Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News
ಚುನಾವಣಾಪೂರ್ವ ಸಂದೇಶ, ಚುನಾವಣೋತ್ತರ ಸಂಕಷ್ಟ

ನೆಹರು-ಗಾಂಧಿ ಕುಟುಂಬದಲ್ಲಿ ‘ಸೂಕ್ತ’ ಅಭ್ಯರ್ಥಿಯೊಬ್ಬರಿದ್ದಾರೆಂದರೆ ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಅವರೇ, ಇನ್ನಾರಿಗೂ ಆ ಕನಸು ಕಾಣುವ ಹಕ್ಕಿಲ್ಲ. ಆ ಕುಟುಂಬದ...

ಕೊಲ್ಲಿಯಲ್ಲಿ ವೈಮನಸ್ಯದ ಕಾರ್ಮೋಡಗಳು

| ಪ್ರೇಮಶೇಖರ ಇರಾನ್ ಅಣು ಒಪ್ಪಂದದಿಂದ ಅಮೆರಿಕಾವನ್ನು ಹೊರಗೊಯ್ಯುವುದಾಗಿ ಘೊಷಿಸಿದಾಗ ಕೊಲ್ಲಿಯ ಅರಬ್ ದೇಶಗಳೆಲ್ಲವೂ ಸಂಭ್ರಮಿಸಿದ್ದು ಸಹಜವೇ ಆಗಿತ್ತು. ಅಲ್ಲಿಂದೀಚೆಗೆ...

ಸಿಂಧೂ ನಾಗರಿಕತೆಯ ಇಂದಿನ ಅನಾಗರಿಕರು

ಒಂದು ಕಾಲದ ಕೊಡುಗೈ ದಾನಿ ಅಮೆರಿಕ ಈಗ ಪಾಕಿಸ್ತಾನದತ್ತ ಯಾವ ಮರುಕವನ್ನೂ ತೋರುತ್ತಿಲ್ಲ ಮತ್ತು ಪಾಕ್ ಸಂಕಷ್ಟವನ್ನು ಹೆಚ್ಚಿಸುವ ಕ್ರಮಗಳನ್ನು ಒಂದಾದ ಮೇಲೊಂದರಂತೆ ಟ್ರಂಪ್ ಸರ್ಕಾರ ತೆಗೆದುಕೊಳ್ಳುತ್ತಿದೆ. ಅದಕ್ಕೆ ಕಾರಣ ‘ಸಣ್ಣ ಮನುಷ್ಯ’ ಮೋದಿ....

ಇತಿಹಾಸದ ಪುನರಾವರ್ತನೆ ಮತ್ತು ಟ್ರಂಪ್ ವ್ಯಾವಹಾರಿಕತೆ

ಚೀನಿ ವಸ್ತುಗಳ ಮೇಲೆ ಶೇ. 25ರಷ್ಟು ಶುಲ್ಕ ಹೆಚ್ಚಿಸಿದ ಅಮೆರಿಕದ ವಿರುದ್ಧ ಚೀನಾ ಪ್ರತೀಕಾರಾತ್ಮಕ ಕ್ರಮಗಳನ್ನು ಕೈಗೊಂಡಿದೆ. ವಿಶ್ವದ ಈ ಎರಡು ಬೃಹತ್ ಅರ್ಥವ್ಯವಸ್ಥೆಗಳ ನಡುವಿನ ಪ್ರಸಕ್ತ ವ್ಯಾಪಾರಿ ಸಂಘರ್ಷ ಮುಂದಿನ ದಿನಗಳಲ್ಲಿ ಯಾವ...

ಯಾವುದು ಶ್ರೇಯಸ್ಕರ-ಕ್ರಾಂತಿ ಅಥವಾ ಉತ್ಕ್ರಾಂತಿ?

| ಪ್ರೇಮಶೇಖರ ಕ್ರಾಂತಿಗಳು ಎಂತಹ ಜೀವಹಾನಿಗೆ, ಸಾಮಾಜಿಕ ಅಲ್ಲೋಲಕಲ್ಲೋಲಕ್ಕೆ ಕಾರಣವಾಗುತ್ತವೆಂದು ಫ್ರಾನ್ಸ್, ರಷಿಯಾ, ಚೀನಾಗಳಲ್ಲಿ ನಾವು ನೋಡಿಯೇ ಇದ್ದೇವೆ. ಅದೀಗ ಹಲವು ಪಟ್ಟು ದೊಡ್ಡದಾಗಿ 130 ಕೋಟಿ ಜನರ ಈ ದೇಶದಲ್ಲಿ ಆಗುವುದು ಬೇಡ....

ಚೀನಿ ಸಾಲಸಂಕೋಲೆ ವಿರುದ್ಧ ಮೋದಿ ಟ್ರಂಪ್​ಕಾರ್ಡ್

ಪೂರ್ವಾರ್ಧಗೋಲದ ಉದ್ದಗಲಕ್ಕೂ ಚೀನಾ ಹಲವು ದೇಶಗಳಿಗೆ ಅಗಾಧ ಸಾಲ ಕೊಟ್ಟು, ಆ ದೇಶಗಳ ಮೇಲೆ ಹತೋಟಿ ಸ್ಥಾಪಿಸುತ್ತಿದೆ; ಅಂದರೆ ಜಿನ್​ಪಿಂಗ್ ವಸಾಹತುಶಾಹಿಯ ಹೊಸಯುಗ ಆರಂಭಿಸುತ್ತಿದ್ದಾರೆ! ಇದರ ಅರಿವಾದದ್ದೇ ವಿಶ್ವಸಮುದಾಯ ಗಂಭೀರವಾಗಿ ಪ್ರತಿಕ್ರಿಯಿಸತೊಡಗಿದೆ. ಅದರ ಅಂಗವಾಗಿಯೇ...

Back To Top