Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News
ಅತಿಮಾನಸ ಪ್ರಜ್ಞೆಯ ಅಧಿಷ್ಠಾತ್ರೀ ಶ್ರೀಮಾತಾ

ಪೂರ್ಣಯೋಗದ ಉಪಾಸಕಿಯಾಗಿ ಅರವಿಂದರ ಕಾಣ್ಕೆಯನ್ನು ಸಾಕ್ಷಾತ್ಕರಿಸಿದ ಮಹಾಯೋಗಿನಿ ಶ್ರೀಮಾತಾ ಸ್ವಾತಂತ್ರ್ಯಪೂರ್ವದಲ್ಲಿ ಭಾರತಕ್ಕೆ ಬಂದು, ಭಾರತೀಯತೆಯ ಹಿರಿಮೆಯನ್ನು ಜಗತ್ತಿಗೆ ಎತ್ತಿತೋರಿಸಿದ್ದು ಪವಾಡ...

ಯುಗಾವತಾರಿಣಿ ಶ್ರೀಮಾತೆ ಶಾರದಾದೇವಿ

ಅದು 19ನೇ ಶತಮಾನ. ಉಪನಿಷತ್ ಕಾಲದ ಯಾಜ್ಞವಲ್ಕ್ಯ-ಗಾರ್ಗಿಯರಂತೆ ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣ ಪರಮಹಂಸ- ಶ್ರೀಶಾರದಾದೇವಿಯವರು ಆಧುನಿಕಕಾಲದ ಋಷಿದಂಪತಿಯಾಗಿ ಬಾಳಿದರು. ಶಾರದಾದೇವಿಯವರ ಸಂತಜೀವನವು...

ಕೈವಾರದ ಶ್ರೀನಾರೇಯಣ ಯೋಗೀಂದ್ರರು

‘ಕೈವಾರದ ತಾತಯ್ಯ‘ ಎಂದೇ ಜನಜನಿತರಾದ ಶ್ರೀನಾರೇಯಣ ಯೋಗೀಂದ್ರರು ಮಹಾನ್ ಆಧ್ಯಾತ್ಮಿಕ ಸಾಧಕರು. ಭಕ್ತಿಯೋಗದ ಸಗುಣಾರಾಧನೆಯಲ್ಲಿ ಸಾಧನೆಗೆ ತೊಡಗಿ, ತರುವಾಯ ಸಮಾಧಿಯೋಗದ ನಿರ್ಗಣಾರಾಧನೆಯ ಕಡೆಗೆ ತಿರುಗಿ ಸಿದ್ಧಿ ಸಾಧಿಸಿದ ಇವರು ಅಧ್ಯಾತ್ಮದ ಅರಿವು ಮೂಡಿಸಿದ್ದರ ಜತೆಗೆ...

ತತ್ತ್ವವಾದದ ಮೇರುಶಿಖರ ಶ್ರೀವಿದ್ಯಾಮಾನ್ಯತೀರ್ಥರು

ತತ್ತ್ವವಾದದ ಮೇರುಶಿಖರವಾದ ಶ್ರೀವಿದ್ಯಾಮಾನ್ಯರು ಅಗಾಧ ಪಾಂಡಿತ್ಯ ಹೊಂದಿದ್ದರೂ, ಮುಗ್ಧಹೃದಯಿಯಾಗಿದ್ದರು. ಇವರು ವಿದ್ಯೆಯಿಂದ ಮಾನ್ಯರಾದರು, ವಿದ್ಯೆಯು ಇವರಿಂದ ಮಾನ್ಯವಾಯಿತು. ಅಚ್ಯುತಪ್ರಜ್ಞರ ಸಂಸ್ಥಾನ ಮತ್ತು ಪೂರ್ಣಪ್ರಜ್ಞರ ಸಂಸ್ಥಾನವನ್ನು ಆಳಿದ ಏಕಮಾತ್ರ ಯತಿ ಇವರಾಗಿದ್ದರು. ಇವರ ಕಣ್ಣ ಬೆಳಕಿನಲ್ಲಿ...

ಬನವಾಸಿಯ ಶ್ರೀದತ್ತರಾಜಯೋಗೀಂದ್ರ ಸದ್ಗುರು

‘ಲೌಕಿಕ’ ವ್ಯವಹಾರದಲ್ಲಿ ತೊಡಗಿಸಿಕೊಂಡೂ ‘ಅಲೌಕಿಕ’ ಜಗತ್ತಿನೊಂದಿಗೆ ಅನುಸಂಧಾನ ನಡೆಸುತ್ತ, ತರುವಾಯದಲ್ಲಿ ಶ್ರೀಸಹಜಾನಂದರ ಕೃಪಾಕಟಾಕ್ಷಕ್ಕೆ ಪಾತ್ರರಾದ ಶ್ರೀದತ್ತರಾಜಯೋಗಿಂದ್ರ ಸದ್ಗುರುಗಳು, ಸದಾ ತಪೋನುಷ್ಠಾನದಲ್ಲಿ ತೊಡಗಿ ಬ್ರಹ್ಮಾನುಭವವನ್ನು ಸವಿದವರು. ‘ದತ್ತಪಂಥ’ದ ವಿಶಿಷ್ಟ ಸಾಧಕರಲ್ಲಿ ಇವರದು ಎದ್ದುಕಾಣುವ ಹೆಸರು.  ...

ಸಾಮಾಜಿಕ ಸಂತ ತಿಂಥಿಣಿಯ ಶ್ರೀಮೌನೇಶ್ವರ

ಉತ್ತರ ಕರ್ನಾಟಕದಲ್ಲಿ ಅನೇಕ ಸಂತರು, ಯೋಗಿಗಳು, ಸಾಧಕರು, ತತ್ತ್ವಪದಕಾರರು, ಮಹಾನುಭಾವಿಗಳು ಆಗಿಹೋಗಿದ್ದು, ಅವರಲ್ಲಿ 17ನೇ ಶತಮಾನದ ಪೂರ್ವಾರ್ಧದಲ್ಲಿ ಬಾಳಿದ ತಿಂಥಿಣಿಯ ಮೌನೇಶ್ವರರು ವಿಶಿಷ್ಟ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ...

Back To Top