ಎಂಜಿ ರಾಯಭಾರಿಯಾಗಿ ಬೆನೆಡಿಕ್ಟ್ ಕಂಬರ್​ಬ್ಯಾಚ್

ಬೆಂಗಳೂರು: ಮಾರ್ಕ್ ಕಾರ್​ವೆುೕಕರ್ ಎಂಜಿ (ಮೋರಿಸ್ ಗ್ಯಾರೇಜ್ಸ್) ಇಂಡಿಯಾ ಬ್ರಾ್ಯಂಡ್ ರಾಯಭಾರಿಯನ್ನಾಗಿ ಖ್ಯಾತ ಬ್ರಿಟಿಷ್ ನಟ ಬೆನೆಡಿಕ್ಟ್ ಕಂಬರ್​ಬ್ಯಾಚ್ ಅವರನ್ನು ನೇಮಕ ಮಾಡಲಾಗಿದೆ. ಇಂಗ್ಲಿಷ್ ಖ್ಯಾತ ಧಾರಾವಾಹಿ, ಟಿವಿ ಕಾರ್ಯಕ್ರಮ ಹಾಗೂ ಹಾಲಿವುಡ್​ನಲ್ಲಿ ತನ್ನ…

View More ಎಂಜಿ ರಾಯಭಾರಿಯಾಗಿ ಬೆನೆಡಿಕ್ಟ್ ಕಂಬರ್​ಬ್ಯಾಚ್

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಕಿಕ್ಸ್ ಕಾರು ಬಿಡುಗಡೆ

ಬೆಂಗಳೂರು: ನಿಸ್ಸಾನ್ ಇಂಡಿಯಾ ಸಂಸ್ಥೆಯು ಪೆಟ್ರೋಲ್ ಮತ್ತು ಡಿಸೇಲ್ ಆಯ್ಕೆ ಇರುವ ಹೊಸ ಎಸ್​ಯುುವಿ ಮಾದರಿಯ ನಿಸ್ಸಾನ್ ಕಿಕ್ಸ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಸ್ತೂರಬಾ ರಸ್ತೆಯಲ್ಲಿರುವ ನಿಸ್ಸಾನ್ ಶೋರೂಂನಲ್ಲಿ ಬುಧವಾರ ನಡೆದ…

View More ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಕಿಕ್ಸ್ ಕಾರು ಬಿಡುಗಡೆ

ನ್ಯೂ ಬಿಗ್ ವ್ಯಾಗನಾರ್ ಅನಾವರಣ

ಬೆಂಗಳೂರು: ದೇಶದ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ತಯಾರಿಸಿರುವ ‘ನ್ಯೂ ಬಿಗ್ ವ್ಯಾಗನಾರ್ ಕಾರ್’ ಅನ್ನು ಕಲ್ಯಾಣಿ ಮೋಟಾರ್ಸ್​ನಲ್ಲಿ ‘ಬಿಗ್​ಬಾಸ್’ ಖ್ಯಾತಿಯ ಧನರಾಜ್ ಅನಾವರಣ ಮಾಡಿದರು. ಕಾರು ಖರೀದಿಸುವವರಿಗೆ ಮಾರುತಿಯ ಕಾರುಗಳು ಉತ್ತಮ…

View More ನ್ಯೂ ಬಿಗ್ ವ್ಯಾಗನಾರ್ ಅನಾವರಣ

ಹ್ಯಾರಿಯರ್ ಕಾರು ಬಿಡುಗಡೆ

ಬೆಂಗಳೂರು: ದೇಶೀಯ ವಾಹನ ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್​ನ ಬಹುನಿರೀಕ್ಷಿತ ಎಸ್​ಯುುವಿ ಹ್ಯಾರಿಯರ್ ಕಾರ್​ನ್ನು ನಗರದ ಖಾಸಗಿ ಹೋಟೆಲ್​ನಲ್ಲಿ ಬುಧವಾರ ಅನಾವರಣ ಮಾಡಲಾಯಿತು. ಟಾಟಾ ಮೋಟಾರ್ಸ್​ನ ಪ್ರಧಾನ ತಾಂತ್ರಿಕ ಅಧಿಕಾರಿ ರಾಜೇಂದ್ರ ಪೇಟ್ಕರ್ ಹಾಗೂ…

View More ಹ್ಯಾರಿಯರ್ ಕಾರು ಬಿಡುಗಡೆ

ಮಹೀಂದ್ರಾ ಎಕ್ಸ್​ಯುವಿ 300 ಮುಂಗಡ ಬುಕಿಂಗ್ ಆರಂಭ

ಬೆಂಗಳೂರು: ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿ ಹೊಸ ಎಕ್ಸ್​ಯುವಿ 300 ಕಾರು ಫೆಬ್ರವರಿ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಮುಂಗಡ ಬುಕಿಂಗ್ ಆರಂಭವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾದರಿ ಲಭ್ಯವಿದ್ದು, ಏಳು ಏರ್​ಬ್ಯಾಗ್ ಅನ್ನು…

View More ಮಹೀಂದ್ರಾ ಎಕ್ಸ್​ಯುವಿ 300 ಮುಂಗಡ ಬುಕಿಂಗ್ ಆರಂಭ

ವಾಹನದ ಮೂಲಸಂರಚನೆ ಬದಲಿಸಿದರೆ ನೋಂದಣಿ ಇಲ್ಲ!

ನವದೆಹಲಿ: ವಾಹನಗಳ ಮೂಲ ಸಂರಚನೆಯಲ್ಲಿ ಮಾರ್ಪಾಡುಗಳನ್ನು ಮಾಡಿದರೆ (ಮಾಡಿಫಿಕೇಷನ್) ಅಂತಹ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗಳು ನೋಂದಣಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೂಲಸಂರಚನೆಯನ್ನು ಮಾರ್ಪಾಡು ಮಾಡಿದ್ದರೂ, ಅಂತಹ ವಾಹನಗಳ ನೋಂದಣಿಯನ್ನು…

View More ವಾಹನದ ಮೂಲಸಂರಚನೆ ಬದಲಿಸಿದರೆ ನೋಂದಣಿ ಇಲ್ಲ!

ಮಹೀಂದ್ರಾ ಕಂಪನಿ ಹೊಸ ಕಾರು ಸಿದ್ಧ

ಬೆಂಗಳೂರು: ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯು ತನ್ನ ಹೊಸ ಎಸ್201 ಎಕ್ಸ್​ಯುವಿ300 ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ನಾಸಿಕ್​ನಲ್ಲಿ ಕಾರು ಉತ್ಪಾದಿಸಲಾಗುತ್ತಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಮಹೀಂದ್ರಾ ಎಸ್201 (ಎಕ್ಸ್…

View More ಮಹೀಂದ್ರಾ ಕಂಪನಿ ಹೊಸ ಕಾರು ಸಿದ್ಧ

ಹೊಸ ಕಾರು ದುಬಾರಿ?

ನವದೆಹಲಿ: ದೇಶದಲ್ಲಿ ವಿದ್ಯುತ್​ಚಾಲಿತ ವಾಹನಗಳ ಬಳಕೆ ಹೆಚ್ಚಿಸುವ ಉದ್ದೇಶದಿಂದ ಪೆಟ್ರೋಲ್, ಡೀಸೆಲ್ ಇಂಜಿನ್ ವಾಹನಗಳಿಗೆ ಹೆಚ್ಚುವರಿ ತೆರಿಗೆ ಹಾಗೂ ಇ-ವಾಹನಗಳಿಗೆ ರಿಯಾಯಿತಿ ನೀಡುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ. ಇ-ವಾಹನಗಳ ಕರಡು ನೀತಿ ಪ್ರಕಾರ,…

View More ಹೊಸ ಕಾರು ದುಬಾರಿ?

ಕಲ್ಯಾಣಿ ಮೋಟಾರ್ಸ್​ನಲ್ಲಿ ದಿ ನೆಕ್ಸ್ಟ್​ ಜೆನ್ ಎರ್ಟಿಗಾ ಅನಾವರಣ

ಬೆಂಗಳೂರು: ಬದಲಾಗುತ್ತಿರುವ ಗ್ರಾಹಕರ ಆಯ್ಕೆ ಹಾಗೂ ಯುವಭಾರತ ಕ್ಕಾಗಿ ಅತ್ಯಾಕರ್ಷಕ ದಿ ನೆಕ್ಸ್ ್ಟ ಜೆನ್ ಎರ್ಟಿಗಾ ಕಾರನ್ನು ಮಾರುತಿ ಸುಜುಕಿ ಬಿಡುಗಡೆಗೊಳಿಸಿದೆ. ನಾಯಂಡಹಳ್ಳಿಯ ಕಲ್ಯಾಣಿ ಮೋಟಾರ್ಸ್​ನಲ್ಲಿ ಯಕ್ಷಗಾನದ ಪ್ರವೇಶದೊಂದಿಗೆ ವಾಹನಕ್ಕೆ ಪೂಜೆ ಸಲ್ಲಿಸುವುದರ…

View More ಕಲ್ಯಾಣಿ ಮೋಟಾರ್ಸ್​ನಲ್ಲಿ ದಿ ನೆಕ್ಸ್ಟ್​ ಜೆನ್ ಎರ್ಟಿಗಾ ಅನಾವರಣ

Photos: ಜಾವಾ ಬ್ಯಾಕ್​ ; ಮೂರು ಮಾದರಿ ಬೈಕ್​ಗಳ ಬಿಡುಗಡೆ

ಮುಂಬೈ: ದಶಕಗಳ ಹಿಂದೆ ಭಾರತದ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಬೈಕ್​ ನವೀನ ವಿನ್ಯಾಸ ಮತ್ತು ತಂತ್ರಜ್ಞಾನಗಳೊಂದಿಗೆ ಭಾರತಕ್ಕೆ ಆಗಮಿಸಿದ್ದು, ಮಹಿಂದ್ರಾ ಕಂಪನಿ ಗುರುವಾರ ಜಾವಾ ಬೈಕ್​ನ ಮೂರು ವೇರಿಯಂಟ್​ಗಳನ್ನು ಬಿಡುಗಡೆ ಮಾಡಿತು. ಜಾವಾ ಮೋಟರ್​ಸೈಕಲ್ಸ್​…

View More Photos: ಜಾವಾ ಬ್ಯಾಕ್​ ; ಮೂರು ಮಾದರಿ ಬೈಕ್​ಗಳ ಬಿಡುಗಡೆ