Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News
ದೇವೇಗೌಡರ ಒಂದೇಟಿಗೆ ಮೂರು ಹಕ್ಕಿಗಳು!

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಹೊಂದಾಣಿಕೆ, ಪ್ರಣಾಳಿಕೆಗಳ ಅವಲೋಕನಕ್ಕೆ ಕಾಲಾವಕಾಶದ ಅಗತ್ಯವಿದ್ದು, ಹೊಸ ಸರ್ಕಾರಕ್ಕೆ ಆರು ತಿಂಗಳ ಹನಿಮೂನ್​ಗೆ ಅವಕಾಶ ಕಲ್ಪಿಸುವುದು ಸೂಕ್ತ....

ಅವರ ಕುಲ ಕನ್ನಡ, ಧರ್ಮ ಕನ್ನಡ

|ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅನಕೃ ಕನ್ನಡ ಕಟ್ಟಿದ ಬಗೆಯೇ ವಿಶಿಷ್ಟ. ಜಾಗತಿಕವಾಗಿ ಕನ್ನಡ ಗುರುತಿಸಿಕೊಳ್ಳಬೇಕು ಎಂಬ ಹಂಬಲದಿಂದ ಪ್ರಯತ್ನಗಳನ್ನು ಮಾಡಿದರು....

ಕೂತ ಹಿಂದೂ ಕೊಂಬೆ ಕಡಿವ ಹುಂಬತನ

2004ರ ದೀಪಾವಳಿಯ ದಿನದಂದು ಕಂಚಿಯ ಶಂಕರಾಚಾರ್ಯರ ದಸ್ತಗಿರಿಯನ್ನು ತಮಿಳುನಾಡಿನ ಜಯಲಲಿತಾ ಸರ್ಕಾರ ಮಾಡಿದ್ದು ಸೋನಿಯಾ ಗಾಂಯವರ ಯುಪಿಎ ಸರ್ಕಾರದ ಒತ್ತಡಕ್ಕೆ ಸಿಲುಕಿ ಎಂಬ ಮಾತಿದೆ. ಕಾಶ್ಮೀರದ ಹುರಿಯತ್ ನಾಯಕರನ್ನು ಐಷಾರಾಮಿ ಗೃಹಬಂಧನದಲ್ಲಿರಿಸುವ ಸರ್ಕಾರ ಶಂಕರಾಚಾರ್ಯರನ್ನು...

ಎರಡು ಮುಖಗಳ ಮಿಂಚು ವಿನ್ನಿ ಮಂಡೇಲಾ

ವರ್ಣಭೇದ ನೀತಿ ವಿರುದ್ಧದ ಹೋರಾಟದ ಮುಂಚೂಣಿ ನಾಯಕಿ ವಿನ್ನಿ ಮಂಡೇಲಾ ಜೀವನ ಸಕಾರಾತ್ಮಕ ಮತ್ತು ನಕಾರಾತ್ಮಕ ಸಂಗತಿಗಳ ನೆರಳುಬೆಳಕಿನಾಟದಂತೆ ಗೋಚರಿಸುತ್ತದೆ. ಅವರ ಕುರಿತ ಆಕ್ಷೇಪಗಳೇನೇ ಇದ್ದರೂ, ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆಯಾದದ್ದನ್ನು ಅಲ್ಲಗಳೆಯಲಾಗದು. ಆಕೆ...

ದೇಶದಲ್ಲಿ ಉದ್ಯೋಗ ಸೃಷ್ಟಿಯ ವಾಸ್ತವ ಸ್ಥಿತಿ ಏನು ಗೊತ್ತೆ?

| ಜಯಂತ್ ಸಿನ್ಹಾ  ‘ನಷ್ಟವಾದ ಉದ್ಯೋಗಾವಕಾಶಗಳು ಎಲ್ಲಿವೆ?’- ಇದು ಪ್ರಸ್ತುತ ಹರಡುತ್ತಿರುವ ಒಂದು ಸಂಶಯಾಸ್ಪದ ವ್ಯಾಖ್ಯಾನ. ನಿಜ ಹೇಳಬೇಕೆಂದರೆ ಸತ್ಯಸಂಗತಿ ತೀರಾ ವಿಭಿನ್ನವಾಗಿದೆ- ಉದ್ಯೋಗಾವಕಾಶಗಳ ಕುರಿತಾದ ನಷ್ಟವಾದ ದತ್ತಾಂಶ ಎಲ್ಲಿದೆ ಎಂಬುದನ್ನೀಗ ಕೇಳಬೇಕಾಗಿ ಬಂದಿದೆ....

ಗ್ಲೋಬಲೀಕರಣಕ್ಕೆ ಗುಡ್​ಬೈ ಹೇಳುವ ಸಮಯ!

ಜಾಗತೀಕರಣ ಜಾಗ ಖಾಲಿಮಾಡಿದೆ; ವಿಶ್ವವ್ಯಾಪಾರ ಒಪ್ಪಂದ ಕೇವಲ ದಾಖಲೆಪತ್ರವಾಗಿ ಉಳಿಯಲಿದೆ. 1995ರಲ್ಲಿ ಈ ಒಪ್ಪಂದಕ್ಕೆ ಬಂದ ಬಳಿಕ ಚೀನಾ ಜಗತ್ತನ್ನೇ ಗೆದ್ದಿದೆ. ಹಾಂಕಾಂಗ್ ದ್ವೀಪ ವಶವಾದ ಬಳಿಕ, ಅದರ ಮೂಲಕ ಜಗತ್ತಿನ ಹಣವೆಲ್ಲ ಚೀನಾಕ್ಕೆ...

Back To Top