯನ್ನು ವಿದೇಶನೀತಿಯ ಭಾಗವಾಗಿ ಅನುಸರಿಸುತ್ತಿದ್ದರೂ, ಪಾಕಿಸ್ತಾನದ ನೀತಿ ಅತಿ ಭಯಾನಕ. ಪಾಕ್ 30 ವರ್ಷಗಳಿಂದ ಭಯೋತ್ಪಾದನೆಯನ್ನು ವಿದೇಶನೀತಿಯ ಮುಖ್ಯ ಅಂಗವಾಗಿ ಪರಿಗಣಿಸಿದೆ. ದೇಶವೊಂದು ಉಗ್ರವಾದವನ್ನು ದೀರ್ಘಕಾಲ ನೆರೆಯವರ ವಿರುದ್ಧ ಬಳಸಿದ ಉದಾಹರಣೆ…

View More ಪಾಕ್ ಭಯೋತ್ಪಾದಕ ಹಾವುಗಳಿಗೆ ದೇಶಭೇದವಿಲ್ಲ

ಗೊಂದಲಗ್ರಸ್ತ ತಮಿಳುನಾಡಿನಲ್ಲಿ ಗೋಜಲು ಮರುಕಳಿಕೆ

ಶಶಿಕಲಾರ ಆಯ್ಕೆಯ ಪಳನಿಸಾಮಿ ಸಿಎಂ ಆಗಿದ್ದಾರೆ. ರಾಜ್ಯದ ಗೊಂದಲಮಯ ರಾಜಕಾರಣವು ಚುನಾವಣೆಗೆ ದಾರಿಮಾಡಿದರೆ ತಮ್ಮ ಸ್ಥಿತಿಯನ್ನು ಗಟ್ಟಿಗೊಳಿಸಿಕೊಳ್ಳುವ ಲೆಕ್ಕಾಚಾರದಿಂದ, ಸರ್ಕಾರಿ ಹಣವನ್ನು ಜನರಿಗೆ ನೀಡುವ ಅದೇ ಹಳೆಯ ತಂತ್ರಗಳನ್ನು ಬಳಸತೊಡಗಿದ್ದಾರೆ. ತಮಿಳುನಾಡಿನ ರಾಜಕಾರಣ ಹಿಂತಿರುಗಲಾಗದಂತೆ ಬದಲಾಗಿ…

View More ಗೊಂದಲಗ್ರಸ್ತ ತಮಿಳುನಾಡಿನಲ್ಲಿ ಗೋಜಲು ಮರುಕಳಿಕೆ

ದ್ರಾವಿಡನಾಡಿನಲ್ಲಿ ನ್ಯಾಯದೇವತೆಯ ದ್ರಾವಿಡ ಪ್ರಾಣಾಯಾಮ

ಎಂಜಿಆರ್ ನಿಧನಾನಂತರ ಅವರ ಪತ್ನಿ ಜಾನಕಿಯವರ ಬೆನ್ನಿಗೆ ನಿಂತ ಬಹುಪಾಲು ಶಾಸಕರು ಜಯಲಲಿತಾ ಗೆಲ್ಲುವ ಕುದುರೆಯಂತೆ ಕಾಣತೊಡಗಿದ ಕೂಡಲೇ ಪಾಳಯ ಬದಲಾಯಿಸಿದರು. ಜಯಾ ಸೂಸುತ್ತಿದ್ದ ಪ್ರಕಾಶವನ್ನು ಪ್ರತಿಫಲಿಸುತ್ತಿದ್ದ ಶಶಿಕಲಾರಿಗೆ ಕೆಲ ಶಾಸಕರ ಹೊರತಾಗಿ ಹೆಚ್ಚಿನ…

View More ದ್ರಾವಿಡನಾಡಿನಲ್ಲಿ ನ್ಯಾಯದೇವತೆಯ ದ್ರಾವಿಡ ಪ್ರಾಣಾಯಾಮ

ಉತ್ತರದಲ್ಲಿ ಬಿಜೆಪಿಗೆ ಅರ್ಧವಾರ್ಷಿಕ ಪರೀಕ್ಷೆ

ಕಳೆದ ಲೋಕಸಭಾ ಚುನಾವಣೆಯು ಜಾತಿಯಾಧಾರಿತ ಮತದಾನಕ್ಕೆ ಅಂತ್ಯಹಾಡಿದಂತೆ ಭಾಸವಾಗಿತ್ತಾದರೂ, ನಂತರ ಬಿಹಾರ ವಿಧಾನಸಭಾ ಚುನಾವಣೆ ಈ ನಿರೀಕ್ಷೆಯನ್ನು ತಲೆಕೆಳಗಾಗಿಸಿತು. ಇದೀಗ ಉತ್ತರ ಪ್ರದೇಶದಲ್ಲಿ ಕಂಡುಬರುವ ಮತದಾನದ ಪ್ರವೃತ್ತಿ ಮುಂದಿನ ಬೆಳವಣಿಗೆಗಳಿಗೆ ದಿಕ್ಸೂಚಿಯೆನ್ನಬಹುದು. ಐದು ರಾಜ್ಯಗಳಲ್ಲಿ ವಿಧಾನಸಭಾ…

View More ಉತ್ತರದಲ್ಲಿ ಬಿಜೆಪಿಗೆ ಅರ್ಧವಾರ್ಷಿಕ ಪರೀಕ್ಷೆ

ಟ್ರಂಪ್ ಅಂಬಲಿಯನ್ನು ಜಗತ್ತು ತಣಿಸಿ ಕುಡಿಯಬೇಕಿದೆ

ಕಳೆದ ಎಂಟು ವರ್ಷಗಳಲ್ಲಿ ಭಯೋತ್ಪಾದನೆಯ ವಿಷಯದಲ್ಲಿ ಹಲವು ಬದಲಾವಣೆಗಳಾಗಿರುವುದು ಅಧ್ಯಕ್ಷ ಟ್ರಂಪ್ ಸಲಹೆಗಾರರ ಅರಿವಿಗೆ ಬಂದಿಲ್ಲ. ಹೀಗಾಗಿ ಅವರ ಪಿಸುದನಿಯ ಮಾತುಗಳನ್ನು ಟ್ರಂಪ್ ದೊಡ್ಡದಾಗಿ ಹೇಳುತ್ತ ಕಂಪನ ಮೂಡಿಸುತ್ತಿದ್ದಾರೆ. ಸನ್ನಿವೇಶ ತಿಳಿಯಾಗಲು ಜಗತ್ತು ಸ್ಪಲ್ಪ…

View More ಟ್ರಂಪ್ ಅಂಬಲಿಯನ್ನು ಜಗತ್ತು ತಣಿಸಿ ಕುಡಿಯಬೇಕಿದೆ

ಸಾಹಿತ್ಯನಗರಿಯಲ್ಲಿ ಅಸಹಿಷ್ಣುತಾ ಸಂಭ್ರಮ

ರಾಷ್ಟ್ರ ರಾಜಕಾರಣವನ್ನು ನಿರಂತರವಾಗಿ ತನ್ನ ಕೈಲಿಟ್ಟುಕೊಂಡ ಕಾಂಗ್ರೆಸ್ ಆಮಿಷಗಳನ್ನು ಒಡ್ಡುವ, ಸವಲತ್ತುಗಳನ್ನು ನೀಡುವ ತಂತ್ರದ ಮೂಲಕ ಎಡಪಂಥೀಯ ಸಾಹಿತಿಗಳ ಪ್ರತೀ ತಲೆಮಾರನ್ನೂ ತನ್ನ ತೆಕ್ಕೆಯೊಳಗಿಟ್ಟುಕೊಂಡಿತು. ಆದರೆ ಇದರಿಂದ ದೇಶಕ್ಕೆ, ಸಮಾಜಕ್ಕೆ ಆದ ಲಾಭವಾದರೂ ಏನು?  …

View More ಸಾಹಿತ್ಯನಗರಿಯಲ್ಲಿ ಅಸಹಿಷ್ಣುತಾ ಸಂಭ್ರಮ

ರಫ್ಸಂಜಾನಿ ನಿಧನ ಇರಾನ್​ಗೆ ತುಂಬಲಾಗದ ನಷ್ಟ

ರಫ್ಸಂಜಾನಿಯವರ ನಿಧನದ ದುಷ್ಪರಿಣಾಮ ಇದೇ ಆಗಸ್ಟ್​ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಮೇಲಾಗುವುದು ಖಂಡಿತ. ಅವರ ಬೆಂಬಲವಿಲ್ಲದ ಉದಾರವಾದಿ ಅಧ್ಯಕ್ಷ ರೂಹಾನಿಯವರ ಭವಿಷ್ಯ ಗೊಂದಲಮಯವಾಗಿದೆ. ಜತೆಗೇ ಅಲಿ ಖಮೇನೀಯವರ ಉತ್ತರಾಧಿಕಾರಿಯನ್ನು ಹುಡುಕುವ ಕಷ್ಟಕ್ಕೂ ಇರಾನ್ ಈಡಾಗುವ…

View More ರಫ್ಸಂಜಾನಿ ನಿಧನ ಇರಾನ್​ಗೆ ತುಂಬಲಾಗದ ನಷ್ಟ