Friday, 16th November 2018  

Vijayavani

Breaking News
1967ರಲ್ಲೇ ಅನ್ನಭಾಗ್ಯ ಪರಿಕಲ್ಪನೆ!

ಒಂದು ರೂ.ಗೆ ಕೆಜಿ ಅಕ್ಕಿ ಇಂದು ನಿನ್ನೆಯ ಕಲ್ಪನೆಯಲ್ಲ. 1967ರಲ್ಲೇ ರಾಜ್ಯದಲ್ಲಿ ಈ ಕನಸು ಚಿಗುರೊಡೆದಿತ್ತು! ಯಾರೂ ಹಸಿವಿನಿಂದ ನರಳಬಾರದು....

ತೆಲಂಗಾಣದಲ್ಲಿದ್ದ ಸೇಡಂ ಕ್ಷೇತ್ರ!

ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ತವರು ಸೇಡಂ ಮತಕ್ಷೇತ್ರ 1951ರಲ್ಲಿ ಈಗಿನ ತೆಲಂಗಾಣದ ತಾಂಡೂರ ಮತಕ್ಷೇತ್ರಕ್ಕೆ...

ಠೇವಣಿ ಕಟ್ಟಲು ಹೋರಿ ಬಿಕರಿ!

ಚುನಾವಣೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಖಯಾಲಿ ಇರುತ್ತದೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಪೋಲಕಪಳ್ಳಿ ಗ್ರಾಮದ ನರಸಪ್ಪ ಮುತ್ತಂಗಿ 12 ಸಲ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಆಕಳು, ಎಮ್ಮೆ, ಎತ್ತು, ಹೋರಿ ಮಾರಾಟ ಮಾಡಿ ಹಣ...

ಹ್ಯಾಟ್ರಿಕ್ ಗೆಲುವು, ಅವಿರೋಧ ಆಯ್ಕೆ!

1957ರಲ್ಲಿ ನಡೆದ ಮೊದಲ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಕ್ಷೇತ್ರ ದ್ವಿಸದಸ್ಯ ಹೊಂದಿತ್ತು. ಆಗ ಕಾಂಗ್ರೆಸ್​ನ ರಾಮಚಂದ್ರ ವೀರಪ್ಪ ಹಾಗೂ ಚಂದ್ರಶೇಖರ ಸಂಗಶೆಟ್ಟೆಪ್ಪ ಚುನಾಯಿತರಾದರು. ನಂತರ 1961ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದ ಮೊದಲ...

ಹಾಥಿ ಕೋ ಏಕ್ ಹಾಥ್ ಕೋ ಏಕ್

ಕಲಬುರಗಿ: ಏಕ್ ವೋಟ್ ಹಾಥಿ ಕೋ ಡಾಲೋ, ಔರ್ ಏಕ್ ವೋಟ್ ಹಾಥ್ ಕೋ ಡಾಲೋ (ಒಂದು ವೋಟು ಆನೆಗೆ, ಮತ್ತೊಂದು ಹಸ್ತಕ್ಕೆ ಕೊಡಿ) ಎಂದು ಮಾಡಿದ ಪ್ರಚಾರ ಚುನಾವಣೆ ಫಲಿತಾಂಶವನ್ನೇ ಬುಡಮೇಲು ಮಾಡಿತ್ತು....

ಎರಡು ಬಾರಿ ಅವಿರೋಧ ಆಯ್ಕೆ!

ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ 1967ರಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ಅವಿರೋಧ ಆಯ್ಕೆಯಾಗಿ ಸಿಎಂ ಆಗಿದ್ದು ಇತಿಹಾಸ. ಸಿಎಂ ಆಗಿದ್ದ ನಿಜಲಿಂಗಪ್ಪ ಅವರಿಗೂ 1967ರ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರ...

Back To Top